Feedback / Suggestions

2020 Compendium

ಕ್ರ.ಸಂ

ಸರ್ಕಾರದ ಆದೇಶ/ಅಧಿಸೂಚನೆ/ ಅಧಿಕೃತ ಜ್ಞಾಪನ/ಸುತ್ತೋಲೆಗಳ ಸಂಖ್ಯೆ

ದಿನಾಂಕ

ವಿಷಯ

ವೀಕ್ಷಿಸಿ

1

ಜಸಂಇ 22 ಎನ್‌ಹೆಚ್‌ಪಿ 2019

02/01/2020

ಅರಕಲಗೂಡು ತಾಲ್ಲೂಕು ದೊಡ್ಡಮಗ್ಗೆ ಹೋಬಳಿ ಬರಗೂರು ಗ್ರಾಮದಲ್ಲಿ ಡಾ:ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯ ಕಟ್ಟಡ ನಿರ್ಮಾಣಕ್ಕಾಗಿ ಕಾವೇರಿ ನೀರಾವರಿ ನಿಗಮದ ವಶದಲ್ಲಿರುವ ಜಾಗವನ್ನು ಸಮಾಜ ಕಲ್ಯಾಣ ಇಲಾಖೆಗೆ ಹಸ್ತಾಂತರಿಸುವ ಬಗ್ಗೆ.

ವೀಕ್ಷಿಸಿ

2

ಜಸಂಇ 06 ಸೇಎಸು 2015

22/01/2020

ಜಲ ಸಂಪನ್ಮೂಲ ಇಲಾಖೆಯಲ್ಲಿ ನಿಯೋಜನೆ/ ವರ್ಗಾವಣೆ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಲೋಕೋಪಯೋಗಿ ಇಲಾಖೆ ಹಾಗೂ ಇತರೆ ಇಲಾಖೆಗಳಿಂದ ನೇಮಕಗೊಂಡಿರುವ ಅಧಿಕಾರಿ/ನೌಕರರ ಸೇವೆಯನ್ನು ಜಲ ಸಂಪನ್ಮೂಲ ಇಲಾಖೆಯಲ್ಲಿ ಶಾಶ್ವತವಾಗಿ ವರ್ಗಾವಣೆ ಮೂಲಕ ನೇಮಿಸಿಕೊಳ್ಳಲು ಮತ್ತೊಮ್ಮೆ ಅಭಿಮತ ನೀಡಲು Online ಅರ್ಜಿಸಲ್ಲಿಸಲು ಅವಧಿ ವಿಸ್ತರಿಸುವ ಬಗ್ಗೆ.

ವೀಕ್ಷಿಸಿ

3

ಜಸಂಇ 124 ಕೆಬಿಎನ್‌ 2018

23/01/2020

ವಿಶ್ವೇಶ್ವರಯ್ಯ ಜಲ ನಿಗಮ ಮತ್ತು ಕರ್ನಾಟಕ ನೀರಾವರಿ ನಿಗಮ ನಿಯಮಿತಗಳ ತಾಂತ್ರಿಕ ಉಪ ಸಮಿತಿ (Technical Sub Committee) ಗಳಿಗೆ ಅಧ್ಯಕ್ಷರನ್ನು ನೇಮಕ ಮಾಡುವ ಬಗ್ಗೆ.

ವೀಕ್ಷಿಸಿ

4

ಜಸಂಇ 21 ಕೃವಿಇ 2019(ಇ)

27/01/2020

ಜಲ ಸಂಪನ್ಮೂಲ ಇಲಾಖೆಯ ನೀರಾವರಿ ಯೋಜನೆಗಳ ತಾಂತ್ರಿಕ ಸಲಹಾ ಸಮಿತಿ ಹಾಗೂ ಕೃಷ್ಣಾ-ಮಹದಾಯಿ ಜಲ ವಿವಾದ ತಾಂತ್ರಿಕ ಸಮಿತಿಗಳಿಗೆ ಅಧ್ಯಕ್ಷರನ್ನು ನೇಮಿಸುವ ಬಗ್ಗೆ.

ವೀಕ್ಷಿಸಿ

5

ಜಸಂಇ 4 ಎನ್‌ಹೆಚ್‌ಪಿ 2020

28/01/2020

ಪ್ರವಾಹದಿಂದಾಗಿ ಹಾನಿಗೊಳಗಾಗಿರುವ ಕೆ.ಆರ್.ಪೇಟೆ ತಾಲ್ಲೂಕಿನ ಸಿಂಧಗಟ್ಟ ಕೆರೆ, ಹರಳಲ್ಲಿ ಕೆರೆ, ಹೊಸಹೊಳಲು ಕೆರೆ ಮತ್ತು ಅಗ್ರಹಾರ ಬಾಚಹಳ್ಳಿ ಕೆರೆಗಳ ಕಾಮಗಾರಿಗಳನ್ನು  ಕೆಟಿಪಿಪಿ ಕಾಯ್ದೆ4(ಎ) ಅಡಿಯಲ್ಲಿ ತುರ್ತುಕಾಮಗಾರಿ ಎಂದು ಘೋಷಿಸುವ  ಬಗ್ಗೆ.

ವೀಕ್ಷಿಸಿ

6

ಜಸಂಇ 161 ಕೆಬಿಎನ್‌ 2018

04/02/2020

ಬಾಗಲಕೋಟೆ, ನವನಗರ ಯುನಿಟ್-1 ರ ಮೂಲಭೂತ ಸೌಕರ್ಯದ ಬಾಕಿ ಕಾಮಗಾರಿಯನ್ನು ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ, ಬಾಗಲಕೋಟೆ ಇಂದ ಕೈಗೊಳ್ಳುವ ಬಗ್ಗೆ.

ವೀಕ್ಷಿಸಿ

7

ಜಸಂಇ 16 ಸಿಯುಕೆ 2019

04/02/2020

ಶ್ರೀ ಮಲ್ಲಿಕಾರ್ಜುನ ಎಂ. ಸ.ಇಂ ಇವರ ವೈದ್ಯಕೀಯ ವೆಚ್ಚವನ್ನು ಮರುಪಾವತಿಸುವ ಬಗ್ಗೆ.

ವೀಕ್ಷಿಸಿ

8

ಜಸಂಇ 2 ಸೇಸಕಿ 2019

04/02/020

ಜಲ ಸಂಪನ್ಮೂಲ ಇಲಾಖೆಯಲ್ಲಿ ಹೊದಾಗಿ ನೇಮಕವಾಗಿರುವ ನೇಮಕವಾಗುವ ಇಂಜಿನಿಯರುಗಳಿಗೆ ಸಮಗ್ರ ಜಲ ಸಂಪನ್ಮೂಲ ನಿರ್ವಹಣೆಯ ಕುರಿತು ಮೂವತ್ತು ದಿನಗಳ ಕಡ್ಡಾಯ ತರಬೇತಿಯನ್ನು ನೀಡುವ ಬಗ್ಗೆ.

ವೀಕ್ಷಿಸಿ

9

ಜಸಂಇ 4 ಎನ್‌ಹೆಚ್‌ಪಿ  2019

07/02/2020

ಹೇಮಾವತಿ ಯೋಜನೆಯ ತುಮಕೂರು ಶಾಖಾ ನಾಲೆಯ ಸರಪಳಿ0.00 ಕಿ.ಮೀ.ರಿಂದ 70.00 ಕಿ.ಮೀ. ವರೆಗೆ ಹಾಗೂ ವೈ-ನಾಲೆಯ ಸರಪಳಿ 15.727 ಕಿ.ಮೀ. ನಿಂದ 21.175 ಕಿ.ಮೀ ವರೆಗೆ ರೀಮಾಡಲಿಂಗ್ ಮಾಡುವ ರೂ.475.00 ಕೋಟಿಗಳ ಮೊತ್ತದ ವಿವರವಾದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.

