ಅಭಿಪ್ರಾಯ / ಸಲಹೆಗಳು

2021 ಸಂಕಲನಗಳು

ಕ್ರ.ಸಂ

ಸರ್ಕಾರದ ಆದೇಶ/ಅಧಿಸೂಚನೆ/ ಅಧಿಕೃತ ಜ್ಞಾಪನ/ಸುತ್ತೋಲೆಗಳ ಸಂಖ್ಯೆ

ದಿನಾಂಕ

ವಿಷಯ

ವೀಕ್ಷಿಸಿ

1

ಜಸಂಇ 6 ವಿಬ್ಯಾಮ 2020

06/01/2021

ಬೆಳಗಾವಿ ಜಿಲ್ಲೆಯ ಗೋಕಾಕ್‌ ತಾಲ್ಲೂಕಿನ ಘಟ್ಟಿ ಬಸವಣ್ಣಾ ಕುಡಿಯುವ ನೀರು ಸರಬರಾಜು ಯೋಜನೆಯ ರೂ 990.00 ಕೋಟಿ ಮೊತ್ತದ ವಿವರವಾದ ಯೋಜನಾ ವರಿದಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು.

ವೀಕ್ಷಿಸಿ

2

ಜಸಂಇ 125 ಸೇಸಎ 2020

08/01/2021

ವಿಶ್ವಬ್ಯಾಂಕ್‌ ನೆರವಿನ ಅಣೆಕಟ್ಟು ಪುನರುಜ್ಜೀವನ ಮತ್ತು ಅಭಿವೃದ್ದಿ ಯೋಜನೆ (DRIP)ಯ ಮೇಲ್ಚಿಚಾರಣೆ ಮತ್ತು ಉಸ್ತುವಾರಿಗಾಗಿ ಮಂಖ್ಯ ಇಂಜಿನಿಯರ್‌,ಜಲಸಂಪನ್ಮೂಲ ಅಭಿವೃದ್ದಿ ಸಂಸ್ಥೆ, ಬೆಂಗಳೂರು, ಈ ಕಚೇರಿಯ ಅಧೀನದಲ್ಲಿ ಹೊಸದಾಗಿ ಸೃಜಿಸಲಾಗಿರುವ ರಾಜ್ಯ ಯೋಜನಾ ನಿರ್ವಹಣೆ ಘಟಕಕ್ಕೆ (State Project Management Unit) ತಾತ್ಕಾಲಿಕವಾಗಿ ಮುಂಜೂರಾಗಿರುವ ಅಧಿಕಾರಿ/ಸಿಬ್ಬಂದಿ ಹುದ್ದೆಗಳ ಅವಧಿಯನ್ನು ಮುಂದುವರೆಸುವ ಬಗ್ಗೆ.

ವೀಕ್ಷಿಸಿ

3

ಜಸಂಇ 42 ಎನ್‌ಹೆಚ್‌ಪಿ 2019

11/01/2021

ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ದ್ವಾರಸಮುದ್ರ ಮತ್ತು 6 ಕೆರೆಗಳನ್ನು ಹಾಗೂ ಚಿಕ್ಕಮಗಳೂರು ತಾಲ್ಲೂಕಿನ ಬೆಳವಾಡಿ ಕೆರೆಯನ್ನು ರಣಘಟ್ಟ Pick up ತಿರುವಿನಿಂದ ಕೆರೆ ತುಂಬಿಸುವ ಕಾಮಗಾರಿಯ (ರಣಘಟ್ಟ ಕುಡಿಯುವ ನೀರಿನ ಯೋಜನೆ) ವಿವರವಾದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.

ವೀಕ್ಷಿಸಿ

4

ಜಸಂಇ 48 ಎನ್‌ಹೆಚ್‌ಪಿ 2019

 

11/01/2021

ಹಾಸನ ನಗರ ವ್ಯಾಪ್ತಿಯಲ್ಲಿ ಬರುವ ಚನ್ನಪಟ್ಟಣ ಕೆರೆ, ಸತ್ಯಮಂಗಲ ಕೆರೆ ಮತ್ತು ಹುಣಸಿನಕೆರೆ ಪುನಶ್ಚೇತನ ಹಾಗೂ ಹಂದಿನಕೆರೆಯಿಂದ ಸತ್ಯಮಂಗಲ ಕೆರೆಗೆ ನೀರು ತುಂಬಿಸುವ ಯೋಜನೆಯ ಅಂದಾಜು ಪ್ರಸ್ತಾವನೆಗೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.

