Feedback / Suggestions

2019 Compendium

ಕ್ರ.ಸಂ

ಸರ್ಕಾರದ ಆದೇಶ/ಅಧಿಸೂಚನೆ/ ಅಧಿಕೃತ ಜ್ಞಾಪನ/ಸುತ್ತೋಲೆಗಳ ಸಂಖ್ಯೆ

ದಿನಾಂಕ

ವಿಷಯ

 ವೀಕ್ಷಿಸಿ

1

ಜಸಂಇ 73 ಕಾವಿಇ 2018

01/01/2019

ಕಾವೇರಿ ಜಲ ವಿವಾದ-ಡಾ|| ಕೆ.ಜಿ.ರಂಗರಾಜು, ಪ್ರಾಧ್ಯಾಪಕರು(ನಿವೃತ್ತ) ಐಐಡಿ,. ರೂರ್ಕಿ ಇವರಿಗೆ ವೃತ್ತಿ ಶುಲ್ಕವನ್ನು ಪಾವತಿಸುವ ಬಗ್ಗೆ.

ವೀಕ್ಷಿಸಿ

2

ಜಸಂಇ 96 ಎಂಎಂಕೆ 2018

01/01/2019

ಕೆ.ಆರ್.ಸಾಗರ ಅಣೆಕಟ್ಟೆಯ ಬೃಂದಾವನ ಉದ್ಯಾನವನವನ್ನು ಪಿ.ಪಿ.ಪಿ. ಮಾದರಿಯಲ್ಲಿ ವಿಶ್ವದರ್ಜೆಗೆ ಉನ್ನತೀಕರಿಸುವ ಕಾಮಗಾರಿ ಯನ್ನು ಅನುಷ್ಠಾನಗೊಳಿಸುವಲ್ಲಿ ಉಂಟಾಗುವ ಸಮಸ್ಯೆಗಳನ್ನು ನಿಯಂತ್ರಿಸಲು ಸಲಹಾ ಸಮಿತಿಯನ್ನು ರಚಿಸುವ ಬಗ್ಗೆ

ವೀಕ್ಷಿಸಿ

3

ಜಸಂಇ  23 ಎನ್‌ಪಿಸಿ 2017

01/01/2019

ಕರ್ನಾಟಕ ಇಂಜಿನಿಯರಿಂಗ್‌ ಸಂಶೋಧನಾ ಕೇಂದ್ರದ ಭೂಗುಣತಂತ್ರವಿಜ್ಞಾನ ಮತ್ತು ತಳಪಾಯ ಇಂಜಿನಿಯರಿಂಗ್‌ ವಿಭಾಗದ ಅಧೀನದಲ್ಲಿರುವ ಭೂಗುಣತಂತ್ರವಿಜ್ಞಾನ ಶಾಖೆಗೆ Bolero Camper PS&WD BSIV ವಾಹನ ಒದಗಿಸುವ ಬಗ್ಗೆ .

ವೀಕ್ಷಿಸಿ

4

ಜಸಂಇ 25 ಎಂಪಿಜಡ್‌ 2017

08/01/2019

ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲ್ಲೂಕಿನ ಹುಲ್ಲಟ್ಟಿ ಗ್ರಾಮದಲ್ಲಿರುವ ಮೆ:ಇ.ಐ.ಡಿ. ಪ್ಯಾರಿ (ಇಂಡಿಯ) ಲಿಮಿಟೆಡ್‌, ಕಂಪನಿಯು ಕಾಳಿ ನದಿಯಿಂದ ವಾರ್ಷಿಕ 45.00 ಎಂ.ಸಿ.ಎಫ್.ಟಿ. ನೀರೆತ್ತುವ ಪರವಾನಗಿಯನ್ನು ನವೀಕರಿಸುವ ಕುರಿತು.

ವೀಕ್ಷಿಸಿ

5

ಜಸಂಇ 197 ಎನ್‌ಹೆಚ್‌ಪಿ 2017

11/01/2019

ಹೇಮಾವತಿ ಬಲ ಮೇಲ್ದಂಡೆ ನಾಲಾ ಸರಪಳಿ 0.00 ಕಿ.ಮೀ.ನಿಂದ 96.812 ಕಿ.ಮೀ.ವರೆಗೆ ಆಧುನೀಕರಣ ಕಾಮಗಾರಿಯ ಡಿ.ಪಿ.ಆರ್. ಪ್ರಸ್ತಾವನೆಗೆ ಆಡಳಿತಾತ್ಮಕ ಅನುಮೋದನೆ ಬಗ್ಗೆ.

ವೀಕ್ಷಿಸಿ

6

ಜಸಂಇ 66 ಎಂಪಿಜಡ್ 2018

16/01/2019

ಬೆಳಗಾವಿ ತಾಲ್ಲೂಕಿನ ಬಾಗೇವಾಡಿ ಮತ್ತು ಸಾಂಬ್ರೆ ಹೋಬಳಿಗಳಲ್ಲಿ ಬರುವ 47 ಹಳ್ಳಿಗಳ 62 ಕೆರೆಗಳಿಗೆ ಹಿರೇಹಟ್ಟಿಹೋಳಿ ಗ್ರಾಮದ ಹತ್ತಿರ ಮಲಪ್ರಭಾ ನದಿಯಿಂದ ನೀರನ್ನೆತ್ತಿ ತುಂಬಿಸುವ ರೂ.379.92 ಕೋಟಿಗಳ ವಿವರವಾದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.

ವೀಕ್ಷಿಸಿ

7

ಜಸಂಇ 37 ಮವಿಇ 2018

19/01/2019

ಮಹದಾಯಿ ಜಲ ವಿವಾದ-ಉಪ ತಾಂತ್ರಿಕ ಸಲಹೆಗಾರರುಗಳ ಸೇವೆಯನ್ನು ಪಡೆಯುವ ಬಗ್ಗೆ.

ವೀಕ್ಷಿಸಿ

8

ಜಸಂಇ 38 ಎಂಎಂಕೆ 2018

21/01/2019

ಹೇಮಾವತಿ ನದಿಯಿಂದ ಗುಡ್ಡೇಹೊಸಹಳ್ಳಿ ಗ್ರಾಮದ ಬಳಿಯಿಂದ ಲಿಫ್ಟ್ ಮುಖೇನ ನೀರನ್ನು ಎತ್ತಿ ಕೆ.ಆರ್.ಪೇಟೆ, ನಾಗಮಂಗಲ ಹಾಗೂ ಚನ್ನರಾಯಪಟ್ಟಣ ತಾಲ್ಲೂಕಿನ ಕೆರೆಗಳನ್ನು ಕುಡಿಯುವ ನೀರಿಗಾಗಿ ತುಂಬಿಸುವ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.

ವೀಕ್ಷಿಸಿ

9

ಜಸಂಇ 27ಎನ್‌ಹೆಚ್‌ಪಿ 2018

30/01/2019

Providing & construction of low level causeway/Box type Bridge to Veeravaishnavi river including approach roads at Downstream of Dummasandra Ane near Vaderahalli village in Nagamangala Taluk ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.

ವೀಕ್ಷಿಸಿ

10

ಜಸಂಇ 3 ಎನ್‌ಹೆಚ್‌ಪಿ  2019

01/02/2019

ಹೇಮಾವತಿ ನದಿಯಿಂದ ನೀರನ್ನು ಎತ್ತಿ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಆನೆಕೆರೆ ಶಂಭುದೇವರ ಕೆರೆ ತುಂಬಿಸುವ ಯೋಜನೆಯ ವಿವರವಾದ ಯೋಜನಾ ವರದಿಗೆ ಅನುಮೋದನೆ ನೀಡುವ ಬಗ್ಗೆ.

ವೀಕ್ಷಿಸಿ

11

ಜಸಂಇ  166 ಎಂಎಂಕೆ 2018

28/02/2019

ಮದ್ದೂರು ತಾಲ್ಲೂಕಿನ ಹೆಬ್ಬಳ್ಳದಿಂದ ನೀರನ್ನು ಎತ್ತಿ ಹೊಸ ಮದ್ದೂರು ಶಾಖಾ ಕಾಲುವೆಯ 47ನೇ ಕಿ.ಮೀ.ನ ಮುಂದೆ ಬರುವ ಭಾದಿತ ಅಚ್ಚುಕಟ್ಟಿಗೆ ನೀರನ್ನು ಒದಗಿಸುವ ಯೋಜನೆಯ ಡಿ.ಪಿ.ಆರ್. ಪ್ರಸ್ತಾವನೆಗೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ

ವೀಕ್ಷಿಸಿ

12

ಜಸಂಇ  13 ಎನ್‌ಹೆಚ್‌ಪಿ 2019

28/02/2019

ಹಾಸನ ನಗರದ ಚನ್ನಪಟ್ಟಣ ಕೆರೆಯ ಅಂಗಳದಲ್ಲಿ ವಿಹಾರದಾಮದ ಅಭಿವೃದ್ದಿ ಮತ್ತು ಉದ್ಯಾನವನ ನಿರ್ಮಾಣ ಕಾಮಗಾರಿಯ ವಿವರವಾದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ಬಗ್ಗೆ.

ವೀಕ್ಷಿಸಿ

13

ಜಸಂಇ 2 ಎನ್‌ಹೆಚ್‌ಪಿ 2019

28/02/2019

ಕಾಚೇನಹಳ್ಳಿ ಏತ ನೀರಾವರಿ ಯೋಜನೆಯ 3ನೇ ಹಂತದ ದೂತನೂರು ಕಾವಲ್ ಗ್ರಾಮದ ಬಳಿ ದಂಡಿಗನಹಳ್ಳಿ ಶಾಖಾ ನಾಲೆಯ ಕಿ.ಮೀ.17.725 ರಿಂದ ನೀರನ್ನು ಎತ್ತಿ ನೀರಾವರಿ ಕಲ್ಪಿಸುವ ವಿವರವಾದ ಯೋಜನಾ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.