ವೀಕ್ಷಿಸಿ

10

ಜಸಂಇ 14 ಐಪಿಜೆಡ್‌ 2019

 

07/02/2020

ಶ್ರೀ ವೆಂಕಟೇಶ್‌ ಹೆಚ್‌ ಕುಲಕರ್ಣಿ ದ್ವಿ.ದ.ಲೆ.ಸಹಾಯಕ , ಕಾಡಾ, ಕಲಬುರಗಿ ಇವರ ವೈದ್ಯಕೀಯ ವೆಚ್ಚವನ್ನು ಮರುಪಾವತಿಸುವ ಬಗ್ಗೆ.

ವೀಕ್ಷಿಸಿ

11

ಜಸಂಇ 92 ಎನ್‌ಹೆಚ್‌ಪಿ 2019 (ಅಧಿಸೂಚನೆ)

07/02/2020

ಹೇಮಾವತಿ ಬಲದಂಡೆ ನಾಲೆ ಸರಪಳಿ 9.1 ನೇ ಕಿ.ಮೀ. ನಲ್ಲಿ ಹಾನಿಗೊಳಗಾಗಿದ್ದ RCC Aqueduct ನ ಬಲಬದಿಯ Sidewall ದುರಸ್ತಿ ಕಾಮಗಾರಿಗಯನ್ನು ಕೆಟಿಪಿಪಿ ಕಾಯ್ದೆ4(ಎ) ಅಡಿಯಲ್ಲಿ ತುರ್ತುಕಾಮಗಾರಿ ಎಂದು ಘೋಷಿಸುವ  ಬಗ್ಗೆ.

ವೀಕ್ಷಿಸಿ

12

ಜಸಂಇ 21 ಎನ್‌ಪಿಸಿ /2015 (ಅಧಿಸೂಚನೆ)

18/02/2020

ಶ್ರೀಮತಿ ಹೇಮಲತಾ.ಪಿ,  ಸರ್ಕಾರದ ಕಾರ್ಯದರ್ಶಿಗಳು,  ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ,ರವರನ್ನು ಕಾವೇರಿ ನೀರಾವರಿ ನಿಗಮ ನಿಯಮಿತದ ನಿರ್ದೇಶಕರ ಮಂಡಳಿಯ ಮಹಿಳಾ ನಿರ್ದೇಶಕರಾಗಿ ನಾಮ ನಿರ್ದೇಶನ ಮಾಡುವ ಬಗ್ಗೆ

ವೀಕ್ಷಿಸಿ

13

ಜಸಂಇ 180 ಎಸ್‌ಎಎಸ್ 2019

27/02/2020

ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಕರ್ನಾಟಕ ನೀರಾವರಿ ನಿಗಮ ನಿಯಮಿತ, ತುಂಗಾ ಮೇಲ್ದಂಡೆ ಯೋಜನಾ ನಂ.4, ಹಾವೇರಿ ಕಛೇರಿಯನ್ನು ಬ್ಯಾಡಗಿ ತಾಲ್ಲೂಕಿಗೆ ಸ್ಥಳಾಂತರಿಸುವ ಬಗ್ಗೆ.

ವೀಕ್ಷಿಸಿ

14

ಜಸಂಇ 18 ಎನ್‌ಪಿಸಿ 2018 (ಅಧಿಸೂಚನೆ)

07/03/2020

ಶ್ರೀ ರಮೇಶ್ ಲ.ಜಾರಕಿಹೋಳಿ, ಜಲ ಸಂಪನ್ಮೂಲ ಸಚಿವರು, ರವರನ್ನು ಕಾವೇರಿ ನೀರಾವರಿ ನಿಗಮ ನಿಯಮಿತದ ನಿರ್ದೇಶಕರ ಮಂಡಳಿಯ ಉಪಾಧ್ಯಕ್ಷರನ್ನಾಗಿ ನಾಮ ನಿರ್ದೇಶನ ಮಾಡುವ ಬಗ್ಗೆ

ವೀಕ್ಷಿಸಿ

15

ಜಸಂಇ 94 ವಿಬ್ಯಾಇ 2018

07/03/2020

ಶ್ರೀ ರಮೇಶ್‌ ಲ. ಜಾರಕಿಹೋಳಿ, ಮಾನ್ಯ ಜಲ ಸಂಪನ್ಮೂಲ ಸಚಿವರು, ಇವರನ್ನು ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತದ ಮೆಮೊರಾಂಡಮ್‌ ಅಂಡ್‌ ಆರ್ಟಿಕಲ್ಸ್‌ ಆಫ್‌ ಅಸೋಸಿಯೇಷನ್‌ನ ಆರ್ಟಿಕಲ್‌ 85 ರಲ್ಲಿ ಪ್ರದತ್ತವಾದ ಅಧಿಕಾರಿವನ್ನು ಚಲಾಯಿಸಿ ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತದ ನಿರ್ದೇಶಕರ ಮಂಡಳಿಯ ನಿರ್ದೇಶಕರನ್ನಾಗಿ ನಾಮನಿರ್ದೇಶನ ಮಾಡುವ ಕುರಿತು.

ವೀಕ್ಷಿಸಿ

16

ಜಸಂಇ 5 ಎನ್‌ಹೆಚ್‌ಪಿ 2019

18/03/2020

ಹೇಮಾವತಿ ಯೋಜನೆಯ ತುಮಕೂರು ಶಾಖಾ ನಾಲೆಯ ಸರ:70.360 ಕಿ.ಮೀ. ರಿಂದ 166.90 ಕಿ.ಮೀ. ವರೆಗೆ ರೀಮಾಡಲಿಂಗ್ ಮಾಡುವ ರೂ.550.00 ಕೋಟಿ ಮೊತ್ತದ ವಿವರವಾದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.

ವೀಕ್ಷಿಸಿ

17

ಜಸಂಇ 04 ಸಿಎಟಿ 2014

 

23/03/2020

ಶ್ರೀ ಸಿ.ಶೀನಿವಾಸ ರಾವ್‌ ಹಿಂದಿನ ಸಹಾಯಕ ಇಂಜಿನಿಯರ್‌ ತುಂಗಭದ್ರಾ ಕಾಡಾ ಉ.ವಿಭಾಗ,ಸಿಂಧನೂರು ಪ್ರಸ್ತುತ ಸಣ್ಣ ನೀರಾವರಿ ಉಪ ವಿಭಾಗ ಕುಷ್ಠಗಿ ಇವರ ವಿರುದ್ದದ ಲೋಕಾಯುಕ್ತ ಇಲಾಖಾ ವಿಚಾರಣೆ ಅಂತಿಮ ಆದೇಶ

ವೀಕ್ಷಿಸಿ

18

ಜಸಂಇ 64 ಕೆಬಿಎನ್‌ 2019

22/04/2020

ಕೃಷ್ಣಾ ನದಿಯಲ್ಲಿ ಆಗಸ್ಟ್‌ 2019 ರಲ್ಲಿ ಉಂಟಾದ ದಾಖಲೆ ಪ್ರಮಾಣದ ಪ್ರವಾಹದಿಂದ ಕೃಭಾಜನಿನಿ ಯ Structures/ಆಸ್ತಿಗಳಿಗೆ ಉಂಟಾದ ಹಾನಿಗಳ ದುರಸ್ಥಿ ಕಾಮಗಾರಿಯನ್ನು ಕೆ.ಟಿ.ಪಿ.ಪಿ. ಕಾಯ್ದೆ 1999ರ ಕಲಂ 4(ಎ) ರಡಿ “ತುರ್ತು ಪರಿಸ್ಥಿತಿ ಕಾಮಗಾರಿ” ಎಂದು ಘೋಷಿಸುವ ಬಗ್ಗೆ.