ವೀಕ್ಷಿಸಿ

5

ಜಸಂಇ 117 ಎನ್‌ಹೆಚ್‌ಪಿ 2020

13/01/2021

ನಾಗಮಂಗಲ ತಾಲ್ಲೂಕಿನ ಬೆಳ್ಳೂರಿನ ದಾಸನಕೆರೆಯಿಂದ ಲಿಪ್ಟ್‌ ಮುಖೇನ ನೀರನ್ನು ಎತ್ತಿ ನಾಗಮಂಗಲ ತಾಲ್ಲೂಕಿನ ಬೆಳ್ಳೂರು ಹೋಬಳಿಯ ಅಗಚಹಳ್ಳಿ ಕೆರೆ ಹಾಗೂ ಇತರೆ ಎರಡು ಕೆರೆಗಳನ್ನು ಕುಡಿಯುವ ನೀರಿಗಾಗಿ ತುಂಬಿಸುವ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.

ವೀಕ್ಷಿಸಿ

6

ಜಸಂಇ 04 ಎನ್‌ಪಿಸಿ 2021

(ಅಧಿಸೂಚನೆ)

13/01/2021

ಶ್ರೀ ಪಿ.ರವಿಕುಮಾರ್‌, ಭಾ.ಆ.ಸೇ., ಸರ್ಕಾರದ ಮುಖ್ಯೆ ಕಾರ್ಯದರ್ಶಿಗಳು ಇವರನ್ನು ಕಾವೇರಿ ನೀರಾವರಿ ನಿಗಮ ನಿಯಮಿತದ, ಮೆಮೊರಾಂಡಮ್‌ ಅಂಡ್‌ ಆರ್ಟಿಕಲ್ಸ್‌ ಆಫ್‌ ಅಸೋಸೊಯೇಷನ್‌ನ ಆರ್ಟಿಕಲ್‌ 147(ಸಿ) ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ದಿನಾಂಕ: 31/12/2020ರ ಅಪರಾಹ್ನದಿಂದಲೇ ಜಾರಿಗೆ ಬರುವಂತೆ  ಕುರಿತು.

ವೀಕ್ಷಿಸಿ

7

ಜಸಂಇ 102 ವಿಬ್ಯಾಇ 2020

19/01/2021

ಜಗಳೂರು ತಾಲ್ಲೂಕಿಗೆ ಭದ್ರಾ ಮೇಲ್ದಂಡೆ ಯೋಜನೆ  ಅಡಿಯಲ್ಲಿ ಹಾಗೂ ಇತರೆ ಯೋಜನೆಗಳಲ್ಲಿ ಹಂಚಿಕೆಯಾದ ನೀರನ್ನು ಒದಗಿಸುವ ಬಗ್ಗೆ

ವೀಕ್ಷಿಸಿ

8

ಜಸಂಇ 80 ಕೆಬಿಎನ್‌ 2017

20/01/2021

ಮೆ:ಜೆ.ಎಸ್.ಡಬ್ಲ್ಯೂ. ಸ್ಟೀಲ್‌ ಲಿಮಿಟೆಡ್‌, ತೋರಣಗಲ್‌, ಬಳ್ಳಾರಿ ಜಿಲ್ಲೆ ಇವರಿಗೆ ನಾರಾಯಣಪುರ ಜಲಾಶಯದ ಹಿನ್ನೀರಿನಿಂದ ನೀರನ್ನು ಉಪಯೋಗಿಸಲು ಮಾಡಿಕೊಳ್ಳಲಾದ ಕರಾರಿನ ಅವಧಿಯನ್ನು ನವೀಕರಿಸುವ ಬಗ್ಗೆ.

ವೀಕ್ಷಿಸಿ

9

ಜಸಂಇ 15 ಕೆಬಿಎನ್‌ 2020

25/01/2021

ಕೃಷ್ಣಾ ನದಿಯಿಂದ ಲಿಫ್ಟ್‌ ಮುಖಾಂತರ ರಾಯಚೂರು ತಾಲ್ಲೂಕಿನ 18 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ವಿಶೇಷ ಅಭಿವೃದ್ಧಿ ಯೋಜನೆಯಡಿ ಕೈಗೆತ್ತಿಕೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು.