ವೀಕ್ಷಿಸಿ

14

ಜಸಂಇ 11 ಎಂಎಂಕೆ 2019

01/03/2019

ಸೋಮವಾರಪೇಟೆ ತಾಲ್ಲೂಕಿನ ಕಟ್ಟೇಪುರ ಗ್ರಾಮದ ಬಳಿ ಹೇಮಾವತಿ ನದಿಯಿಂದ ನೀರನ್ನು ಎತ್ತಿ ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಕಸಬಾ, ಮಲ್ಲಿಪಟ್ಟಣ, ಕೋಣನೂರು, ದೊಡ್ಡಮಗ್ಗೆ ಹೋಬಳಿಯ ಗ್ರಾಮಗಳ 150 ಕೆರೆಗಳು ಹಾಗೂ 50 ಕಟ್ಟೆಗಳಿಗೆ ಕುಡಿಯುವ ನೀರಿಗಾಗಿ ತುಂಬಿಸುವ ಯೋಜನೆಯ ಆಂದಾಜಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.

ವೀಕ್ಷಿಸಿ

15

ಜಸಂಇ 325 ಕೆಬಿಎನ್‌ 2015

02/03/2019

ಆಲಮಟ್ಟಿ ಜಲಾಶಯದ ಪವರ್‌ ಹೌಸ್‌ನಿಂದ ಉತ್ಪಾದನೆಯಾಗುವ ವಿದ್ಯುತ್‌ಗೆ ರಾಜಧನವನ್ನು ಕರ್ನಾಟಕ ವಿದ್ಯುತ್‌ ನಿಗಮ ನಿಯಮಿತ ಇವರಿಂದ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ ಇವರಿಗೆ ಪಾವತಿಸುವ ಬಗ್ಗೆ.

ವೀಕ್ಷಿಸಿ

16

ಜಸಂಇ  29 ಎಂಎಂಕೆ 2018

07/03/2019

ವಿಶ್ವೇಶ್ವರಯ್ಯ ನಾಲಾ ಜಾಲದ 2ನೇ ಹಂತದ (ಪ್ಯಾಕೇಜ್‌-1 ರಿಂದ 4 ವರೆಗೆ) ಆಧುನೀಕರಣ ಕಾಮಗಾರಿಗಳ ಡಿ.ಪಿ.ಆರ್‌ ಪ್ರಸ್ತಾವನೆಗೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.

ವೀಕ್ಷಿಸಿ

17

ಜಸಂಇ 43 ಎನ್‌ಹೆಚ್‌ಪಿ 2018

08/03/2019

ಹೇಮಾವತಿ ಯೋಜನೆ ತುಮಕೂರು ಶಾಖಾ ನಾಲೆ ಕಿ.ಮೀ. 105.725 ರಿಂದ ಗುರುತ್ವಾಕರ್ಷಣ ಕೊಳವೆಗಳ ಮೂಲಕ ತುಮಕೂರು ಜಿಲ್ಲೆಯ ಗುಬ್ಬಿ ಮತ್ತು ಶಿರಾ ತಾಲ್ಲೂಕಿನ 42 ಗ್ರಾಮಗಳ ಕುಡಿಯುವ ನೀರಿನ ಬೇಡಿಕೆಯನ್ನು ಹಾಗಲವಾಡಿ ಹೋಬಳಿ ಮಂಚಲದೊರೆ ಗ್ರಾಮಪಂಚಾಯಿತಿ ವ್ಯಾಪ್ತಿಯ  ಮಠದಹಳ್ಳ ಮತ್ತು ಇತರೆ ಕೆರೆಗಳಿಗೆ ಕುಡಿಯುವ ನೀರೊದಗಿಸುವ  ವಿವರವಾದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.

ವೀಕ್ಷಿಸಿ

18

ಜಸಂಇ 22 ಸೇಸಕಿ 2019

20/03/2019

ಜಲ ಸಂಪನ್ಮೂಲ ಇಲಾಖೆಯಲ್ಲಿ ಹೊಸದಾಗಿ  ನೇಮಕಗೊಳ್ಳಲಿರುವ ಇಂಜಿನಿಯರ್‌ಗಳಿಗೆ ಸಮಗ್ರ ಜಲ ಸಂಪನ್ಮೂಲ ನಿರ್ವಹಣೆಯ ತರಬೇತಿಯನ್ನು ನೀಡುವ ಬಗ್ಗೆ

ವೀಕ್ಷಿಸಿ

19

ಜಸಂಇ  6 ಎನ್‌ಎಂಎಸ್‌2019

26/03/2019

ವಿಶ್ವಬ್ಯಾಂಕ್ ನೆರವಿನಡಿಯಲ್ಲಿನ ಎಸ್.ಪಿ.ಎಂ.ಯು - ಡ್ರಿಪ್ ಘಟಕಕ್ಕೆ ವಾಹನಗಳನ್ನು ಖರೀದಿಸುವ ಕುರಿತು.

ವೀಕ್ಷಿಸಿ

20

ಜಸಂಇ 11 ಎನ್‌ಎಂಎಸ್‌ 2019

09/04/2019

ಮುಖ್ಯ ಇಂಜಿನಿಯರ್ ಕೇಂದ್ರ ಯಾಂತ್ರಿಕ ಸಂಸ್ಥೆ, ಬೆಂಗಳೂರು, ಇವರ ಕಛೇರಿ ಮತ್ತು ಅದರ ವ್ಯಾಪ್ತಿಯಲ್ಲಿರುವ ಇತರೆ ಕಛೇರಿಗಳನ್ನು ಮತ್ತು ಅವುಗಳಿಗೆ ಹೊಂದಿಕೊಂಡ ಹಂಗಾಮಿ ಮತ್ತು ಸೂಪರ್ ನ್ಯೂಮರರಿ ಹುದ್ದೆಗಳನ್ನು ದಿನಾಂಕ01-04-2019 ರಿಂದ ಮುಂದುವರೆಸುವ ಬಗ್ಗೆ.

ವೀಕ್ಷಿಸಿ

21

ಜಸಂಇ 64 ಕೆಬಿಎನ್ 2019

06/05/2019

ನಾರಾಯಣಪುರ ಬಲದಂಡೆ ಕಾಲುವೆಯ ವಿತರಣಾ ಕಾಲುವೆ ಸಂ.17 ಕಿ.ಮೀ.7.50 ರಿಂದ 7.60ರಲ್ಲಿ ಹಾನಿಗೊಳಗಾದ ಎಂಬ್ಯಾಂಕ್‌ಮೆಂಟ್‌ ರೀಚ್‌ನ ತುರ್ತು ದುರಸ್ಥಿ ಕಾಮಗಾರಿಗೆ 4(ಎ) ರಡಿಯಲ್ಲಿ ಕೈಗೆತ್ತಿಕೊಳ್ಳುವ ಕುರಿತು. 

 

ವೀಕ್ಷಿಸಿ

22

ಜಸಂಇ 36 ಎನ್‌ಎಂಎಸ್‌2018

25/05/2019

ಮುಖ್ಯ ಇಂಜಿನಿಯರ್, ಜಲಸಂಪನ್ಮೂಲ ಅಭಿವೃದ್ಧಿ ಸಂಸ್ಥೆ ಬೆಂಗಳೂರು ಕೇಂದ್ರ ಕಛೇರಿ ಮತ್ತು ಅದರ ವ್ಯಾಪ್ತಿಯಲ್ಲಿ ಬರುವ ಇತರೆ ಎಲ್ಲಾ ಕಛೇರಿಗಳನ್ನು ಅವುಗಳಿಗೆ ಹೊಂದಿಕೊಂಡ ಹುದ್ದೆಗಳನ್ನು ದಿ: 01-04-2019 ರಿಂದ ಮುಂದುವರೆಸುವ ಕುರಿತು.

ವೀಕ್ಷಿಸಿ

23

ಜಸಂಇ 14 ಎಂಟಿಪಿ 2016 ಬೆಂಗಳೂರು

27/05/2019

ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಕವಿತಾಳ ಗ್ರಾಮದಲ್ಲಿ ರಾಷ್ಟೀಯ ಗ್ರಾಮೀಣ ಕುಡಿಯುವ ನೀರಿನ ಯೋಜನೆಯಡಿ ಕೆರೆ ನಿರ್ಮಾಣಕ್ಕಾಗಿ ಕವಿತಾಳ ಸೀಮಾದ ಸರ್ವೆ ನಂ.515ರಲ್ಲಿರುವ ಭೂಮಿಯಲ್ಲಿ 9 ಎಕರೆ 25 ಗುಂಟೆ ಜಮೀನನ್ನು 30 ವರ್ಷಗಳ ಅವಧಿಗೆ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಉಪ ವಿಭಾಗ, ಮಾನ್ವಿ ಇವರಿಗೆ ಗುತ್ತಿಗೆ ಆಧಾರದ ಮೇಲೆ ನೀಡುವ ಬಗ್ಗೆ.

ವೀಕ್ಷಿಸಿ

24

ಜಸಂಇ 14 ಎನ್‌ಹೆಚ್‌ಪಿ 2019

30/05/2019

ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಚಾಕೇನಹಳ್ಳಿ ಕೆರೆಗೆ ಹೇಮಾವತಿ ನದಿಯಿಂದ ನೀರನ್ನು ಎತ್ತಿ ಕುಡಿಯುವ ನೀರಿಗಾಗಿ ನೀರು ತುಂಬಿಸುವುದು ಹಾಗೂ ಒಂಟಿಗುಡ್ಡ ಏತ ನೀರಾವರಿ ಯೋಜನೆಯ ನಾಲೆಯ ನಿರ್ಮಾಣ ಕಾಮಗಾರಿಯ ಅಂದಾಜು ಪ್ರಸ್ತಾವನೆಗೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.