ವೀಕ್ಷಿಸಿ

19

ಜಸಂಇ 19 ಎನ್‌ಹೆಚ್‌ಪಿ 2020 (ಅಧಿಸೂಚನೆ)

22/05/2020

ಪ್ರವಾಹದಿಂದಾಗಿ ಹಾನಿಗೊಳಗಾಗಿರುವ ಕೆ.ಆರ್.ಪೇಟೆ ತಾಲ್ಲೂಕಿನ ಅಕ್ಕಿಹೆಬ್ಬಾಳು, ಬೂಕಿನಕೆರೆ ಮತ್ತು ಕಿಕ್ಕೇರಿ ಹೋಬಳಿಗಳಲ್ಲಿ ಬರುವ ಕಾಮಗಾರಿಗಳಿಗೆ ಕೆ.ಟಿ.ಪಿ.ಪಿ. ಕಾಯ್ದೆಯ Section4(A) ಅಡಿಯಲ್ಲಿ ತುರ್ತು ಕಾಮಗಾರಿ ಎಂದು ಘೊಷಿಸುವ ಬಗ್ಗೆ.

ವೀಕ್ಷಿಸಿ

20

ಜಸಂಇ 06 ಎಂಎಂಜಿ 2019

26/05/2020

ಭೀಮಾ ಏತ ನೀರಾವರಿ ಯೋಜನೆಯ ರೂ.964.00 ಕೋಟಿಗಳ ಪರಿಷ್ಕೃತ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು.

ವೀಕ್ಷಿಸಿ

21

ಜಸಂಇ 33 ಎನ್‌ಎಂಎಸ್‌2017

30/05/2020

ರಾಷ್ಟೀಯ ಜಲವಿಜ್ಞಾನ ಯೋಜನೆ ಅಡಿಯ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡುವುದು ಹಾಗೂ ಉನ್ನತ ಅಧಿಕಾರ ಸಮಿತಿ (Empowered Committee) ಯನ್ನು ರಚಿಸುವ ಕುರಿತು.

ವೀಕ್ಷಿಸಿ

22

ಜಸಂಇ 29 ಎಂಟಿಜಡ್‌ 2019

03/06/2020

ಕರ್ನಾಟಕ ನೀರಾವರಿ ನಿಗಮದ ಅಧೀನದಲ್ಲಿರುವ ಜಮೀನನ್ನು ತಹಶೀಲ್ದಾರ್‌ ಬಾದಾಮಿ ರವರಿಗೆ ಮಿನಿ ವಿಧಾನ ಸೌಧ ಕಟ್ಟಡ ನಿರ್ಮಾಣಕ್ಕಾಗಿ ಕಂದಾಯ ಇಲಾಖೆಗೆ ಹಸ್ತಾಂತರಿಸಲು ಅನುಮೋದನೆ ನೀಡುವ ಬಗ್ಗೆ

ವೀಕ್ಷಿಸಿ

23

ಜಸಂಇ 04 ಕೆಬಿಎನ್‌ 2020

04/06/2020

ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತದಡಿಯಲ್ಲಿ ಕೈಗೆತ್ತಿಕೊಂಡು ಪೂರ್ಣಗೊಳಿಸಿರುವ ಕೆರೆ ತುಂಬಿಸುವ ಯೋಜನೆಗಳನ್ನು ಸಣ್ಣ ನೀರಾವರಿ ಇಲಾಖೆಗೆ ಹಸ್ತಾಂತರಿಸುವ ಬಗ್ಗೆ.

 

ವೀಕ್ಷಿಸಿ

24

ಜಸಂಇ 48 ಸೇಸಎ 2020

04/06/2020

ಜಲ ಸಂಪನ್ಮೂಲ ಇಲಾಖೆಯ ಸಹಾಯಕ ಇಂಜಿನಿಯರ್ (ಮೆಕ್ಯಾನಿಕಲ್‌) ಮತ್ತು (ಸಿವಿಲ್)‌ಗಳನ್ನು ಸಹಾಯಕ ಕಾರ್ಯಪಾಲಕ ಇಂಜಿನಿಯರ್(ವಿಭಾಗ-1) ಹುದ್ದೆಯ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ 32ರಡಿ ಸ್ವತಂತ್ರ ಪ್ರಭಾರದಲ್ಲಿರಿಸುವ ಬಗ್ಗೆ.

ವೀಕ್ಷಿಸಿ

25

ಜಸಂಇ 14 ಕಾವಿಇ 2019

16/06/2020

ಶ್ರೀ ಕೆ. ವಿಜಯಕುಮಾರ್‌, ಅಧೀಕ್ಷಕ ಇಂಜಿನಿಯರ್(ನಿವೃತ್ತ) ಇವರ ಸೇವೆಯನ್ನು ಅಂತರ ರಾಜ್ಯ ಜಲ ವಿವಾದದ ತಾಂತ್ರಿಕ ಸಲಹೆಗಾರರಾಗಿ ಪಡೆಯುವ ಬಗ್ಗೆ.

ವೀಕ್ಷಿಸಿ

26

ಜಸಂಇ 06 ಸೇಎಸು 2015

16/06/2020

ಜಲ ಸಂಪನ್ಮೂಲ ಇಲಾಖೆಯಲ್ಲಿ ನಿಯೋಜನೆ/ ವರ್ಗಾವಣೆ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಲೋಕೋಪಯೋಗಿ ಇಲಾಖೆ ಹಾಗೂ ಇತರೆ ಇಲಾಖೆಗಳಿಂದ ನೇಮಕಗೊಂಡಿರುವ ಅಧಿಕಾರಿ/ನೌಕರರ ಸೇವೆಯನ್ನು ಜಲ ಸಂಪನ್ಮೂಲ ಇಲಾಖೆಯಲ್ಲಿ ಶಾಶ್ವತವಾಗಿ ವರ್ಗಾವಣೆ ಮೂಲಕ ನೇಮಿಸಿಕೊಳ್ಳಲು ಅಭಿಮತ ನೀಡಲು ಬ್ಯಾಕ್ ಲಾಗ್‌ ಕಿರಿಯ ಇಂಜಿನಿಯರ್‌ ಮತ್ತು ಸಹಾಯಕ ಇಂಜಿನಿಯರ್‌ ಗಳಿಗೆ Online ಅರ್ಜಿಸಲ್ಲಿಸಲು ಅವಕಾಶ ಕಲ್ಪಿಸುವ ಬಗ್ಗೆ.

ವೀಕ್ಷಿಸಿ

27

ಜಸಂಇ 109 ಸೇಎಸು 2019

20/06/2020

ಕರ್ನಾಟಕ ಇಂಜಿನಿಯರಿಂಗ್‌ ಸಂಶೋಧನಾ ಕೇಂದ್ರ ದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ತಾತ್ಕಾಲಿಕ ಉಪ ವಿಭಾಗಗಳು ಮತ್ತು ಅದಕ್ಕೆ ಹೊಂದಿಕೊಂಡಿರುವ ಹುದ್ದೆಗಳನ್ನು ದಿನಾಂಕ 01-04-2020 ರಿಂದ 31-03-2021ರವರೆಗೆ ಮುಂದುವರೆಸುವ ಬಗ್ಗೆ.

ವೀಕ್ಷಿಸಿ

28

ಜಸಂಇ 36 ಎನ್‌ಎಂಎಸ್‌ 2018

20/06/2020

ಮುಖ್ಯ ಇಂಜಿನಿಯರ್, ಜಲ ಸಂಪನ್ಮೂಲ ಅಭಿವೃದ್ಧಿ ಸಂಸ್ಥೆಯ ಕೇಂದ್ರ ಕಛೇರಿ ಮತ್ತು ಅದರ ವ್ಯಾಪ್ತಿಯಲ್ಲಿ ಬರುವ ಇತರೆ ಎಲ್ಲಾ ಕಛೇರಿಗಳನ್ನು ಅವುಗಳಿಗೆ ಹೊಂದುಕೊಂಡ ಹುದ್ದೆಗಳನ್ನು ದಿ01-04-2020 ರಿಂದ ಮುಂದುವರೆಸುವ ಕುರಿತು.