ವೀಕ್ಷಿಸಿ

10

ಜಸಂಇ 06 ಸೇಎಸು 2015

(ಭಾಗ-5)

30/01/2021

ಲೋಕೋಪಯೋಗಿ ಇಲಾಖೆಯಿಂದ ಶಾಶ್ವತ ವರ್ಗಾವಣೆ ಹೊಂದಿರುವ ಅಧೀಕ್ಷಕ ಇಂಜಿನಿಯರ್‌, ಕಾರ್ಯಪಾಲಕ ಇಂಜಿನಿಯರ್‌, ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ (ವಿಭಾಗ-1) ಮತ್ತು (ವಿಭಾಗ-2), ಸಹಾಯಕ ಇಂಜಿನಿಯರ್‌ (ವಿಭಾಗ-1) ಮತ್ತು (ವಿಭಾಗ-2), ಹಾಗೂ ಕಿರಿಯ ಇಂಜಿನಿಯರ್‌  ವೃಂದದ ಅಧಿಕಾರಿ/ನೌಕರರರ ಸೇವೆಯನ್ನು ಜಲ ಸಂಪನ್ಮೂಲ ಇಲಾಖೆಯಲ್ಲಿ ಶಾಶ್ವತವಾಗಿ ವಿಲೀನಗೊಳಿಸುವ ಬಗ್ಗೆ.

ವೀಕ್ಷಿಸಿ

11

ಜಸಂಇ 102 ಎಂಎಂಬಿ 2020

02/02/2021

ದಾವಣಗೆರೆ ಜಿಲ್ಲೆ ಹೊನ್ನಾಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲಿ ಬರುವ 19 ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರನ್ನು ತುಂಬಿಸುವ ಬೆನಕನಹಳ್ಳಿ ಏತ ನೀರಾವರಿ ಯೋಜನೆಯ ರೂ.48.00ಕೋಟಿಗಳ ವಿವರವಾದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು.

ವೀಕ್ಷಿಸಿ

12

ಜಸಂಇ 46 ಕೆಬಿಎನ್‌ 2019

08/02/2021

ನಗರೋತ್ಥಾನ ಯೋಜನೆಯಡಿಯಲ್ಲಿ ಕೆಂಬಾವಿ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡಲು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ 41ಎ-14ಗುಂ. ಜಮೀನನ್ನು ನೀರು ಶೇಖರಿಸಲು ಹಸ್ತಾಂತರಿಸುವ ಬಗ್ಗೆ.

ವೀಕ್ಷಿಸಿ

13

ಜಸಂಇ 10 ಸೇಎಸು 2021

11/02/2021

ಲೋಕೋಪಯೋಗಿ ಇಲಾಖೆಯಿಂದ ಜಲ ಸಂಪನ್ಮೂಲ ಇಲಾಖೆಯಲ್ಲಿ ಶಾಶ್ವತವಾಗಿ ವರ್ಗಾವಣೆ ಹೊಂದಿರುವ ಅಧೀಕ್ಷಕ ಇಂಜಿನಿಯರ್‌, ಕಾರ್ಯಪಾಲಕ ಇಂಜಿನಿಯರ್‌, ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ (ವಿಭಾಗ-1) ಮತ್ತು (ವಿಭಾಗ-2), ಸಹಾಯಕ ಇಂಜಿನಿಯರ್‌(ವಿಭಾಗ-1) ಮತ್ತು (ವಿಭಾಗ-2), ಹಾಗೂ ಕಿರಿಯ ಇಂಜಿನಿಯರ್‌  ವೃಂದದ ಅಧಿಕಾರಿ/ನೌಕರರುಗಳ ತಾತ್ಕಾಲಿಕ/ಕರಡು ಜೇಷ್ಠತಾ ಪಟ್ಟಿಯನ್ನು ಪ್ರಕಟಿಸುವ ಬಗ್ಗೆ.

ವೀಕ್ಷಿಸಿ

14

ಜಸಂಇ 8 ಎಂಎಂಕೆ 2021 (ಅಧಿಸೂಚನೆ)

20/02/2021

Improvement to breached portion of Ramaswamy anecut canal in T. Narasipura taluk, Mysore District ಕಾಮಗಾರಿಗೆ ಕೆಟಿಪಿಪಿ 1999ರ ನಿಯಮದ 4(ಎ) ಅಡಿ ತುರ್ತು ಕಾಮಗಾರಿ ಎಂದು ಘೊಷಿಸುವ ಬಗ್ಗೆ.