ವೀಕ್ಷಿಸಿ

25

ಜಸಂಇ 06 ಎಂಎಂಜಿ 2017

30/05/2019

ಕಲಬುರಗಿ ಜಿಲ್ಲೆಯ ಬೆಣ್ಣೆತೋರಾ ಯೋಜನೆ ಅಡಿಯಲ್ಲಿ ಬರುವ ನಾಗೂರ ಪುನರ್ವಸತಿ ಕೇಂದ್ರ-2ರಲ್ಲಿ ಸರ್ಕಾರಿ ಪ್ರೌಢಶಾಲೆ ನಿರ್ಮಾಣಕ್ಕಾಗಿ ನಿವೇಶನ ಒದಗಿಸುವ ಕುರಿತು.

ವೀಕ್ಷಿಸಿ

26

ಜಸಂಇ 22 ಎಂಟಿಜಡ್ 2019

06/06/2019

ಕೃಷ್ಣಾ ಮೇಲ್ದಂಡೆ ಯೋಜನೆಯಡಿ ನಿರ್ಮಿಸಲಾಗಿರುವ ಪುನರ್ವಸತಿ ಕೇಂದ್ರಗಳಲ್ಲಿ ನಾಗರೀಕ ಹಾಗೂ ಮೂಲಭೂತ ಸೌಕರ್ಯಗಳಿಗೆ ಮೀಸಲಿಟ್ಟ ಮತ್ತು ಆ ಉದ್ದೇಶಕ್ಕೆ ಬಳಕೆಯಾಗದೇ ಇರುವ ಕೃಷ್ಣಾ ಭಾಗ್ಯ ಜಲ ನಿಗಮದ ಜಮೀನನ್ನು ವಿವಿಧ ಸರ್ಕಾರಿ ಇಲಾಖೆಗಳಿಗೆ ಹಸ್ತಾಂತರಿಸುವ ಕುರಿತು.

ವೀಕ್ಷಿಸಿ

27

ಜಸಂಇ 5 ಎನ್‌ಹೆಚ್‌ಪಿ 2019

26/06/2019

ಹೇಮಾವತಿ ಯೋಜನೆಯ ತುಮಕೂರು ಶಾಖಾ ನಾಲೆಯ ಸರಪಳಿ70.00 ಕಿ.ಮೀ. ನಿಂದ 165.60ಕಿ.ಮೀ. ವರೆಗೂ ಸಂಪರ್ಕ ಕಲ್ಪಿಸುವ ಪೈಪ್ ಲೈನ್ ಕಾಮಗಾರಿಯ ಡಿ.ಪಿ.ಆರ್. ಪ್ರಸ್ತಾವನೆಗೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.

ವೀಕ್ಷಿಸಿ

28

ಜಸಂಇ 21 ಎನ್‌ಪಿಸಿ 2015 (ಅಧಿಸೂಚನೆ)

26/06/2019

ಶ್ರೀಮತಿ ಸಿ.ಎನ್.ಮೀನಾ ನಾಗರಾಜ್ ಮಾನ್ಯ ಮುಖ್ಯಮಂತ್ರಿಯವರ ಉಪ ಕಾರ್ಯದರ್ಶಿಗಳು, ರವರನ್ನು ಕಾವೇರಿ ನೀರಾವರಿ ನಿಗಮ ನಿಯಮಿತದ ನಿರ್ದೇಶಕರ ಮಂಡಳಿಯ ಮಹಿಳಾ ನಿರ್ದೇಶಕರಾಗಿ ನಾಮ ನಿರ್ದೇಶನ ಮಾಡುವ ಬಗ್ಗೆ

ವೀಕ್ಷಿಸಿ

29

ಜಸಂಇ 63 ಕೆಬಿಎನ್‌ 2019

29/06/2019

ಕೃಷ್ಣಾ ಮೇಲ್ದಂಡೆ ಯೋಜನೆಯ ಹಂತ-3ರ ಅನುಷ್ಠಾನಕ್ಕೆ ಸ್ವಾಧೀನಕ್ಕೊಳಪಡುವ ಭೂಮಿಗೆ ಏಕರೂಪ  ಪರಿಹಾರ ದರವನ್ನು ನಿಗದಿಪಡಿಸುವ ಕುರಿತು.

ವೀಕ್ಷಿಸಿ

30

WRD/10/MMK/2019

01/07/2019

Lifting of water from Arkavathy river to provide Micro Irrigation system to the lands of Doddahalli, Uyyamballi, Hegganuru and Yelagalli panchayath limits in Kanakapura Taluk ಯೋಜನೆಯ ವಿವರವಾದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.

ವೀಕ್ಷಿಸಿ

31

ಜಸಂಇ 4 ಎನ್‌ಹೆಚ್‌ಪಿ 2019

01/07/2019

ಹೇಮಾವತಿ ಯೋಜನೆಯ ತುಮಕೂರು ಶಾಖಾ ನಾಲೆಯ ಸರಪಳಿ:0.00 ಕಿ.ಮೀ.ರಿಂದ 70.00 ಕಿ.ಮೀ. ವರೆಗೆ ಹಾಗೂ ವೈ-ನಾಲೆಯ ಸರಪಳಿ:15.727 ಕಿ.ಮೀ. ನಿಂದ 21.175 ಕಿ.ಮೀ ವರೆಗೆ ರೀ-ಮಾಡಲಿಂಗ್ ಮಾಡುವ ಡಿ.ಪಿ.ಆರ್. ಪ್ರಸ್ತಾವನೆಗೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.

ವೀಕ್ಷಿಸಿ

32

ಜಸಂಇ 2 ಎನ್‌ಹೆಚ್‌ಪಿ 2019 (ತಿದ್ದುಪಡಿ ಆದೇಶ)

12/07/2019

ಕಾಚೇನಹಳ್ಳಿ ಏತ ನೀರಾವರಿ ಯೋಜನೆಯ 3ನೇ ಹಂತದ ದೂತನೂರು ಕಾವಲ್‌ಗ್ರಾಮದ ಬಳಿ ದಂಡಿಗನಹಳ್ಳಿ ಶಾಖಾ ನಾಲೆಯ ಕಿ.ಮೀ. 17.725 ರಿಂದ 267 MCFT ಗರಿಷ್ಟ ನೀರನ್ನು ಎತ್ತಿ ನೀರಾವರಿ ಕಲ್ಪಿಸುವ ವಿವರವಾದ ಯೋಜನಾ ಅಂದಾಜಿಗೆ ಪರಿಷ್ಕೃತ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.

ವೀಕ್ಷಿಸಿ

33

ಜಸಂಇ 1 ಎನ್‌ಹೆಚ್‌ಪಿ 2019

18/07/2019

ಹೇಮಾವತಿ ಬಲದಂಡೆ ನಾಲಾ ಸರಪಳಿ 0.00 ಕಿ.ಮೀ. ನಿಂದ 92.104 ಕಿ.ಮೀ.  ವರೆಗೆ ಆಧುನೀಕರಣ ಕಾಮಗಾರಿಯ ಡಿ.ಪಿ.ಆರ್. ಪ್ರಸ್ತಾವನೆಗೆ ಆಡಳಿತಾತ್ಮಕ ಅನುಮೋದನೆ ನೀಡುವ  ಬಗ್ಗೆ.

ವೀಕ್ಷಿಸಿ

34

ಜಸಂಇ17 ಎನ್‌ಐಎನ್‌ 2018

20/07/2019

ಮೆ: ಗೋದಾವರಿ ಬಯೋರಿಫೈನರೀಸ್(ಲಿ), ಸಮೀರವಾಡಿ, ಮುಧೋಳ ತಾಲ್ಲೂಕು ಬಾಗಲಕೋಟೆ ಇವರಿಗೆ ಘಟಪ್ರಭಾ ನದಿಯಿಂದ ನೀರನ್ನು ಎತ್ತಿ ಕೈಗಾರಿಕೆಗೆ ಬಳಕೆ ಮಾಡಲು ನೀಡಿರುವ ಪರವಾನಗಿಯನ್ನು ನವೀಕರಿಸುವ ಕುರಿತು.

ವೀಕ್ಷಿಸಿ

35

ಜಸಂಇ 13 ಎನ್‌ಹೆಚ್‌ಪಿ 2019 (ತಿದ್ದುಪಡಿ ಆದೇಶ)

24/07/2019

ಹಾಸನ ನಗರದ ಚನ್ನಪಟ್ಟಣ ಕೆರೆಯ ಅಂಗಳದಲ್ಲಿ ವಿಹಾರದಾಮದ ಅಭಿವೃದ್ದಿ ಮತ್ತು ಉದ್ಯಾನವನ ನಿರ್ಮಾಣ ಕಾಮಗಾರಿಯ ವಿವರವಾದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.