ವೀಕ್ಷಿಸಿ

29

ಜಸಂಇ 124 ಕೆಬಿಎನ್‌ 2018

01/07/2020

ಶ್ರೀ ಪ್ರಭಾಕರ್‌ ಹೆಚ್.ಚಿಣಿ, ಪ್ರಧಾನ ಇಂಜಿನಿಯರ್‌, ರವರನ್ನು ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ಹಾಗೂ ನಿಗಮದ ಮಂಡಳಿಯ ನಿರ್ದೇಶಕರನ್ನಾಗಿ ನಾಮನಿರ್ದೇಶನ ಮಾಡುವ ಬಗ್ಗೆ.

ವೀಕ್ಷಿಸಿ

30

ಜಸಂಇ 09 ಸಿಯುಕೆ 2019

 

01/07/2020

ಶ್ರೀ ಮರಳಸಿದ್ದ, ಕಾವಲುಗಾರ ಇವರ ತಾಯಿಯವರಾದ ಶ್ರೀಮತಿ ಶಿವಕಾಂತಮ್ಮ ಇವರ ವೈದ್ಯಕೀಯ ವೆಚ್ಚದ ಮರುಪಾವತಿ ಬಗ್ಗೆ.

ವೀಕ್ಷಿಸಿ

31

ಜಸಂಇ 11 ಎನ್‌ಎಂಎಸ್‌ 2019

02/07/2020

ಮುಖ್ಯ ಇಂಜಿನಿಯರ್ ಕೇಂದ್ರ ಯಾಂತ್ರಿಕ ಸಂಸ್ಥೆ, ಬೆಂಗಳೂರು, ಇವರ ಕಛೇರಿ ಮತ್ತು ಅದರ ವ್ಯಾಪ್ತಿಯಲ್ಲಿರುವ ಇತರೆ ಕಛೇರಿಗಳನ್ನು ಮತ್ತು ಅವುಗಳಿಗೆ ಹೊಂದಿಕೊಂಡ ಹಂಗಾಮಿ ಮತ್ತು ಸೂಪರ್ ನ್ಯೂಮರರಿ ಹುದ್ದೆಗಳನ್ನು ದಿನಾಂಕ01-04-2020 ರಿಂದ ಮುಂದುವರೆಸುವ ಬಗ್ಗೆ.

ವೀಕ್ಷಿಸಿ

32

WRD 33 NMS 2017

09/07/2020

Approval for constitution of Tender Evaluation Committee (TEC) as supportive committee to the Empowered Committee for the implementation of National Hydrology Project (NHP)-Reg.

ವೀಕ್ಷಿಸಿ

33

ಜಸಂಇ 14 ಎಂಪಿಜಡ್‌ 2019

10/07/2020

ಕಳಸಾ ನಾಲಾ ತಿರುವು ಯೋಜನೆಯ ರೂ.885.80 ಕೋಟಿ ಮೊತ್ತದ ಪರಿಷ್ಕೃತ ವಿವರವಾದ ಯೋಜನಾ ವರದಿಗೆ ತಾತ್ವಿಕ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು.

ವೀಕ್ಷಿಸಿ

34

ಜಸಂಇ 15 ಎಂಪಿಜಡ್‌ 2019

10/07/2020

ಬಂಡೂರ ನಾಲಾ ತಿರುವು ಯೋಜನೆಯ ರೂ.791.50 ಕೋಟಿ ಮೊತ್ತದ ಪರಿಷ್ಕೃತ ವಿವರವಾದ ಯೋಜನಾ ವರದಿಗೆ ತಾತ್ವಿಕ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು.

 

 

 

ವೀಕ್ಷಿಸಿ

35

ಜಸಂಇ 82 ಕಾವಿಇ 2018

14/07/2020

ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ ಹಾಗೂ ಕಾವೇರಿ ಜಲ ನಿಯಂತ್ರಣ ಸಮಿತಿಯ ಕಾರ್ಯ ನಿರ್ವಹಣೆಗೆ ತಗಲುವ ವೆಚ್ಚದ ರಾಜ್ಯದ ಪಾಲನ್ನು ಕಾವೇರಿ ನೀರಾವರಿ ನಿಗಮ ನಿಯಮಿತದ ಆಂತರಿಕ ಸಂಪನ್ಮೂಲದಿಂದ ಭರಿಸಲು ಅನುಮೋದನೆ ಹಾಗೂ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರಕ್ಕೆ ವೆಚ್ಚವಾದ ರಾಜ್ಯದ ಪಾಲು ರೂ. 400 ಲಕ್ಷಗಳನ್ನು ಆಂತರಿಕ ಸಂಪನ್ಮೂಲದಿಂದ ಪಾವತಿಸಲು ವ್ಯವಸ್ಥಾಪಕ ನಿರ್ದೇಶಕರು, ಕಾವೇರಿ ನೀರಾವರಿ ನಿಗಮ ನಿಯಮಿತ ಇವರು ತೆಗೆದುಕೊಂಡಿರುವ ಕ್ರಮದ ಸ್ಥಿರೀಕರಣದ ಬಗ್ಗೆ

ವೀಕ್ಷಿಸಿ

36

ಜಸಂಇ 166 ವಿಬ್ಯಾಇ 2017

14/07/2020

ಮೆ: ಮೈಸೂರು ಮರ್ಕಂಟೈಲ್‌ ಲಿಮಿಟೆಡ್‌ ಕಂಪನಿಗೆ ಮಂಜೂರಾಗಿರುವ ದೊಡ್ಡತಪ್ಪಲೆ ಕಿರು ಜಲ ವಿದ್ಯುತ್‌ ಯೋಜನೆಗೆ ಎತ್ತಿನಹೊಳೆಯಿಂದ (Non-consumptive) ನೀರನ್ನು ಪಡೆಯಲು ನೀಡಿರುವ ಪರವಾನಗಿಯನ್ನು ನವೀಕರಿಸುವ ಕುರಿತು.

ವೀಕ್ಷಿಸಿ

37

ಜಸಂಇ 40 ಎಂಎಂಕೆ 2020 (ಅಧಿಸೂಚನೆ)

03/08/2020

Providing C.C.Lining for the Slipped Portion from Ch:87.190 to 87.210 kM, Ch.87.390 to 87.510 km, Ch.87.610 to 87.660 Km,Ch.87.890 to 88.00 Km, Ch.90.880 to 90.930 Km & Ch.90.980 to 91.080 Km of KRBC ಕಾಮಗಾರಿಗೆ ಕೆ.ಟಿ.ಪಿ.ಪಿ. 1999 ರ ನಿಯಮದ 4(ಎ) ಅಡಿ ವಿನಾಯಿತಿ ನೀಡಿ ತುರ್ತು ಕಾಮಗಾರಿ ಎಂದು ಘೋಷಿಸುವ ಬಗ್ಗೆ.

ವೀಕ್ಷಿಸಿ

38

ಜಸಂಇ 09 ಎಂಟಿಪಿ 2020,

05/08/2020

ರಾಯಚೂರು ಜಿಲ್ಲೆಯಲ್ಲಿ Indian Institute of Information Technology(IIIT) ಪ್ರಾರಂಭಿಸಲು ಯರಮರಸ್‌ ಕ್ಯಾಂಪ್‌ನಲ್ಲಿರುವ ಅತಿಥಿ ಗೃಹ ನವೀಕರಣಕ್ಕೆ ರೂ.62.00ಲಕ್ಷಗಳ ಅನುದಾನವನ್ನು ಜಿಲ್ಲಾಧಿಕಾರಿ-ರಾಯಚೂರು ಇವರಿಗೆ ಬಿಡುಗಡೆ ಮಾಡಿ ಕಾಮಗಾರಿ ನಿರ್ವಹಿಸಲು ಹಾಗೂ ಸದರಿ ಅಥಿತಿಗೃಹವನ್ನು IIITರವರಿಗೆ ಬಾಡಿಗೆ/ಲೀಜ್‌ ಆಧಾರದ ಮೇಲೆ ಎರಡು ವರ್ಷಗಳ ಅವಧಿಗೆ ಪ್ರಾಂಶುಪಾಲರು, ಸರ್ಕಾರಿ ಇಂಜಿನಿಯರಿಂಗ್‌ ಕಾಲೇಜು, ರಾಯಚೂರು ಇವರಿಗೆ ಹಸ್ತಾಂತರಿಸಲು ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು.