ವೀಕ್ಷಿಸಿ

15

ಜಸಂಇ 4 ಎನ್‌ಹೆಚ್‌ಪಿ 2021

26/02/2021

ತುಮಕೂರು ನಾಲಾ ಶಾಖಾ ನಾಲೆಯ ಸರಪಳಿ:34.20 ಕಿ.ಮೀ ನಿಂದ ನೀರೆತ್ತಿ ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ಅರಳಗುಪ್ಪೆ ಕೆರೆ ಹಾಗೂ ಇತರೆ ಕೆರೆ ಕಟ್ಟೆಗಳಿಗೆ ಕುಡಿಯುನ ನೀರು ತುಂಬಿಸುವ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.

ವೀಕ್ಷಿಸಿ

16

ಜಸಂಇ 06 ಸೇಎಸು 2015 (ಭಾಗ-6)

02/03/2021

ಲೋಕೋಪಯೋಗಿ ಇಲಾಖೆಯಿಂದ ಶಾಶ್ವತ ವರ್ಗಾವಣೆ ಹೊಂದಿರುವ ಸಹಾಯಕ ಇಂಜಿನಿಯರ್‌(ವಿಭಾಗ-1) ಮತ್ತು (ವಿಭಾಗ-2), ಹಾಗೂ ಕಿರಿಯ ಇಂಜಿನಿಯರ್‌  ವೃಂದದ ಅಧಿಕಾರಿ/ನೌಕರರರ ಸೇವೆಯನ್ನು ಜಲ ಸಂಪನ್ಮೂಲ ಇಲಾಖೆಯಲ್ಲಿ ಶಾಶ್ವತವಾಗಿ ವಿಲೀನಗೊಳಿಸುವ ಬಗ್ಗೆ.

ವೀಕ್ಷಿಸಿ

17

ಜಸಂಇ 83 ಸಿಎಎಂ 2020(P-1)

(ಅಧಿಸೂಚನೆ)

04/03/2021

ಶ್ರೀ ಹರ್ಷವರ್ಧನ ಗುಂಡಪ್ಪ ಗುಗಳೆ, ವಿ.ಕೆ.ಸಲಗರ, ಕಮಲಾಪೂರ ಜಿಲ್ಲೆ ಇವರನ್ನು ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ, ನೀರಾವರಿ ಯೋಜನೆಗಳ ವಲಯ,ಕಲಬುರಗಿ ಇಲ್ಲಿಗೆ ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡಿ ಅದೇ ಅಧಿನಿಯಮದ ಸೆಕ್ಷನ್‌ 4(2)(i) ರನ್ವಯ ಸದರಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಿಸುವ ಬಗ್ಗೆ. 

ವೀಕ್ಷಿಸಿ

18

ಜಸಂಇ 10 ಸೇಎಸು 2021

(ಅಧೀಸೂಚನೆ)

05/03/2021

ಲೋಕೋಪಯೋಗಿ ಇಲಾಖೆಯಿಂದ ಜಲ ಸಂಪನ್ಮೂಲ ಇಲಾಖೆಯಲ್ಲಿ ಶಾಶ್ವತವಾಗಿ ವರ್ಗಾವಣೆ ಮೂಲಕ ನೇಮಕಗೊಂಡಿರುವ ಅಧೀಕ್ಷಕ ಇಂಜಿನಿಯರ್‌, ಕಾರ್ಯಪಾಲಕ ಇಂಜಿನಿಯರ್‌, ಸಹಾಯಕ ಕಾರ್ಯಪಾಲಕ ಇಂಜಿನಿಯರ್‌(ವಿಭಾಗ-1) ಮತ್ತು (ವಿಭಾಗ-2), ಸಹಾಯಕ ಇಂಜಿನಿಯರ್‌(ವಿಭಾಗ-1) ಮತ್ತು (ವಿಭಾಗ-2), ಹಾಗೂ ಕಿರಿಯ ಇಂಗಿನಿಯರ್‌  ವೃಂದದ ಅಧಿಕಾರಿ/ನೌಕರರುಗಳ ತಾತ್ಕಾಲಿಕ/ಕರಡು ಜೇಷ್ಠತಾ ಪಟ್ಟಿಯನ್ನು ಪ್ರಕಟಿಸುವ ಬಗ್ಗೆ.