 

ವೀಕ್ಷಿಸಿ

36

ಜಸಂಇ 03 ಎಂಎಂಬಿ 2019,

01/08/2019

ಶಿವಮೊಗ್ಗ ಜಿಲ್ಲೆ, ಶಿವಮೊಗ್ಗ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ಕುಂಸಿ, ಮಲೇಶಂಕರ, ಸಿರಿಗೆರೆ, ತಮ್ಮಡಿಹಳ್ಳಿ ಸುತ್ತಮುತ್ತಲಿನ ಗ್ರಾಮಗಳ ಕೆರೆಗಳಿಗೆ ಮತ್ತು ಶಿಕಾರಿಪುರ ಮತ್ತು ಶಿರಾಳಕೊಪ್ಪ ತಾಲ್ಲೂಕಿನ ಪಟ್ಟಣಗಳ ಹಾಗೂ ಗ್ರಾಮಾಂತರ ಪ್ರದೇಶದ ಕುಡಿಯುವ ನೀರಿನ ಉದ್ದೇಶಕ್ಕಾಗಿ ತುಂಗಾ ನದಿಯಿಂದ ನೀರನ್ನೆತ್ತಿ ಕೆರೆಗಳಿಗೆ ತುಂಬಿಸುವ (ಹೊಸಳ್ಳಿ ಕೆರೆ ತುಂಬಿಸುವ ಯೋಜನೆ) ರೂ.305.00 ಕೋಟಿಗಳ ಯೋಜನೆಯ ವಿವರವಾದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು

ವೀಕ್ಷಿಸಿ

37

ಜಸಂಇ 16 ಎಂಎಂಬಿ 2019

01/08/2019

 ಶಿವಮೊಗ್ಗ ಜಿಲ್ಲೆ, ಶಿಕಾರಿಪುರ ತಾಲ್ಲೂಕಿನ ಕಲ್ಲುವೊಡ್ಡಹಳ್ಳ ಹೊಸಕೆರೆ ನಿರ್ಮಾಣ ಯೋಜನೆಯ ರೂ.125.17 ಕೋಟಿಗಳ ಪರಿಷ್ಕೃತ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು.

ವೀಕ್ಷಿಸಿ

38

ಜಸಂಇ 53 ಎಂಎಂಬಿ 2018,

01/08/2019

ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ 31 ಸಂಖ್ಯೆಯ ಸಣ್ಣ ನೀರಾವರಿ/ಜಿಲ್ಲಾ ಪಂಚಾಯತ್‌ ಕೆರೆಗಳನ್ನು ಮೂಗೂರು ಗ್ರಾಮದ ಹತ್ತಿರ ವರದಾ ನದಿಯಿಂದ ನೀರನ್ನೆತ್ತಿ ತುಂಬಿಸುವ ರೂ.105.00 ಕೋಟಿಗಳ ಮೂಗೂರು ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು.

ವೀಕ್ಷಿಸಿ

39

ಜಸಂಇ 68 ಎಸ್‌ಎಎಸ್‌ 2019

19/08/2019

ವಿಶ್ಚೇಶ್ವರಯ್ಯ ಜಲ ನಿಗಮ ನಿಯಮಿತದ ಅಡಿಯಲ್ಲಿ ಬರುವ ಭದ್ರಾ ಮೇಲ್ದಂಡೆ ಯೋಜನಾ ವಿಭಾಗ-1, ಮುತ್ತಿನಕೊಪ್ಪ ಹಾಗೂ ಭದ್ರಾ ಮೇಲ್ಧಂಡೆ ಯೋಜನಾ ವಿಭಾಗ-2, ಬಿ.ಆರ್‌.ಪ್ರಾಜೆಕ್ಟ್‌ ಕಛೇರಿಯನ್ನು ಹುದ್ದೆಗಳ ಸಮೇತ ಸ್ಥಳಾಂತರಿಸುವ ಬಗ್ಗೆ.

ವೀಕ್ಷಿಸಿ

40

ಜಸಂಇ 18 ಎನ್‌ಪಿಸಿ 2018 (ಅಧಿಸೂಚನೆ)

19/08/2019

ಶ್ರೀ ಪಿ.ರವಿಕುಮಾರ್, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿಗಳು, ರವರನ್ನು ಕಾವೇರಿ ನೀರಾವರಿ ನಿಗಮ ನಿಯಮಿತದ ನಿರ್ದೇಶಕರ ಮಂಡಳಿಯ ನಿರ್ದೇಶಕರಾಗಿ ನಾಮ ನಿರ್ದೇಶನ ಮಾಡುವ ಬಗ್ಗೆ

ವೀಕ್ಷಿಸಿ

41

ಜಸಂಇ 15 ಎನ್‌ಪಿಸಿ 2018 (ಅಧಿಸೂಚನೆ)

19/08/2019

ಶ್ರೀ ಎನ್. ಲಕ್ಷ್ಮಣ್ ರಾವ್ ಪೇಶ್ವೆ ಕಾರ್ಯದರ್ಶಿಗಳು, ಜಲ ಸಂಪನ್ಮೂಲ ಇಲಾಖೆ ಇವರನ್ನು ಕಾವೇರಿ ನೀರಾವರಿ ನಿಗಮದ ನಿರ್ದೇಶಕರ ಮಂಡಳಿಯ ನಿರ್ದೇಶಕರಾಗಿ ನಾಮ ನಿರ್ದೇಶನ ಮಾಡುವ ಬಗ್ಗೆ

ವೀಕ್ಷಿಸಿ

42

ಜಸಂಇ 18 ಎನ್‌ಪಿಸಿ 2018 (ಅಧಿಸೂಚನೆ)

19/08/2019

ಬಿ.ಎಸ್.ಯಡಿಯೂರಪ್ಪ ಮಾನ್ಯ ಮುಖ್ಯ ಮಂತ್ರಿ ರವರನ್ನು ಕಾವೇರಿ ನೀರಾವರಿ ನಿಗಮದ ನಿರ್ದೇಶಕರ ಮಂಡಳಿಗೆ ಅಧ್ಯಕ್ಷರಾಗಿ ನೇಮಕ ಮಾಡುವ ಬಗ್ಗೆ.

 

ವೀಕ್ಷಿಸಿ

43

ಜಸಂಇ 06 ಎಂಎಂಎಂ 2017

21/08/2019

ಉಡುಪಿ ಜಿಲ್ಲೆ, ಕುಂದಾಪುರ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಸೌಕೂರು ಏತ ನೀರಾವರಿ ಯೋಜನೆಯ ರೂ.73.71ಕೋಟೆಗಳ ವಿವರವಾದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು.

ವೀಕ್ಷಿಸಿ

44

ಜಸಂಇ18 ಎನ್‌ಪಿಸಿ 2018 (ಅಧಿಸೂಚನೆ)

22/08/2019

ಶ್ರೀ ಕೆ.ಜೈಪ್ರಕಾಶ್ ಮುಖ್ಯ ಇಂಜಿನಿಯರ್ ರವರನ್ನು ಕಾವೇರಿ ನೀರಾವರಿ ನಿಗಮ ನಿಯಮಿತದ ನಿರ್ದೇಶಕರ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರಾಗಿ ನಾಮ ನಿರ್ದೇಶನ ಮಾಡುವ ಬಗ್ಗೆ

ವೀಕ್ಷಿಸಿ

45

ಜಸಂಇ 15 ಎಂಎಂಬಿ 2019

23/08/2019

ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನ 66 ಸಂಖ್ಯೆಯ ಸಣ್ಣ ನೀರಾವರಿ/ಜಿಲ್ಲಾ ಪಂಚಾಯತ್‌ ಕೆರೆಗಳನ್ನು ಮೂಡಿ ಗ್ರಾಮದ ಹತ್ತಿರ ವರದಾ ನದಿಯಿಂದ ನೀರನ್ನೆತ್ತಿ ತುಂಬಿಸುವ ರೂ.285.00 ಕೋಟಿಗಳ ಮೂಡಿ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು.

ವೀಕ್ಷಿಸಿ

46

ಜಸಂಇ 22 ಎಂಟಿಪಿ 2014 (ಭಾಗ-1)

30/08/2019

ರಾಯಚೂರು ಜಿಲ್ಲೆ ಸಿಂಧನೂರು ತಾಲ್ಲೂಕಿನ ತುರುವಿನಹಾಳ ಗ್ರಾಮಕ್ಕೆ ಮಂಜೂರಾಗಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡ ನಿರ್ಮಾಣಕ್ಕಾಗಿ ನಿವೇಶನ ಒದಗಿಸುವ ಕುರಿತು.

ವೀಕ್ಷಿಸಿ

47

ಜಸಂಇ 15 ಎನ್‌ಪಿಸಿ 2018(1) (ಅಧಿಸೂಚನೆ)

30/08/2019

ಶ್ರೀ ಎಂ.ಶಿವಸ್ವಾಮಿ ನಿವೃತ್ತ ಮುಖ್ಯ ಇಂಜಿನಿಯರ್ ರವರನ್ನು ಕಾವೇರಿ ನೀರಾವರಿ ನಿಗಮ ನಿಯಮಿತದ ನಿರ್ದೇಶಕರ ಮಂಡಳಿಯ ಸ್ವತಂತ್ರ ನಿರ್ದೇಶಕರಾಗಿ ನಾಮ ನಿರ್ದೇಶನ ಮಾಡುವ  ಬಗ್ಗೆ

ವೀಕ್ಷಿಸಿ

48

ಜಸಂಇ 15 ಎನ್‌ಪಿಸಿ 2018(3) (ಅಧಿಸೂಚನೆ)

30/08/2019

ಶ್ರೀ ಎಸ್.ಎನ್.ಪ್ರಸಾದ್ ನಿವೃತ್ತ ಪ್ರಧಾನ ಇಂಜಿನಿಯರ್ ರವರನ್ನು ಕಾವೇರಿ ನೀರಾವರಿ ನಿಗಮ ನಿಯಮಿತದ ನಿರ್ದೇಶಕರ ಮಂಡಳಿಯ ಸ್ವತಂತ್ರ ನಿರ್ದೇಶಕರಾಗಿ ನಾಮ ನಿರ್ದೇಶನ ಮಾಡುವ ಬಗ್ಗೆ

ವೀಕ್ಷಿಸಿ

49

ಜಸಂಇ 15 ಎನ್‌ಪಿಸಿ 2018(2) (ಅಧಿಸೂಚನೆ)

30/08/2019

ಶ್ರೀ ಎಸ್‌.ಎಲ್‌.ಶಿವಪ್ರಸಾದ್‌, ನಿವೃತ್ತ ಮುಖ್ಯ ಇಂಜಿನಿಯರ್‌ ಇವರನ್ನು ಕಾವೇರಿ ನೀರಾವರಿ ನಿಗಮ ನಿಯಮಿತದ ಮೆಮೊರಾಂಡಮ್‌ ಅಂಡ್‌ ಆರ್ಟಿಕಲ್ಸ್‌ ಆಫ್‌ ಅಸೋಸಿಯೇಷನ್‌ನ ಆರ್ಟಿಕಲ್‌ 147(ಸಿ)ರಲ್ಲಿ ಪ್ರದತ್ತವಾದ ಅಧಿಕಾರವನ್ನುಚಲಾಯಿಸಿ ಮತ್ತು ಕಂಪನಿ ಕಾಯ್ದೆ 2013ರ ಕಲಂ 149(4) ಮತ್ತು ಕಲಂ 149(6)ರನ್ವಯ ಈ ಕೂಡಲೇ ಜಾರಿಗೆ ಬರುವಂತೆ ಕುರಿತು.