ವೀಕ್ಷಿಸಿ

39

ಜಸಂಇ 52 ಎನ್‌ಹೆಚ್‌ಪಿ 2020 (ಅಧಿಸೂಚನೆ)

07/08/2020

ಹೇಮಾವತಿ ಜಲಾಶಯ ಯೋಜನೆಯ ನೀರಾವರಿ ಸಲಹಾ ಸಮಿತಿಯನ್ನು ಪುನರ್ ರಚಿಸುವ ಬಗ್ಗೆ.

ಸಿವೀಕ್ಷಿ

40

ಜಸಂಇ 06 ಸೇಎಸು 2015

(ಅಧಿಸೂಚನೆ)

13/08/2020

ಜಲ ಸಂಪನ್ಮೂಲ ಇಲಾಖೆಯಲ್ಲಿ ನಿಯೋಜನೆ/ ವರ್ಗಾವಣೆ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಲೋಕೋಪಯೋಗಿ ಇಲಾಖೆ ಹಾಗೂ ಇತರೆ ಇಲಾಖೆಗಳಿಂದ ನೇಮಕಗೊಂಡಿರುವ ಅಧಿಕಾರಿ/ನೌಕರರ ಸೇವೆಯನ್ನು ಜಲ ಸಂಪನ್ಮೂಲ ಇಲಾಖೆಯಲ್ಲಿ ಶಾಶ್ವತವಾಗಿ ವರ್ಗಾವಣೆ ಮೂಲಕ ನೇವಿಸಿಕೊಳ್ಳಲು ಮತ್ತೊಮ್ಮೆ ಅಭಿಮತ ನೀಡಲು Online ಅರ್ಜಿಸಲ್ಲಿಸಲು ಅವಧಿ ವಿಸ್ತರಿಸುವ ಬಗ್ಗೆ.

ವೀಕ್ಷಿಸಿ

41

ಜಸಂಇ 42 ಎಂಎಂಕೆ 2019

18/08/2020

ಕಬಿನಿ ಜಲಾಶಯದ ಕೂಡು ರಸ್ತೆಯನ್ನು ಸಿಮೆಂಟ್ ಕಾಂಕ್ರೀಟ್ ರಸ್ತೆಯಾಗಿ ನಿರ್ಮಿಸುವ (ಕೊಲ್ಲೆಗೌಡನಹಳ್ಳಿ ವೃತ್ತದಿಂದ ಬೀದರಹಳ್ಳಿ ವೃತ್ತದವರೆಗೆ) ರೂ.25.30 ಕೋಟಿ ಮೊತ್ತದ ಕಾಮಗಾರಿಯ ಅಂದಾಜಿಗೆ, 2019-20 ನೇ ಸಾಲಿನ  ಪರಿಶಿಷ್ಟ ಪಂಗಡ ಉಪ ಯೋಜನೆ ಅಡಿಯಲ್ಲಿ ಕೈಗೆತ್ತಿಕೊಳ್ಳುವ ಸಂಬಂಧ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.

ವೀಕ್ಷಿಸಿ

42

ಜಸಂಇ 43 ಎಂಎಂಕೆ 2019

18/08/2022

ಕಬಿನಿ ಅಣೆಕಟ್ಟಿನ ಕೆಳಭಾಗದಲ್ಲಿ ಕಬಿನಿ ನದಿಗೆ ಅಡ್ಡಲಾಗಿ ಸೇತುವೆಯ ನಿರ್ಮಾಣ ಕಾಮಗಾರಿಯ ರೂ.25.00 ಕೋಟಿ ಮೊತ್ತದ ಅಂದಾಜಿಗೆ, 2019-20ನೇ ಸಾಲಿನ ಪರಿಶಿಷ್ಟ ಪಂಗಡ ಉಪ ಯೋಜನೆ ಅಡಿಯಲ್ಲಿ ಕೈಗೆತ್ತಿಕೊಳ್ಳುವ ಸಂಬಂಧ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.

ವೀಕ್ಷಿಸಿ

43

ಜಸಂಇ 36 ಕಾವಿಇ 2019(ಇ)

20/08/2020

ಶ್ರೀ ಆರ್‌.ಹೆಚ್‌. ಅನಂತ, ಕಾರ್ಯಪಾಲಕ ಇಂಜಿನಿಯರ್(ನಿವೃತ್ತ) ಇವರ ಸೇವೆಯನ್ನು ಅಂತರ ರಾಜ್ಯ ಜಲ ವಿವಾದದ ಉಪ ತಾಂತ್ರಿಕ ಸಲಹೆಗಾರರಾಗಿ ಪಡೆಯುವ ಬಗ್ಗೆ.‌

ವೀಕ್ಷಿಸಿ

44

ಸುತ್ತೋಲೆ ಸಂ.ಜಸಂಇ 129 ಕೆಬಿಎನ್‌ 2020

28/08/2020

 

 

ಜಲಸಂಪನ್ಮೂಲ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ನಿಗಮಗಳ Memorandum and Article of Association ರಲ್ಲಿ ಉದ್ದೇಶಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಕುರಿತು.

 

ವೀಕ್ಷಿಸಿ

45

ಜಸಂಇ 53 ಎಂಎಂಬಿ 2020

01/09/2020

Nabard Assistance under RIDF XXVI.

ವೀಕ್ಷಿಸಿ

46

ಜಸಂಇ 17 ಎಂಟಿಪಿ 2020

03/09/2020

ತುಂಗಭದ್ರಾ ಯೋಜನೆ ಮತ್ತು ವಿಜಯನಗರ ಕಾಲುವೆಗಳ ನೀರಾವರಿ ಸಲಹಾ ಸಮಿತಿಗೆ ಅಧ್ಯಕ್ಷರನ್ನು ನೇಮಕ ಮಾಡುವ ಕುರಿತು.

ವೀಕ್ಷಿಸಿ

47

ಜಸಂಇ 63 ಕೆಬಿಎನ್‌ 2018

05/09/2020

ಮೆ:ಇ.ಐ.ಡಿ.ಪಾರಿ (ಇಂಡಿಯಾ) ಲಿಮಿಟೆಡ್‌ (ಹಿಂದಿನ ಸದಾಶಿವ ಶುಗರ್ಸ್)‌ ರವರಿಗೆ ಹಂಚಿಕೆ ಮಾಡಲಾದ ನೀರಿನ ಪರವಾನಗಿಯನ್ನು ನವೀಕರಿಸುವ ಬಗ್ಗೆ.

ವೀಕ್ಷಿಸಿ

48

ಜಸಂಇ 193 ಕೆಬಿಎನ್‌ 2017

05/09/2020

ಮೆ:ಜೆ.ಎಸ್.ಡಬ್ಲ್ಯೂ. ಸ್ಟೀಲ್‌ ಲಿಮಿಟೆಡ್‌ ಇವರ ಉಕ್ಕಿನ ಕಾರ್ಖಾನೆಗೆ ಪಾವಿನಕುರ್ವೆ ಬಳಿ ಕಾಳಿ ನದಿಯಿಂದ 10 ಎಂ.ಜಿ.ಡಿ. ಕಬ್ಬಿಣ ಮಿಶ್ರಿತ ನೀರನ್ನು ಬಳಸುವ ಪ್ರಸ್ತಾವನೆ ಬಗ್ಗೆ.

ವೀಕ್ಷಿಸಿ

49

ಜಸಂಇ 86 ಕೆಬಿಎನ್‌ 2019

05/09/2020

ಮೆ. ಬಿರ್ಲಾ ಶಕ್ತಿ ಸಿಮೆಂಟ್‌ (ಮೆ.ವಾಸವದತ್ತ ಸಿಮೆಂಟ್) ಇವರಿಗೆ ಹಂಚಿಕೆ ಮಾಡಲಾದ ನೀರಿನ ಪರವಾನಗಿಯನ್ನು ನವೀಕರಿಸುವ ಬಗ್ಗೆ.