ವೀಕ್ಷಿಸಿ

19

ಜಸಂಇ 96 ಎನ್‌ ಐಎನ್‌ 2020

06/03/2021

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ಹುಕ್ಕೇರಿ, ಜಬಾಪುರ, ನೇರ್ಲಿ, ಮಸರಗುಪ್ಪಿ ಮತ್ತು ಅರ್ಜುನವಾಡ  ಗ್ರಾಮಗಳ 1200 ಹೆಕ್ಟೇರ್‌ ಪ್ರದೇಶಕ್ಕೆ ಹಿರಣ್ಯಕೇಶಿ ನದಿಯಿಂದ ನೀರನ್ನು ಎತ್ತಿ ನೀರಾವರಿ ಕಲ್ಪಿಸುವ 0.11 ಟಿಎಂಸಿ ನೀರಿನ ಹಂಚಿಕೆಯ ಶ್ರೀ ಶಂಕರಲಿಂಗ ಏತ ನೀರಾವರಿ ಯೋಜನೆಯ ರೂ.67.40ಕೋಟಿ ಮೊತ್ತದ ವಿವರವಾದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು.

ವೀಕ್ಷಿಸಿ

20

ಜಸಂಇ 285 ಕೆಬಿಎನ್‌ 2018

06/03/2021

ಬಾಗಲಕೋಟೆ ಜಿಲ್ಲೆಯ ಬಾದಾಮಿ ಮತ್ತು ಬೀಳಗಿ ಮತಕ್ಷೇತ್ರದಲ್ಲಿನ 16,000 ಹೆಕ್ಟೇರ್‌ ನೀರಾವರಿ ವಂಚಿತ ಪ್ರದೇಶಕ್ಕೆ ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ನೀರನ್ನು ಎತ್ತಿ ನೀರಾವರಿಗೊಳಪಡಿಸುವ ಕೆರೂರ್‌ ಏತ ನೀರಾವರಿ ಯೋಜನೆಯ ರೂ.67.40 ಕೋಟಿ ಮೊತ್ತದ ವಿವರವಾದ ನೀರಾವರಿ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು

ವೀಕ್ಷಿಸಿ

21

ಜಸಂಇ 159 ವಿಬ್ಯಾಇ 2020

10/03/2021

ವಿಶೇಷ ಅಭಿವೃದ್ದಿ ಯೋಜನೆ ಅಡಿಯಲ್ಲಿ, ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಚೌಳಹಿರಿಯೂರು ಗ್ರಾಮದಿಂದ ವಕ್ಕಲಗೆರೆ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಗಾಗಿ, ವೇದಾವತಿ ನದಿಗೆ ಅಡ್ಡಲಾಗಿ ಬ್ರಿಡ್ಜ್‌ ಕಂ ಬ್ಯಾರೇಜ್‌ ನಿರ್ಮಾಣ ಕಾಮಗಾರಿಯ ರೂ.21.00 ಕೋಟಿ ಮೊತ್ತದ ವಿವರವಾದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು.

ವೀಕ್ಷಿಸಿ

22

ಜಸಂಇ 62 ಎಂಎಂಕೆ 2020    (P-1) (ಅಧಿಸೂಚನೆ)

12/03/2021

ಮಿರ್ಲೆ (ಅತ್ತಿಕಟ್ಟೆ) ಅಣೆಕಟ್ಟೆ ದುರಸ್ಥಿ ಕಾಮಗಾರಿಯನ್ನು    ಕೆಟಿಪಿಪಿ ಕಾಯ್ದೆ 1999 ಕಲಂ 4(ಎ)ರಡಿ ತುರ್ತು ಕಾಮಗಾರಿ ಎಂದು ಘೋಷಿಸುವ ಬಗ್ಗೆ.

ವೀಕ್ಷಿಸಿ

23

ಜಸಂಇ  173 ವಿಬ್ಯಾಇ 2020

16/03/2021

ವಿಶೇಷ ಅಭಿವೃದ್ದಿ ಯೋಜನೆ ಅಡಿಯಲ್ಲಿ, ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕು ವ್ಯಾಪ್ತಿಯ  ಬೇವಿನಹಳ್ಳಿ ಗ್ರಾಮದಿಂದ, ಬೇವಿನಲ್ಲಮ್ಮ ದೇವಸ್ಥಾನದ ಮೂಲಕ (ವಾಣಿವಿಲಾಸ ಸಾಗರ  ಜಲಾಶಯದ ಹಿನ್ನೀರಿನಲ್ಲಿ) ಹುಣಸೆಕಟ್ಟೆ ಗ್ರಾಮವರೆಗೆ ರಸ್ತೆ ಸೇತುವೆ ಮತ್ತು ಸಂಪರ್ಕರಸ್ತೆಯ ಕಾಮಗಾರಿಯ ರೂ.85.18ಕೋಟಿ ಮೊತ್ತದ ವಿವರವಾದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು.