ವೀಕ್ಷಿಸಿ

50

ಜಸಂಇ 14 ಮವಿಇ 2017

31/08/2019

ಮಹದಾಯಿ ಜಲ ವಿವಾದ – ಶ್ರೀ ಎ.ಕೆ.ಗೊಸೇನ್‌, ಪ್ರಾಧ್ಯಾಪಕರು ಐಐಟಿ, ನವದೆಹಲಿ ಇವರ ಸೇವೆಯನ್ನು ಪರಿಣಿತ ಸಾಕ್ಷಿದಾರರಾಗಿ ಪಡೆಯಲು ನಿಗದಿಪಡಿಸಲಾಗಿರುವ ವೃತ್ತಿ ಶುಲ್ಕವನ್ನು ಪರಿಷ್ಕರಿಸುವ ಬಗ್ಗೆ.

ವೀಕ್ಷಿಸಿ

51

ಜಸಂಇ 13 ಎಂಎಂಬಿ 2019

07/09/2019

ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಉಡುಗಣಿ-ತಾಳಗುಂದ-ಹೊಸೂರು ಹೋಬಳಿಗಳ ಸಣ್ಣ ನೀರಾವರಿ/ಜಿಲ್ಲಾ ಪಂಚಾಯತ್‌ ಕೆರೆಗಳನ್ನು ಪುರದಕೆರೆ ಗ್ರಾಮದ ಹತ್ತಿರ ತುಂಗಭದ್ರಾ ನದಿಯಿಂದ ನೀರನ್ನೆತ್ತಿ ತುಂಬಿಸುವ ಒಟ್ಟಾರೆ ರೂ.850.00 ಕೋಟಿಗಳ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು.

ವೀಕ್ಷಿಸಿ

52

ಜಸಂಇ 78 ಎಂಎಂಬಿ 2018,

07/09/2019

ಚಿತ್ರದುರ್ಗ ತಾಲ್ಲೂಕಿನ ಭರಮಸಾಗರ ಹೋಬಳಿಯ 38 ಹಾಗೂ ದಾವಣಗೆರೆ ತಾಲ್ಲೂಕಿನ 01 ಕೆರೆ ಸೇರಿದಂತೆ ಒಟ್ಟು 39 ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರನ್ನೆತ್ತಿ ಕೆರೆ ತುಂಬಿಸುವ ಅಂದಾಜು ಮೊತ್ತ ರೂ.522.11 ಕೋಟಿಗಳ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.

ವೀಕ್ಷಿಸಿ

53

ಜಸಂಇ 79 ಎಂಎಂಬಿ 2018,

07/09/2019

ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ 46 (ಒಟ್ಟು 53 ಕೆರೆಗಳು) ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರನ್ನೆತ್ತಿ ಕೆರೆ ತುಂಬಿಸುವ ಯೋಜನೆಯ ರೂ.660.00 ಕೋಟಿಗಳ ವಿವರವಾದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು.

ವೀಕ್ಷಿಸಿ

54

ಜಸಂಇ 18 ಎನ್‌ಪಿಸಿ 2018 (ಅಧಿಸೂಚನೆ)

20/09/2019

ಶ್ರೀ ಐ.ಎಸ್.ಎನ್.ಪ್ರಸಾದ್ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಆರ್ಥಿಕ ಇಲಾಖೆ ರವರನ್ನು  ಕಾವೇರಿ ನೀರಾವರಿ ನಿಗಮ ನಿಯಮಿತದ ನಿರ್ದೇಶಕರ ಮಂಡಳಿಯ ನಿರ್ದೇಶಕರಾಗಿ ನಾಮ ನಿರ್ದೇಶನ ಮಾಡುವ ಬಗ್ಗೆ

ವೀಕ್ಷಿಸಿ

55

ಜಸಂಇ 63 ಎನ್‌ಹೆಚ್‌ಪಿ 2018

25/09/2019

ಹೇಮಾವತಿ ಜಲಾಶಯ ಯೋಜನೆಯ ನೀರಾವರಿ ಸಲಹಾ ಸಮಿತಿಯನ್ನು ಪುನರ್ ರಚಿಸುವ ಬಗ್ಗೆ.

ವೀಕ್ಷಿಸಿ

56

ಜಸಂಇ 57 ಎಂಟಿಪಿ 2016

27/09/2019

ಮಾನ್ವಿ ತಾಲ್ಲೂಕಿನ ಮಾನ್ವಿ ಪಟ್ಟಣದಲ್ಲಿ ಮಿನಿ ವಿಧಾನಸೌಧ ಕಟ್ಟಡಕ್ಕಾಗಿ ಕರ್ನಾಟಕ ನೀರಾವರಿ ನಿಗಮದ ಅಧೀನದಲ್ಲಿರುವ ಸರ್ವೆ ನಂ.456 ಮತ್ತು 463ರಲ್ಲಿ ಬರುವ ಒಟ್ಟು 7 ಎಕರೆ 28 ಗುಂಟೆ ವೈಕಿ 4 ಎಕರೆ ವಿಸ್ತೀರ್ಣದ ಜಮೀನನ್ನು ಕಂದಾಯ ಇಲಾಖೆಗೆ ನೀಡಿ, ಕಂದಾಯ ಇಲಾಖೆಗೆ ಸೇರಿದ ನಂದಿಹಾಳ ಗ್ರಾಮದ ಸರ್ವೆ ನಂ.3ರಲ್ಲಿನ 8 ಎಕರೆ ಜಮೀನನ್ನು ಕರ್ನಾಟಕ ನೀರಾವರಿ ನಿಗಮಕ್ಕೆ ವರ್ಗಾಯಿಸಿ ಅದಲು ಬದಲು ಮಾಡಿಕೊಳ್ಳುವ ಬಗೆ.

ವೀಕ್ಷಿಸಿ

57

ಆದೇಶ ಸಂ.ಜಸಂಇ 16 ಕೆಬಿಎನ್‌ 2019

01/10/2019

ಬೀದರ್‌ ಜಿಲ್ಲೆಯ ಮಾಂಜ್ರಾ ನದಿಗೆ ಅಡ್ಡಲಾಗಿ ಕೃಷ್ಣಾ ಭಾಗ್ಯ ಜಲ ನಿಗಮದ ವತಿಯಿಂದ ನಿರ್ಮಿಸಲಾಗಿರುವ 4 ಸರಣಿ ಬ್ಯಾರೇಜುಗಳ ಉಸ್ತುವಾರಿಯನ್ನು ಕರ್ನಾಟಕ ನೀರಾವರಿ ನಿಗಮದ ವ್ಯಾಪ್ತಿಗೆ ಹಸ್ತಾಂತರಿಸುವ ಕುರಿತು.

ವೀಕ್ಷಿಸಿ

58

ಜಸಂಇ 107 ಎಂಟಿಪಿ 2017

04/10/2019

ಏಷ್ಯಾ ಅಭಿವೃದ್ಧಿ ಬ್ಯಾಂಕ್‌ನ ಸಾಲ ಸಹಾಯದ ಕರ್ನಾಟಕ ಸಮಗ್ರ ಮತ್ತು ಸಮರ್ಥನೀಯ ಜಲ ಸಂಪನ್ಮೂಲ ನಿರ್ವಹಣೆ ಬಂಡವಾಳ ಕಾರ್ಯಕ್ರಮ (KISWRMIP) Tranche-2 ಅಡಿಯಲ್ಲಿ ವಿಜಯನಗರ ಕಾಲುವೆಗಳ ಆಧುನೀಕರಣ ಕಾಮಗಾರಿಯ ರೂ.456.63 ಕೋಟಿಗಳ ಪರಿಷ್ಕೃತ ವಿವರವಾದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.

ವೀಕ್ಷಿಸಿ

59

ಜಸಂಇ 26 ಎಂಎಂಬಿ 2017

09/10/2019

ಹಾವೇರಿ ಜಿಲ್ಲೆ, ಹಾನಗಲ್ಲ ತಾಲ್ಲೂಕಿನ ಬಾಳಂಬೀಡ ಹಾಗೂ ಇತರೆ ಗ್ರಾಮಗಳ ಸಣ್ಣ ನೀರಾವರಿ/ಜಿಲ್ಲಾ ಪಂಚಾಯತಿಯ 162 ಕೆರೆಗಳಿಗೆ ವರದಾ ನದಿಯಿಂದ ನೀರು ತುಂಬಿಸುವ ರೂ.386.55 ಕೋಟೆ ಮೊತ್ತದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು.