ವೀಕ್ಷಿಸಿ

50

ಜಸಂಇ 17 ಎನ್‌ಪಿಸಿ 2018 (ಅಧಿಸೂಚನೆ)

08/09/2020

ಶ್ರೀ ಅನಿಲ್ ಕುಮಾರ್, ಸರ್ಕಾರದ ಕಾರ್ಯದರ್ಶಿಗಳು, ಜ.ಸಂ.ಇ., ರವರನ್ನು ಕಾವೇರಿ ನೀರಾವರಿ ನಿಗಮ ನಿಯಮಿತದ ನಿರ್ದೇಶಕರ ಮಂಡಳಿಯ ನಿರ್ದೇಶಕರಾಗಿ ನಾಮ ನಿರ್ದೇಶನ ಮಾಡುವ ಬಗ್ಗೆ

ವೀಕ್ಷಿಸಿ

51

ಜಸಂಇ 17 ಎನ್‌ಪಿಸಿ 2018 (ಅಧಿಸೂಚನೆ)

08/09/2020

ಡಾ: ಇ.ವಿ.ರಮಣ ರೆಡ್ಡಿ, ಭಾ.ಆ.ಸೇ. ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ, ಇವರನ್ನು ಕಾವೇರಿ ನೀರಾವರಿ ನಿಗಮ ನಿಯಮಿತದ ನಿರ್ದೇಶಕರ ಮಂಡಳಿಯ ನಿರ್ದೇಶಕರಾಗಿ ನಾಮನಿರ್ದೇಶನ ಮಾಡುವ ಬಗ್ಗೆ.

ವೀಕ್ಷಿಸಿ

52

ಜಸಂಇ 124 ಕೆಬಿಎನ್‌ 2018

(ಅಧಿಸೂಚನೆ)

08/09/2020

ಶ್ರೀ ಅನಿಲ್‌ ಕುಮಾರ್‌, ಕೆ.ಇ.ಎಸ್.‌, ಸರ್ಕಾರದ ಕಾರ್ಯದರ್ಶಿ, ಜ.ಸಂ.ಇ. ರವರನ್ನು ಕೃಷ್ಣಾ ಭಾಗ್ಯ ಜಲ ನಿಗಮದ ನಿರ್ದೇಶಕರ ಮಂಡಳಿಯ ನಿರ್ದೇಶಕರನ್ನಾಗಿ ನಾಮನಿರ್ದೇಶನ ಮಾಡುವ ಬಗ್ಗೆ.

ವೀಕ್ಷಿಸಿ

53

ಜಸಂಇ 124 ಕೆಬಿಎನ್‌ 2018

(ಅಧಿಸೂಚನೆ)

08/09/2020

ಡಾ:ಇ.ವಿ.ರಮಣ ರೆಡ್ಡಿ, ಭಾ.ಆ.ಸೇ., ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ರವರನ್ನು ಕೃಷ್ಣಾ ಭಾಗ್ಯ ಜಲ ನಿಗಮದ ನಿರ್ದೇಶಕರ ಮಂಡಳಿಯ ನಿರ್ದೇಶಕರನ್ನಾಗಿ ನಾಮನಿರ್ದೇಶನ ಮಾಡುವ ಬಗ್ಗೆ.

ವೀಕ್ಷಿಸಿ

54

ಜಸಂಇ 25 ಎನ್‌ಹೆಚ್‌ಪಿ 2019

15/09/2019

ಹೇಮಾವತಿ ಯೋಜನೆಯ ತುಮಕೂರು ಶಾಖಾ ನಾಲೆಯಿಂದ ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕು ಮತ್ತು ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕು ಹುತ್ರಿದುರ್ಗ ಹೋಬಳಿಯ ಗ್ರಾಮಗಳ 83 ಕೆರೆಗಳಿಗೆ ಕುಡಿಯುವ ನೀರೊದಗಿಸುವ ಯೋಜನೆಯ ಕಾಮಗಾರಿ ಪರಿಷ್ಕೃತ ಅಂದಾಜು-1 ಗೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.

ವೀಕ್ಷಿಸಿ

55

ಜಸಂಇ 04 ಸಿಎಕೆ  2019

 

15/09/2020

ಶ್ರೀ ಸದಾಶಿವ, ಅಧೀಕ್ಷಕರು,ಕಾಡಾ ಕಾವೇರಿ ಜಲಾನಯನ ಯೋಜನೆಗಳು, ಮೈಸೂರು ಇವರಿಗೆ ಪರಿಷ್ಕೃತ ವೇತನ ಶ್ರೇಣಿ-2018ರಲ್ಲಿ ವೇತನವನ್ನು ಮರು ನಿಗದಿಪಡಿಸುವ ಬಗ್ಗೆ

ವೀಕ್ಷಿಸಿ

56

ಜಸಂಇ 03 ಸಿಎಬಿ 2020

 

15/09/2020

ಭದ್ರ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ  ಸದಸ್ಯರನ್ನು ನಾಮ ನಿರ್ದೇಶನ ಮಾಡುವ ಬಗ್ಗೆ.

ವೀಕ್ಷಿಸಿ

57

ಜಸಂಇ 21 ಕೃವಿಇ 2019(ಇ)

18/09/2020

ಜಲ ಸಂಪನ್ಮೂಲ ಇಲಾಖೆಯ ನೀರಾವರಿ ಯೋಜನೆಗಳ ತಾಂತ್ರಿಕ ಸಲಹಾ ಸಮಿತಿ ಹಾಗೂ ಕೃಷ್ಣಾ-ಮಹದಾಯಿ ಜಲ ವಿವಾದ ತಾಂತ್ರಿಕ ಸಮಿತಿಗಳಿಗೆ ಅಧ್ಯಕ್ಷರನ್ನು ನೇಮಿಸುವ ಬಗ್ಗೆ.

ವೀಕ್ಷಿಸಿ

58

ಜಸಂಇ 48 ಎಂಪಿಜಡ್‌  2019

05/10/2020

ಮೆ:ಅಂಜಲಿತಾಯಿ ಕೇನ್ಸ್‌ ಪ್ರೈವೇಟ್‌ ಲಿಮಿಟೆಡ್‌ ರವರಿಗೆ ಬೆಳಗಾವಿ ಜಿಲ್ಲೆ, ಖಾನಾಪುರ ತಾಲ್ಲೂಕಿನ ಹಾಲಗ ಗ್ರಾಮದಲ್ಲಿ ಸಕ್ಕರೆ ಸ್ಥಾವರ, ಕೋ-ಜನರೇಷನ್‌ ಘಟಕ ಮತ್ತು ಡಿಸ್ಟಲರಿಗಳ ಸ್ಥಾಪನೆಗಾಗಿ ಮಲಪ್ರಭಾ ನದಿಯಿಂದ 1500 ಕೆ.ಎಲ್.ಪಿ.ಡಿ. ನೀರನ್ನು ಹಂಚಿಕೆ ಮಾಡುವ ಕುರಿತು.

ವೀಕ್ಷಿಸಿ

59

ಜಸಂಇ 95ಎಂಎಂಕೆ 2020 (ಅಧಿಸೂಚನೆ)

09/10/2020

Reconstruction of breached portion of tank embankment and collapsed head sluice of Palyam tank under D-59 of KRBC ಕಾಮಗಾರಿಗೆ ಕೆಟಿಪಿಪಿ ಕಾಯ್ದೆ 1999ರ ನಿಯಮ 4(ಎ) ಅಡಿ ತುರ್ತು ಕಾಮಗಾರಿ ಎಂದು ಘೋಷಿಸುವ ಬಗ್ಗೆ.