ವೀಕ್ಷಿಸಿ

24

ಜಸಂಇ 06 ಸೇಎಸು 2015  (ಭಾಗ-7)

16/03/2021

ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್‌(ಡಿಆರ್-3)‌ ರವರ ಸೇವೆಯನ್ನು ಜಲ ಸಂಪನ್ಮೂಲ ಇಲಾಖೆಯಲ್ಲಿ ಶಾಶ್ವತವಾಗಿ ವಿಲೀನಗೊಳಿಸುವ ಬಗ್ಗೆ.

ವೀಕ್ಷಿಸಿ

25

ಜಸಂಇ 06 ಸೇಎಸು 2015  (ಭಾಗ-7)

16/03/2021

ಲೋಕೋಪಯೋಗಿ ಇಲಾಖೆಯಿಂದ ಶಾಶ್ವತ ವರ್ಗಾವಣೆ ಹೊಂದಿರುವ ವಿವಿಧ ವೃಂದದ ಗ್ರೂಪ್‌-ಬಿ, ಗ್ರೂಪ್‌-ಸಿ, ಗ್ರೂಪ್‌-ಡಿ, ವೃಂದದ ನೌಕರರರ ಸೇವೆಯನ್ನು ಜಲ ಸಂಪನ್ಮೂಲ ಇಲಾಖೆಯಲ್ಲಿ ಶಾಶ್ವತವಾಗಿ ವಿಲೀನಗೊಳಿಸುವ ಬಗ್ಗೆ.

ವೀಕ್ಷಿಸಿ

26

ಜಸಂಇ 17 ಎಂಎಂಬಿ 2021

19/03/2021

ತುಂಗಾ ಯೋಜನೆಯಡಿ ಬರುವ ಶಿಮೊಗ್ಗ ತಾಲ್ಲೂಕಿನ ಸೂಗೂರು ಗ್ರಾಮದಲ್ಲಿ ತುಂಗಭದ್ರಾ ನದಿಗೆ ಅಡ್ಡಲಾಗಿ ಜನ ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ವಿಯರ್‌ ನಿರ್ಮಿಸುವ ಕಾಮಗಾರಿಯ 2018-19ನೇ ಸಾಲಿನ ದರಪಟ್ಟಿಯನ್ವಯ ತಯಾರಿಸಿರುವ ರೂ.15.00 ಕೋಟಿಗಳ ವಿವರವಾದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು.

ವೀಕ್ಷಿಸಿ

27

ಜಸಂಇ 151 ಕೆಬಿಎನ್‌ 2020

25/03/2021

ಜಿ.ಇ.ಪವರ್‌ ಇಂಡಿಯಾ ಲಿ (ಮೆ:ಅಲ್‌ಸ್ಟಾಮ್ ಪ್ರೈ.ಲಿ) ಕಾರ್ಖಾನೆಗೆ ಕಾಗಿನಾ ನದಿಯಿಂದ ಗೃಹಕೃತ್ಯ ಉಪಯೋಗಕ್ಕಾಗಿ ಪರವಾನಿಗೆ ಅವಧಿ ನವೀಕರಿಸುವ ಬಗ್ಗೆ.

ವೀಕ್ಷಿಸಿ

28

ಜಸಂಇ 01 ಎಂಪಿಜಡ್‌  2020

25/03/2021

ಮೆ:ಇ.ಐ.ಡಿ.ಪ್ಯಾರಿ (ಇಂಡಿಯಾ) ಲಿಮಿಟೆಡ್‌, Lessee of Shree Dhanalaxmi Shakari Sakkare Karkhane Niyamit, ಖಾನಾಪೇಟೆ, ರಾಮದುರ್ಗ ತಾಲ್ಲೂಕು, ಬೆಳಗಾವಿ ಜಿಲ್ಲೆ ಇವರಿಗೆ ಕಾರ್ಖಾನೆಯ ಉದ್ದೇಶಕ್ಕಾಗಿ ಮಲಪ್ರಭಾ ನದಿಯಿಂದ ವಾರ್ಷಿಕ 0.02 ಟಿ.ಎಂ.ಸಿ. ನೀರನ್ನು ಎತ್ತಿ ಬಳಸಲು ನೀಡಿರುವ ಪರವಾನಗಿಯನ್ನು ನವೀಕರಿಸುವ ಕುರಿತು.