ವೀಕ್ಷಿಸಿ

60

ಜಸಂಇ 18 ಎಂಎಂಬಿ 2019

09/10/2019

ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಬುಡಪನಹಳ್ಳಿ ಹಾಗೂ ಸುತ್ತಮುತ್ತಲಿನ 17 ಕೆರೆಗಳನ್ನು ತುಂಗಭದ್ರಾ ನದಿಯಿಂದ ನೀರನ್ನೆತ್ತಿ ತುಂಬಿಸುವ 2018-19ನೇ ಸಾಲಿನ ದರಪಟ್ಟಿಯನಾಧರಿಸಿ ತಯಾರಿಸಿರುವ, ರೂ.157.00 ಕೋಟಿಗಳ ವಿವರವಾದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು.

ವೀಕ್ಷಿಸಿ

61

ಜಸಂಇ 19 ಎಂಎಂಬಿ 2019

09/10/2019

ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಆಣುರು ಹಾಗೂ ಸುತ್ತಮುತ್ತಲಿನ 30 ಕೆರೆಗಳನ್ನು ತುಂಗಭದ್ರಾ ನದಿಯಿಂದ ನೀರನ್ನೆತ್ತಿ ತುಂಬಿಸುವ 2018-19ನೇ ಸಾಲಿನ ದರಪಟ್ಟಿಯನ್ನಾಧರಿಸಿ ತಯಾರಿಸಿರುವ ರೂ.212.00 ಕೋಟಿಗಳ ವಿವರವಾದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು.

ವೀಕ್ಷಿಸಿ

62

ಜಸಂಇ 21 ಎಂಎಂಎಂ 2018

09/10/2019

ಉಡುಪಿ ಜಿಲ್ಲೆ, ಕಾರ್ಕಳ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ಸುತ್ತಮತ್ತಲಿನ ಗ್ರಾಮಗಳಿಗೆ ಕುಡಿಯುವ ನೀರು ಹಾಗೂ 1500 ಹೆಕ್ಟೇರ್‌ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಎಣ್ಣೆಹೊಳೆ ಏತ ನೀರಾವರಿ ಯೋಜನೆಯ ರೂ.108.00ಕೋಟಿಗಳ ವಿವರವಾದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು.

ವೀಕ್ಷಿಸಿ

63

ಜಸಂಇ 75 ಸಿಎಎಂ 2019

 

09/10/2019

ಕಾಡಾ ಬೆಳಗಾವಿ ಮತ್ತು ಕಾಡಾ ಮುನಿರಾಬಾದ್‌ ಪ್ರಾಧಿಕಾರಕ್ಕೆ ಅ‍ಧ್ಯಕ್ಷರನ್ನು ನಾಮ ನಿರ್ದೇಶನ ಮಾಡುವ ಕುರಿತು ಆದೇಶ.

ವೀಕ್ಷಿಸಿ

64

ಜಸಂಇ 40 ಕೆಬಿಎನ್‌ 2019

15/10/2019

ರಾಮ್‌ಥಾಳ್‌ (ಮರೋಳ್)‌ ಹನಿ ನೀರಾವರಿ ಯೋಜನೆಯ ಅನುಷ್ಠಾನದಲ್ಲಿ ಕಳಪೆ ಆಗಿರುವ ಕಾಮಗಾರಿಯ ಬಗ್ಗೆ ತನಿಖೆ ನಡೆಸುವ ಕುರಿತು.

ವೀಕ್ಷಿಸಿ

65

ಜಸಂಇ 13 ಮವಿಇ 2017

15/10/2019

ಶ್ರೀ ಪಿ.ಬಿ.ರಾಮಮೂರ್ತಿ, ಅಪರ ಮುಖ್ಯ ಕಾರ್ಯದರ್ಶಿಗಳು(ನಿವೃತ್ತ) ಇವರು ಕಾವೇರಿ ಜಲ ವಿವಾದವೂ ಸೇರಿದಂತೆ ಅಂತರ ರಾಜ್ಯ ಜಲ ವಿವಾದಗಳಲ್ಲಿ ಪ್ರಧಾನ ಸಮನ್ವಯಾಧಿಕಾರಿ ಹಾಗೂ ಸಲಹೆಗಾರರಾಗಿ ಕಾರ್ಯನಿರ್ವಹಿಸಲು ವೃತ್ತಿ ಶುಲ್ಕ ಹಾಗೂ ಸೌಲಭ್ಯಗಳನ್ನು ನಿಗದಿಪಡಿಸುವ ಬಗ್ಗೆ.

ವೀಕ್ಷಿಸಿ

66

ಜಸಂಇ 82 ಸೇಎಸು 2019

16/10/2019

ಜಲ ಸಂಪನ್ಮೂಲ ಇಲಾಖೆಯಲ್ಲಿ ಕಾಮಗಾರಿಗಳ ಗುಣಮಟ್ಟ ನಿಯಂತ್ರಣಕ್ಕಾಗಿ ಪ್ರತ್ಯೇಕವಾಗಿ ಮುಖ್ಯ ಇಂಜಿನಿಯರ್‌ (ಗುಣ ನಿಯಂತ್ರಣ) ಹುದ್ದೆಯನ್ನು ಸೃಜಿಸುವ ಬಗ್ಗೆ.

ವೀಕ್ಷಿಸಿ

67

ಜಸಂಇ 39 ಎನ್‌ಐಎನ್‌ 2018

17/10/2019

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಜಲಾಲಪೂರ (ಹಳೇ ದಿಗ್ಗೇವಾಡಿ) ಮತ್ತು ಚಿಕ್ಕೋಡಿ ತಾಲ್ಲೂಕಿನ ಇಂಗಳಿ ಗ್ರಾಮಗಳ ಮಧ್ಯದಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ಬ್ರಿಡ್ಜ್‌ ಕಂ ಬ್ಯಾರೇಜ್‌ ನಿರ್ಮಾಣ ಕಾಮಗಾರಿಯ ರೂ.2792.92 ಲಕ್ಷ ಮೊತ್ತದ ವಿವರವಾದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು.

ವೀಕ್ಷಿಸಿ

68

ಜಸಂಇ 37 ಮವಿಇ 2018

18/10/2019

ಮಹದಾಯಿ ಜಲ ವಿವಾದ-ಉಪ ತಾಂತ್ರಿಕ ಸಲಹೆಗಾರರುಗಳಿಗೆ ವೃತ್ತಿ ಶುಲ್ಕ ಹಾಗೂ ಇತರೆ ಸೌಲಭ್ಯಗಳನ್ನು ನಿಗದಿಪಡಿಸುವ ಬಗ್ಗೆ.

ವೀಕ್ಷಿಸಿ

69

ಜಸಂಇ 184 ವಿಬ್ಯಾಇ 2017

19/10/2019

ರಾಜ್ಯದ  ಬೃಹತ್‌ ಮತ್ತು ಮಧ್ಯಮ ನೀರಾವರಿ ಯೋಜನೆಗಳಲ್ಲಿ ಸೂಕ್ಷ್ಮ ನೀರಾವರಿ ಪದ್ಧತಿಯ ಸಮರ್ಪಕ ಅಳವಡಿಕೆ  ಮತ್ತು ನಿರ್ವಹಣೆಗಾಗಿ ರೂಪುರೇಷೆಗಳನ್ನು ರಚಿಸುವ ಸಲುವಾಗಿ ಸಮಿತಿಯನ್ನು  ರಚಿಸುವ   ಬಗ್ಗೆ

ವೀಕ್ಷಿಸಿ

70

ಜಸಂಇ 105 ಎಂಟಿಪಿ 2017

25/10/2019

ರಾಯಚೂರು ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಿಗೆ ಕುಡಿಯುವ ನೀರಿಗಾಗಿ ಕೃಷ್ಣ ನದಿಯಿಂದ ಗಣೇಕಲ್‌ ಸಮತೋಲನ ಜಲಾಶಯಕ್ಕೆ ನೀರು ಪೂರೈಸುವ ರೂ. 189.22 ಕೋಟಿಗಳ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು.

ವೀಕ್ಷಿಸಿ

71

ಜಸಂಇ 04 ಎಂಎಂಬಿ 2019

25/10/2019

ಹಾವೇರಿ ಜಿಲ್ಲೆಯ ಹಿರೇಕೆರೂರು ಮತ್ತು ರಟ್ಟಿಹಳ್ಳಿ ತಾಲ್ಲೂಕಿನ 77 ಕೆರೆಗಳನ್ನು ತುಂಗಭದ್ರಾ ನದಿಯಿಂದ ತುಂಬಿಸುವ ರೂ. 185.00 ಕೋಟಿಗಳ ವಿವರವಾದ ಯೋಜನಾ ವರದಿಗೆ (ಸರ್ವಜ ಕೆರೆ ಯೋಜನೆ) ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು.

ವೀಕ್ಷಿಸಿ

72

ಜಸಂಇ 20 ವಿಬ್ಯಇ 2019

28/10/2019

ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯಡಿಯಲ್ಲಿ  ಒಟ್ಟಾರೆಯಾಗಿ ಬಹುದಾದ ಉಳಿತಾಯವಾಗಬಹುದಾದ ನೀರಿನ ಪ್ರಮಾಣವನ್ನು ಅಧ್ಯಯನ ಮಾಡಿ, ವರದಿ ನೀಡುವ ಸಲುವಾಗಿ ಸಮಿತಿ ರಚಿಸುವ ಬಗ್ಗೆ

ವೀಕ್ಷಿಸಿ

73

ಜಸಂಇ 267 ಕೆಬಿಎನ್‌ 2018 (ಭಾಗ-1)

31/10/2019

ಜಲಸಂಪನ್ಮೂಲ ಇಲಾಖೆಯಡಿಯಲ್ಲಿ ಬರುವ ನಾಲ್ಕೂ ನಿಗಮಗಳ ಕಾಮಗಾರಿಗಳಲ್ಲಿನ ಐಟಂಗಳ ಮೂಲದರ (Basic cost without taxes) ಅಂದಾಜಿಸುವ ಕುರಿತು.