ವೀಕ್ಷಿಸಿ

60

ಜಸಂಇ 132 ಕೆಬಿಎನ್‌ 2020

15/10/2020

ಮೆ:Savson Distil Private Limited ಇವರು ಸ್ಥಾಪಿಸಲು ಉದ್ದೇಶಿಸಿರುವ Grain Based Distillery Plant ಗೆ ಕೃಷ್ಣಾ ನದಿ ಪಾತ್ರದಿಂದ ನೀರನ್ನು ಎತ್ತಿ ಬಳಸಲು ಅನುಮತಿ ನೀಡುವ ಬಗ್ಗೆ.

ವೀಕ್ಷಿಸಿ

61

ಜಸಂಇ 104 ಕೆಬಿಎನ್‌ 2018

19/10/2020

ಮೆ:ಶ್ರೀ ರೇಣುಕಾ ಶುಗರ್ಸ್‌ ಲಿಮಿಟೆಡ್‌  ರವರಿಗೆ ಭೀಮಾ ನದಿಯಿಂದ ನೀರನ್ನು ಹಂಚಿಕೆ ಮಾಡಲಾದ ಪರವಾನಗಿಯನ್ನು ನವೀಕರಿಸುವ ಬಗ್ಗೆ.

ವೀಕ್ಷಿಸಿ

62

ಜಸಂಇ 79 ಎನ್‌ಹೆಚ್‌ಪಿ 2020 (ಅಧಿಸೂಚನೆ)

20/10/2020

ಕೃಷ್ಣರಾಜಪೇಟೆ ಪಟ್ಟಣದ ದೇವಿರಮ್ಮಣ್ಣಿ ಕೆರೆಯ ಒಡೆದು ಹೋಗಿರುವ ಕೋಡಿ ಪುನರ್ ನಿರ್ಮಾಣ ಮತ್ತು ಸಿಂಧಫಟ್ಟ ಕೆರೆಯ ಒಡೆದು ಹೋಗಿರುವ ಕೋಡಿ ಕಾಲುವೆಯ ಮಣ್ಣೇರಿ, ಪೈಪ್ ಕಾಸ್ ವೇ ಪುನರ್ ನಿರ್ಮಾಣ ಕಾಮಗಾರಿಗಳ ಅಂದಾಜುಪಟ್ಟಿಗೆ ಅನುಮೋದನೆ ನೀಡುವಂತೆ ಹಾಗೂ ಕೆ.ಟಿ.ಪಿ.ಪಿ ಕಾಯ್ದೆಯ Section 4(A) ಅಡಿಯಲ್ಲಿ ತುರ್ತು ಕಾಮಗಾರಿ ಎಂದು ಘೋಷಿಸುವ ಬಗ್ಗೆ.

ವೀಕ್ಷಿಸಿ

63

ಜಸಂಇ 84 ಎಂಟಿಪಿ 2019

13/11/2020

ರಾಯಚೂರು ಜಿಲ್ಲೆ ಮಸ್ಕಿ ತಾಲ್ಲೂಕಿನ ಮಸ್ಕಿನಾಲಾ ಯೋಜನೆಯ ಬಲದಂಡೆ ಮತ್ತು ಎಡದಂಡೆ ಮುಖ್ಯ ಕಾಲುವೆಗಳ ಹಾಗೂ ವಿತರಣಾ ಕಾಲುವೆಗಳ ಆಧುನೀಕರಣ ಕಾಮಗಾರಿಗಳಿಗೆ 2018-19ನೇ ಸಾಲಿನ ದರಪಟ್ಟಿಯನ್ವಯ  ತಯಾರಿಸಲಾಗಿರುವ ರೂ.52.54 ಕೋಟಿ ಮೊತ್ತದ ವಿವರವಾದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು.

ವೀಕ್ಷಿಸಿ

64

ಜಸಂಇ 37 ಎಂಎಂಕೆ 2019

19/11/2020

ಹಾರಂಗಿ ಜಲಾನಯನ ಪ್ರದೇಶ ಮತ್ತು ನದಿ ಪಾತ್ರದ ಪುನಶ್ಚೇತನ ಹಾಗೂ ರಕ್ಷಣಾ ಕಾಮಗಾರಿಯ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.

ವೀಕ್ಷಿಸಿ

65

ಜಸಂಇ 54 ಕೆಬಿಎನ್‌ 2019

19/11/2020

ಬೂದಿಹಾಳ-ಪೀರಾಪುರ ಏತ ನೀರಾವರಿ ಯೋಜನೆ ವಿಸ್ತರಣೆಯಿಂದ ಸುರಪುರ ತಾಲ್ಲೂಕಿನಡಿ ಬರುವ (ಶಹಾಪುರ ಮತಕ್ಷೇತ್ರ ಒಳಗೊಂಡಂತೆ) ಅಚ್ಚುಕಟ್ಟು ಕ್ಷೇತ್ರಕ್ಕೆ ನೀರಾವರಿ ಸೌಲಭ್ಯ ಒದಗಿಸುವ ಬಗ್ಗೆ.

ವೀಕ್ಷಿಸಿ

66

ಜಸಂಇ 113 ಎನ್‌ ಹೆಚ್‌ ಪಿ 2020

19/11/2020

ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಕಾಯ್ದೆ 1999 ರ ಕಲಂ 4(ಎ) ಅಡಿಯಲ್ಲಿ ನೀಡಲಾಗಿರುವ ಅಧಿಕಾರದನ್ವಯ ಭಾರಿ ಮಳೆಯಿಂದ ಹಾನಿಯಾಗಿರುವ  ತುರುವೇಕೆರೆ ತಾಲ್ಲೂಕು ಮಾಯಸಂದ್ರ ಹೋಬಳಿಯ ವಿಠಲಾಪುರ ಕೆರೆ ಏರಿಯ ದುರಸ್ಥಿ ಕಾಮಗಾರಿಯನ್ನು ತುರ್ತು ಕಾಮಗಾರಿ ಎಂದು ಘೋಷಿಸುವ ಬಗ್ಗೆ.

ವೀಕ್ಷಿಸಿ

67

ಜಸಂಇ 67 ಎನ್‌ ಐಎನ್‌ 2020

20/11/2020

ಬೆಳಗಾವಿ  ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ಹುಕ್ಕೇರಿ ಮದಿಹಳ್ಳಿ, ಗಜಬರವಾಡಿ, ಶಿರಗಾಂವ್‌, ಮದಮಕ್ಕನಾಳ ಮತ್ತು ಬೇನಿವಾಡ ಗ್ರಾಮಗಳ 1200 ಹೆಕ್ಟೇರ್‌ ಪ್ರದೇಶಕ್ಕೆ ಹಿರಣ್ಯಕೇಶಿ ನದಿಯಿಂದ ನೀರನ್ನು ಎತ್ತಿ ನೀರಾವರಿ ಕಲ್ಪಿಸುವ 0.11 ಟಿಎಂಸಿ ನೀರಿನ ಹಂಚಿಕೆಯ  ಶ್ರೀ ಅಡವಿಸಿದ್ದೇಶ್ವರ ಏತ ನೀರಾವರಿ ಯೋಜನೆಯ ರೂ.66.13 ಕೋಟಿ ಮೊತ್ತದ ವಿವರವಾದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು.

ವೀಕ್ಷಿಸಿ

68

ಜಸಂಇ 81 ವಿಬ್ಯಾಇ 2019

24/11/2020

ಚಿಕ್ಕಮಗಳೂರು ಜಿಲ್ಲೆಯ, ತರೀಕೆರೆ, ಚಿಕ್ಕಮಗಳೂರು ಮತ್ತು ಕಡೂರು ತಾಲ್ಲೂಕುಗಳಲ್ಲಿನ ಹಾಗೂ ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ 197 ಕೆರೆಗಳಿಗೆ ಭದ್ರಾ ಉಪ ಜಲಾನಯನ ಪ್ರದೇಶದಿಂದ ಏತ ನೀರಾವರಿ ಮೂಲಕ ನೀರನ್ನು ಎತ್ತಿ ತುಂಬಿಸುವ ರೂ.1281.80 ಕೋಟಿ ಮೊತ್ತದ ಪರಿಷ್ಕೃತ ವಿವರವಾದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು.

ವೀಕ್ಷಿಸಿ

69

ಜಸಂಇ 6 ವಿಬ್ಯಾಮ 2020

24/11/2020

ಬೆಳಗಾವಿ ಜಿಲ್ಲೆಯ ಗೋಕಾಕ್‌ ತಾಲ್ಲೂಕಿನ ಘಟ್ಟಿ ಬಸವಣ್ಣಾ ಕುಡಿಯುವ ನೀರು ಸರಬರಾಜು ಯೋಜನೆಯ ರೂ 990.00 ಕೋಟಿ ಮೊತ್ತದ ವಿವರವಾದ ಯೋಜನಾ ವರಿದಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು.

ವೀಕ್ಷಿಸಿ

70

ಜಸಂಇ 85 ಸಿಎಎಂ 2020

(ಅಧಿಸೂಚನೆ)

25/11/2020

ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರಗಳಿಗೆ ಸದಸ್ಯರನ್ನು ನಾಮ ನಿರ್ದೇಶನ ಮಾಡುವ ಬಗ್ಗೆ.

ವೀಕ್ಷಿಸಿ

71

ಜಸಂಇ 83 ಸಿಎಎಂ 2020

(ಅಧಿಸೂಚನೆ) (ಭಾ-1)

27/11/2020

ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರ ನೀರಾವರಿ ಯೋಜನೆಗಳ ವಲಯ (ಕಾಡಾ) ಕಲಬುರಗಿ ಇಲ್ಲಿಗೆ ಸದಸ್ಯರನ್ನು ನಾಮ ನಿರ್ದೇಶನ ಮಾಡುವ ಬಗ್ಗೆ.

ವೀಕ್ಷಿಸಿ

72

ಜಸಂಇ 03 ಸಿಎಬಿ 2020 (ಭಾ-1)

 

27/11/2020

ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರಗಳಿಗೆ ಸದಸ್ಯರನ್ನು ನಾಮ ನಿರ್ದೇಶನ ಮಾಡುವ ಬಗ್ಗೆ.

ವೀಕ್ಷಿಸಿ

73

ಜಸಂಇ 84 ಸಿಎಎಂ 2020

(ಅಧಿಸೂಚನೆ)

27/11/2020

ಶ್ರೀ ತಿಪ್ಪೇರುದ್ರಸ್ವಾಮಿ, ಬಿ.ಹೆಚ್.ಎಂ, ವಕೀಲರು ಗಂಗಾವತಿ ಇವರನ್ನು ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ತುಂಗ ಭದ್ರಾ  ಯೋಜನೆ (ಕಾಡಾ) ಮುನಿರಾಬಾದ್‌ ಇಲ್ಲಿಗೆ ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡಿ ಅದೇ ಅಧಿನಿಯಮದ ಸೆಕ್ಷನ್‌ 4(2)(i) ರನ್ವಯ ಸದರಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಿಸುವ ಬಗ್ಗೆ.

ವೀಕ್ಷಿಸಿ

74

ಜಸಂಇ 42 ವಿಬ್ಯಾಇ 2019

30/11/2020

Hassan to cherlapalli LPG Line Project (HCPL)ಯಡಿ underground petroleum Gas Pipeline along with  HDPE duct for Optical Fiber Cable (OFC) across various rivers, nala, canals and water bodies coming under Upper Bhadra Project Jurisdiction ನಡಿ GAS Pipeline (LPG) ಅಳವಡಿಸಲು ಅನುಮತಿ ಮತ್ತು ನಿರಾಕ್ಷೇಪಣಾ ಪತ್ರ ನೀಡುವ ಕುರಿತು.

ವೀಕ್ಷಿಸಿ

75

ಜಸಂಇ 26 ಎಂಟಿಪಿ 2019

 

04/12/2020

ಮಸ್ಕಿ ಪಟ್ಟಣದ ಮಿನಿ ವಿಧಾನಸೌಧ ಕಟ್ಟಡಕ್ಕಾಗಿ ನೀರಾವರಿ ಇಲಾಖೆಯ ಜಮೀನು ಸರ್ವೆ ನಂ:17 ರಲ್ಲಿ ವಿಸ್ತೀರ್ಣ 14-21 ಎಕರೆ ಜಮೀನಿನ ವೈಕಿ 05-00 ಎಕರೆ ಜಮೀನನ್ನು ಮಂಜೂರು ಮಾಡಲು ಹಾಗೂ ಇದಕ್ಕೆ ಪರ್ಯಾಯವಾಗಿ ಮಸ್ಕಿ ಗ್ರಾಮದಲ್ಲಿ 05-00 ಎಕರೆ ಸರ್ಕಾರಿ ಜಮೀನನ್ನು “ನೀರಾವರಿ ಇಲಾಖೆಗೆ ಹಸ್ತಾಂತರಿಸಲು ಅನುಮೋದನೆ ನೀಡುವ ಕುರಿತು.

ವೀಕ್ಷಿಸಿ

76

ಜಸಂಇ 289 ಕೆಬಿಎನ್‌ 2018

10/12/2020

ಮೆ:ಶ್ರೀ ಸಿಮೆಂಟ್‌ ಲಿಮಿಟೆಡ್‌ ಇವರಿಗೆ ಹಂಚಿಕೆ ಮಾಡಲಾದ ನೀರಿನ ಪರವಾನಗಿಯನ್ನು ನವೀಕರಿಸುವ ಬಗ್ಗೆ.

ವೀಕ್ಷಿಸಿ

77

ಜಸಂಇ 166 ವಿಬ್ಯಾಇ 2020(P-1)

16/12/2020

According  Adminstrative approval to Revised Detailed Project Report of Upper Bhadra Project, amounting to Rs.21.473.67 crores.

ವೀಕ್ಷಿಸಿ

78

ಜಸಂಇ 113ಎಂಎಂಕೆ 2020 (ಅಧಿಸೂಚನೆ)

18/12/2020

Construction of Coffer Dam and Weir wall in damaged portion of Rajaparameshwari anecut ಕಾಮಗಾರಿಯನ್ನು ಕೆ.ಟಿ.ಪಿ.ಪಿ ಕಾಯ್ದೆಯ ಕಲಂ 4(A) ಅಡಿಯಲ್ಲಿ ತುರ್ತು ಕಾಮಗಾರಿ ಎಂದು ಘೋಷಿಸುವ ಬಗ್ಗೆ.

ವೀಕ್ಷಿಸಿ

79

ಜಸಂಇ 39 ಎಂಎಂಕೆ 2020

(ತಿದ್ದುಪಡಿ ಆದೇಶ)

23/12/2020

ಕಾವೇರಿ ನದಿ ನಿರ್ವಹಣಾ ಪ್ರಾಧಿಕಾರ/ ಕಾವೇರಿ ಜಲ ನಿರ್ವಹಣಾ ಸಮಿತಿಗೆ ಮಾಹಿತಿ/ಅಂಕಿ ಅಂಶಗಳು ಒದಗಿಸಲು ಸಮಿತಿಯನ್ನು ರಚಿಸುವ ಬಗ್ಗೆ.

ವೀಕ್ಷಿಸಿ

80

ಜಸಂಇ 53 ಎನ್‌ಹೆಚ್‌ಪಿ 2020

29/12/2020

ಜಿಲ್ಲಾಧಿಕಾರಿಗಳು, ಹಾಸನ ಕಛೇರಿಯಲ್ಲಿ ಕಾವೇರಿ ನೀರಾವರಿ ನಿಗಮದ ಭೂಸ್ವಾಧೀನ ಶಾಖೆಗಳನ್ನು ನಿರ್ವಹಿಸುತ್ತಿರುವ ಸಿಬ್ಬಂದಿ ಹುದ್ದೆಗಳನ್ನು ಮುಂದುವರೆಸುವ ಬಗ್ಗೆ.

ವೀಕ್ಷಿಸಿ

 

Last Updated: 14-06-2022 04:45 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Water Resources Department
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080