 

ವೀಕ್ಷಿಸಿ

74

ಜಸಂಇ 24 ಎಂಟಿಪಿ 2019

31/10/2019

ಗದಗ ಜಿಲ್ಲೆ ಶಿರಹಟ್ಟಿ ತಾಲ್ಲೂಕಿನ ಬನ್ನಿಕೊಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಯ ಸುಗ್ನಳ್ಳಿ ಗ್ರಾಮದ ಆಲದಮ್ಮನ ಕೆರೆಗಳನ್ನು ತುಂಬಿಸುವ ಯೋಜನಾ ವರದಿಗೆ ಅನುಮೋದನೆ ನೀಡುವ ಕುರಿತು

ವೀಕ್ಷಿಸಿ

75

ಜಸಂಇ 67 ಎಂಎಂಕೆ 2017

06/11/2019

ಟಿ.ನರಸೀಪುರ ತಾಲ್ಲೂಕಿನ ಚಂದಹಳ್ಳಿ ಏತ ನೀರಾವರಿ ಯೋಜನೆಯ ಪುನರುಜ್ಜೀವನಗೊಳಿಸುವ ಕಾಮಗಾರಿಯ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.

ವೀಕ್ಷಿಸಿ

76

ಜಸಂಇ 96 ಎಂಎಂಕೆ 2018

06/11/2019

ಕೃಷ್ಣರಾಜಸಾಗರ ಅಣೆಕಟ್ಟೆಯ ಬೃಂದಾವನ ಉದ್ಯಾನವನವನ್ನು ಪಿ.ಪಿ.ಪಿ. ಮಾದರಿಯಲ್ಲಿ ವಿಶ್ವದರ್ಜೆಗೆ ಉನ್ನತೀಕರಿಸುವ ಕಾಮಗಾರಿಯನ್ನು ಅನುಷ್ಟಾನಗೊಳಿಸುವ ಸಲುವಾಗಿ ಸಮಿತಿಯನ್ನು ರಚಿಸುವ ಬಗ್ಗೆ.

ವೀಕ್ಷಿಸಿ

77

ಜಸಂಇ 55 ಎಂಟಿಪಿ 2019

07/11/2019

ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಪಾಪಿನಾಯಕನಹಳ್ಳಿ ಮತ್ತು ಸುತ್ತಮುತ್ತಲಿನ ಗಣಿಗಾರಿಕೆಯಿಂದ ಬಾದಿತ ಗ್ರಾಮಗಳಿಗೆ ತುಂಗಭದ್ರಾ ನದಿಯಿಂದ ನೀರನ್ನೆತ್ತಿ 18 ಕೆರೆ ಹಾಗೂ 4 ಚೆಕ್‌ಡ್ಯಾಂ ಗಳನ್ನು ತುಂಬಿಸಿ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು 2018-19ನೇ ಸಾಲಿನ ದರಪಟ್ಟಿಯನ್ವಯ ತಯಾರಿಸಲಾಗಿರುವ ಸಮಗ್ರ ಯೋಜನೆಯ ಒಟ್ಟಾರೆ ರೂ.243.35ಕೋಟಿಗಳ ಯೋಜನೆಯ ವಿವರವಾದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು.

ವೀಕ್ಷಿಸಿ

78

ಜಸಂಇ 84 ಎಂಟಿಪಿ 2018

07/11/2019

ತುಂಗಭದ್ರಾ ಯೋಜನೆ ಮತ್ತು ವಿಜಯನಗರ ಕಾಲುವೆಗಳ ನೀರಾವರಿ ಸಲಹಾ ಸಮಿತಿಯನ್ನು ಪುನರ್‌ ರಚಿಸುವ ಕುರಿತು.

ವೀಕ್ಷಿಸಿ

79

ಜಸಂಇ 32 ಎಂಪಿಜಡ್‌ 2019

08/11/2019

ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲ್ಲೂಕಿನ 05 ಗ್ರಾಮ ಪಂಚಾಯಿತಿಗಳಲ್ಲಿ ಬರುವ 84 ಸಣ್ಣ ನೀರಾವರಿ / ಜಿಲ್ಲಾ ಪಂಚಾಯತ್‌ ಕೆರೆಗಳನ್ನು ಬೇಡ್ತಿ ನದಿಯ ಉಪ ನದಿಯಾದ ಕವಳಗಿಹಳ್ಳದಿಂದ ತುಂಬಿಸುವ ಯೋಜನೆಯ ರೂ.225.00 ಕೋಟಿಗಳ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು.

ವೀಕ್ಷಿಸಿ

80

ಜಸಂಇ 14 ಕಾವಿಇ 2019

08/11/2019

ಶ್ರೀ ಕೆ. ವಿಜಯಕುಮಾರ್‌, ಅಧೀಕ್ಷಕ ಇಂಜಿನಿಯರ್(ನಿವೃತ್ತ) ಇವರ ಸೇವೆಯನ್ನು ಅಂತರ ರಾಜ್ಯ ಜಲ ವಿವಾದದ ತಾಂತ್ರಿಕ ಸಲಹೆಗಾರರಾಗಿ ಪಡೆಯುವ ಬಗ್ಗೆ.

ವೀಕ್ಷಿಸಿ

81

ಜಸಂಇ 41 ಎನ್‌ಹೆಚ್‌ಪಿ 2019

08/11/2019

ತುಮಕೂರು ಶಾಖಾ ನಾಲೆಯ ಸರಪಳಿ 48.250 ಕಿ.ಮೀ ನಿಂದ ನೀರೆತ್ತಿ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಜಯಚಾಮರಾಜಪುರ ಕೆರೆಗೆ ಕುಡಿಯುವ ನೀರಿಗಾಗಿ ಕೆರೆ ತುಂಬಿಸುವ ಯೋಜನೆಯ ಕಾಮಗಾರಿಯ ಅಂದಾಜು ಪ್ರಸ್ತಾವನೆಗೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.

ವೀಕ್ಷಿಸಿ

82

ಜಸಂಇ 160 ಕೆಬಿಎನ್‌ 2018

13/11/2019

ರಾಮಥಾಳ (ಮರೋಳ) ಏತ ನೀರಾವರಿ ಯೋಜನೆಯ 2ನೇ ಹಂತದಡಿ ಬರುವ ಹನಿ ನೀರಾವರಿಯನ್ನು ಯಶಸ್ವಿಯಾಗಿ ಮುನ್ನಡೆಸಲು ವಿಶೇಷ ರೈತ ಜಾಗೃತಿ ಮೀಸಲು ಘಟಕವನ್ನು (Dedicated Unit) ಸೈಜಿಸುವ ಬಗ್ಗೆ.

ವೀಕ್ಷಿಸಿ

83

ಜಸಂಇ 06 ಸೇಎಸು 2015

25/11/2019

ಜಲ ಸಂಪನ್ಮೂಲ ಇಲಾಖೆಯಲ್ಲಿ ನಿಯೋಜನೆ/ ವರ್ಗಾವಣೆ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಲೋಕೋಪಯೋಗಿ ಇಲಾಖೆ ಹಾಗೂ ಇತರೆ ಇಲಾಖೆಗಳಿಂದ ನೇಮಕಗೊಂಡಿರುವ ಅಧಿಕಾರಿ/ನೌಕರರ ಸೇವೆಯನ್ನು ಜಲ ಸಂಪನ್ಮೂಲ ಇಲಾಖೆಯಲ್ಲಿ ಶಾಶ್ವತವಾಗಿ ವರ್ಗಾವಣೆ ಮೂಲಕ ನೇಮಿಸಿಕೊಳ್ಳಲು ಅಭಿಮತ ನೀಡಲು ಕಾರ್ಯಕಾರಿ ಆದೇಶ ಮೂಲಕ ಅವಕಾಶ ಕಲ್ಪಿಸುವ ಬಗ್ಗೆ.

ವೀಕ್ಷಿಸಿ

84

ಜಸಂಇ 06 ಸೇಎಸು 2015

25/11/2019

ಜಲ ಸಂಪನ್ಮೂಲ ಇಲಾಖೆಯಲ್ಲಿ ನಿಯೋಜನೆ/ ವರ್ಗಾವಣೆ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಲೋಕೋಪಯೋಗಿ ಇಲಾಖೆ ಹಾಗೂ ಇತರೆ ಇಲಾಖೆಗಳಿಂದ ನೇಮಕಗೊಂಡಿರುವ ಅಧಿಕಾರಿ/ನೌಕರರ ಸೇವೆಯನ್ನು ಜಲ ಸಂಪನ್ಮೂಲ ಇಲಾಖೆಯಲ್ಲಿ ಶಾಶ್ವತವಾಗಿ ವರ್ಗಾವಣೆ ಮೂಲಕ ನೇಮಿಸಿಕೊಳ್ಳಲು ಅಭಿಮತ ನೀಡಲು Online ಅರ್ಜಿಸಲ್ಲಿಸುವ ಬಗ್ಗೆ

ವೀಕ್ಷಿಸಿ

85

ಜಸಂಇ 46 ಎಂಎಂಕೆ 2019

26/11/2019

ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕು ಕ್ಯಾತಘಟ್ಟ ಏತ ನೀರಾವರಿ ಯೋಜನೆಗೆ ಹೊಸ ಪಂಪು ಮತ್ತು ಮೋಟಾರ್ ಹಾಗೂ ಏರು ಕೊಳವೆ ಮಾರ್ಗವನ್ನು ಅಳವಡಿಸುವ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.

ವೀಕ್ಷಿಸಿ

86

ಜಸಂಇ 176 ವಿಬ್ಯಾಇ 2017

27/11/2019

Accounting 6 TMC of water under upper Bhadra project (UBP) from the overall allocation of  Minor Irrigation (MI) in K-8 & K-9 sub-basins of Krishna basin

ವೀಕ್ಷಿಸಿ

87

ಜಸಂಇ 272 ಕೆಬಿಎನ್‌ 2017

29/11/2019

ಕಾಲುವೆ, ಕೆರೆ, ಜಲಾಶಯ, ಅಣೆಕಟ್ಟು, ಬಾಂದಾರ, ಕುಂಟೆ, ಮಡುಗು ಹಾಗೂ ಇತ್ಯಾದಿಗಳಿಂದ ಕೈಗಾರಿಕೆಗಳು ಬಳಸುವ ನೀರಿನ ದರವನ್ನು ಪರಿಷ್ಕರಣೆ ಮಾಡುವ ಬಗ್ಗೆ.

ವೀಕ್ಷಿಸಿ

88

ಜಸಂಇ 208 ಸೇಎಸು 2019

04/12/2019

ಜಲ ಸಂಪನ್ಮೂಲ ಇಲಾಖೆಯವ್ಯಾಪ್ತಿಯ ಬರುವ ಗ್ರೂಪ್‌-ಎ ಮತ್ತು ಗ್ರೂಪ್‌-ಬಿ ವೃಂದದ ಹುದ್ದೆಗಳಿಗೆ ಮುಂಬಡ್ತಿಗೆ ಸಂಬಂಧಿಸಿದಂತೆ ಇಲಾಖಾ ಮುಂಬಡ್ತಿ ಸಮಿತಿಯನ್ನು ರಚಿಸುವ ಬಗ್ಗೆ.

ವೀಕ್ಷಿಸಿ

89

ಜಸಂಇ 06 ಸೇಎಸು 2015

05/12/2019

ಸರ್ಕಾರದ ಅಧಿಸೂಚನೆ ಸಂಖ್ಯೆ ಜಸಂಇ 06 ಸೇಎಸು 2015 ದಿನಾಂಕ 25-11-2019ರ ಅನುಬಂಧಕ್ಕೆ ಸೇರ್ಪಡೆ ಮಾಡಿರುವ ಬಗ್ಗೆ.

ವೀಕ್ಷಿಸಿ

90

ಜಸಂಇ 06 ಸೇಎಸು 2015

05/12/2019

ಸರ್ಕಾರದ ಅಧಿಸೂಚನೆ ಸಂಖ್ಯೆ ಜಸಂಇ 06 ಸೇಎಸು 2015 ದಿನಾಂಕ 25-11-2019ರ ಅನುಬಂಧಕ್ಕೆ ತಿದ್ದುಪಡಿ ಮಾಡಿರುವ ಬಗ್ಗೆ.

ವೀಕ್ಷಿಸಿ

91

ಜಸಂಇ 67 ಎನ್‌ಹೆಚ್‌ಪಿ 2019 (ಅಧಿಸೂಚನೆ)

11/12/2019

ಹೇಮಾವತಿ ಯೋಜನೆಯ ತುಮಕೂರು ಶಾಖಾ ನಾಲೆಯ ಸರಪಳಿ 9.90 ಕಿ.ಮೀ.ನಿಂದ ಹೊನ್ನವಳ್ಳಿ ಕುಡಿಯುವ ನೀರಿನ ಯೋಜನೆಯ Supply & Erection of Indoor breaker of siemens indoor breaker 1 no with new bus arrangements and wiring works for switch yard ದುರಸ್ತಿ ಬಗ್ಗೆ. ಕಾಮಗಾರಿಗೆ ಟಿವಿ

ವೀಕ್ಷಿಸಿ

92

ಜಸಂಇ 69 ಕೆಬಿಎನ್‌ 2019

12/12/2019

ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಸಣ್ಣ ನೀರಾವರಿ ಕೆರೆಗಳಾದ ಇಂಡಿ-1, ಇಂಡಿ-2, ಬಬಲಾದ, ಹಂಜಗಿ, ತಡವಲಗಾ, ನಿಂಬಾಳ, ರಾಜನಾಳ ಹಾಗೂ ಕೊತ್ತನಾಳ ಕೆರೆಗಳನ್ನು ಕೆರೆಗೆ ನೀರು ತುಂಬುವ ಯೋಜನೆಯಡಿ ಬುಯ್ಯಾರ್‌ ಏತ ನೀರಾವರಿ ಮೂಲಕ ಅನುಷ್ಠಾನಗೊಳಿಸಿದ್ದು, ಸದರಿ ಕೆರೆಗಳನ್ನು ಸಣ್ಣ ನೀರಾವರಿ ಇಲಾಖೆಗೆ ಮರು ಹಸ್ತಾಂತರಿಸುವ ಬಗ್ಗೆ.

ವೀಕ್ಷಿಸಿ

93

ಜಸಂಇ 68 ಕೆಬಿಎನ್‌ 2019

12/12/2019

ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಸಣ್ಣ ನೀರಾವರಿ ಕೆರೆಗಳಾದ ಚಡಚಣ, ಗೋಡಿಹಾಳ, ಲೋಣಿ.ಬಿ.ಕೆ., ಜಿರಕಳಗಿ, ಸಾತಲಗಾಂವ್‌, ದೇವರ ನಿಂಬರಗಿ, ಜಿಗಜೀವಣಗಿ ಹಾಗೂ ಇಂಚಗೇರಿ  ಕೆರೆಗಳನ್ನು ಕೆರೆಗೆ ನೀರು ತುಂಬುವ ಯೋಜನೆಯಡಿ ಸಂಖ ಏತ ನೀರಾವರಿ ಮೂಲಕ ಅನುಷ್ಠಾನಗೊಳಿಸಿದ್ದು, ಸದರಿ ಕೆರೆಗಳನ್ನು ಸಣ್ಣ ನೀರಾವರಿ ಇಲಾಖೆಗೆ ಮರು ಹಸ್ತಾಂತರಿಸುವ ಬಗ್ಗೆ.

ವೀಕ್ಷಿಸಿ

94

ಜಸಂಇ 36 ಕಾವಿಇ 2019 (ಇ)

12/12/2019

ಶ್ರೀ ಆರ್‌.ಹೆಚ್‌. ಅನಂತ, ಕಾರ್ಯಪಾಲಕ ಇಂಜಿನಿಯರ್(ನಿವೃತ್ತ) ಇವರ ಸೇವೆಯನ್ನು ಅಂತರ ರಾಜ್ಯ ಜಲ ವಿವಾದದ ಉಪ ತಾಂತ್ರಿಕ ಸಲಹೆಗಾರರಾಗಿ ಪಡೆಯುವ ಬಗ್ಗೆ.‌

ವೀಕ್ಷಿಸಿ

95

ಜಸಂಇ 75 ಕೆಬಿಎನ್‌ 2019

23/12/2019

ವಿಜಯಪುರ ಜಿಲ್ಲೆಯ ಕೊಲ್ಹಾರ ಪುನರ್ವಸತಿ ಕೇಂದ್ರದಲ್ಲಿನ ಮೂಲಭೂತ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ರೂ.50.00 ಕೋಟಿಗಳ ಮೊತ್ತದ ಮೂಲಭೂತ ಸೌಲಭ್ಯಗಳ ಕಾಮಗಾರಿಗಳನ್ನು ಕೃಷ್ಣಾ ಭಾಗ್ಯ ಜಲ ನಿಗಮದಿಂದ ಅನುಷ್ಠಾನಗೊಳಿಸಲು ಅನುಮೋದನೆ ನೀಡುವ ಬಗ್ಗೆ.

ವೀಕ್ಷಿಸಿ

96

ಜಸಂಇ 146 ಕೆಬಿಎನ್‌ 2017
(ಭಾಗ-3)

23/12/2019

ಜಲಸಂಪನ್ಮೂಲ ಇಲಾಖೆಯಲ್ಲಿ 2018-19ನೇ ಸಾಲಿನಲ್ಲಿ ರಚಿಸಲಾದ ದರಪಟ್ಟಿ ಸಮಿತಿಯನ್ನು 2020-21ನೇ ಸಾಲಿಗೂ ಪರಿಷ್ಕರಿಸಿದ ದರಪಟ್ಟಿಯನ್ನು ತಯಾರಿಸಲು ಮುಂದುವರೆಸುವ ಬಗ್ಗೆ.

ವೀಕ್ಷಿಸಿ

97

ಜಸಂಇ 63 ಎನ್‌ಹೆಚ್‌ಪಿ 2018

24/12/2019

ಹೇಮಾವತಿ ಜಲಾಶಯ ಯೋಜನೆಯ ನೀರಾವರಿ ಸಲಹಾ ಸಮಿತಿಯನ್ನು ಪುನರ್ ರಚಿಸುವ ಬಗ್ಗೆ.

ವೀಕ್ಷಿಸಿ

98

ಜಸಂಇ 87 ಸೇಎಸು 2019

 

24/12/2019

ಯೋಜನಾ ನಿರ್ದೇಶಕರು SPMU- DRIP ಘಟಕ ಕಛೇರಿಯಲ್ಲಿರುವ 02 ಸಹಾಯಕ ಕಾರ್ಯಪಾಲಕ ಇಂಜಿನಿಯರ್‌, ಹುದ್ದೆಗಳನ್ನು ಕಾರ್ಯಪಾಲಕ ಇಂಜಿನಿಯರ್‌ ಹುದ್ದೆಗೆ ಉನ್ನತೀಕರಿಸುವ ಬಗ್ಗೆ.

ವೀಕ್ಷಿಸಿ

 

Last Updated: 14-06-2022 03:18 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Water Resources Department
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080