ವೀಕ್ಷಿಸಿ

29

ಜಸಂಇ 80 ಎಂಎಂಕೆ 2021

0704/2021

ಜಲಸಂಪನ್ಮೂಲ ಇಲಾಖೆಯ ಅಡಿಯಲ್ಲಿನ ಏತ ನೀರಾವರಿ ಯೋಜನೆಗಳ ಸಮರ್ಪಕ ಕಾರ್ಯಾಚರಣೆ ಮತ್ತು ನಿರ್ವಹಣೆಗಳಿಗಾಗಿ ಅಗತ್ಯವಿರುವ ಕರಡು ನೀತಿಯನ್ನು ಅಂತಿಮಗೊಳಿಸಲು ಸಮಿತಿಯನ್ನು  ರಚಿಸುವ ಬಗ್ಗೆ.

ವೀಕ್ಷಿಸಿ

30

ಜಸಂಇ 6 ಮವಿಇ 2020

19/04/2021

ಶ್ರೀ ಬಂಗಾರಸ್ವಾಮಿ, ಮುಖ್ಯ ಇಂಜಿನಿಯರ್(ನಿವೃತ್ತ) ಇವರು ಕಾವೇರಿ ಜಲ ವಿವಾದವೂ ಸೇರಿದಂತೆ ಅಂತರ ರಾಜ್ಯ ಜಲ ವಿವಾದ ಸಮನ್ವಯಾಧಿಕಾರಿ ಹಾಗೂ ಸಲಹೆಗಾರರಿಗೆ ವೃತ್ತಿ ಶುಲ್ಕ ಹಾಗೂ ಸೌಲಭ್ಯಗಳನ್ನು ನಿಗದಿಪಡಿಸುವ ಬಗ್ಗೆ.

ವೀಕ್ಷಿಸಿ

31

ಜಸಂಇ 11 ಎನ್‌ಎಂಎಸ್‌2021

05/05/2021

ಪ್ರಧಾನ ಇಂಜಿನಿಯರ್, ಜ.ಸಂ.ಅ.ಸಂಸ್ಥೆಯ ಕೇಂದ್ರ ಕಛೇರಿ ಮತ್ತು ಅದರ ವ್ಯಾಪ್ತಿಯಲ್ಲಿ ಬರುವ ಇತರೆ ಎಲ್ಲ ಕಛೇರಿಗಳನ್ನು ಅವುಗಳಿಗೆ ಹೊಂದಿಕೊಂಡ ಹುದ್ದೆಗಳನ್ನು ದಿನಾಂಕ:01-04-2021 ರಿಂದ 31.03.2022 ರ ವರೆಗೆ ಮುಂದುವರೆಸುವ ಬಗ್ಗೆ.

ವೀಕ್ಷಿಸಿ

32

ಜಸಂಇ 95 ಎಂಎಂಬಿ 2020

12/05/2021

ದಾವಣಗೆರೆ ತಾಲ್ಲೂಕಿನ ಒಂದು ಕೆರೆ ಹಾಗೂ ಚಿತ್ರದುರ್ಗ ತಾಲ್ಲೂಕಿನ ಭರಮಸಾಗರ ಹೋಬಳಿಯ 41 (38+3 ಕೆರೆಗಳು) ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರನ್ನೆತ್ತಿ ಕೆರೆ ತುಂಬಿಸುವ ಯೋಜನೆಯ 2018-19ನೇ ಸಾಲಿನ ದರಪಟ್ಟಿಯನ್ವಯ ತಯಾರಿಸಲಾಗಿರುವ ರೂ.565.00 ಕೋಟಿ ಮೊತ್ತದ ಮಾರ್ಪಾಡಿತ ವಿವರವಾದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು.

ವೀಕ್ಷಿಸಿ

33

ಜಸಂಇ 7 ಎನ್‌ಹೆಚ್‌ಪಿ 2020

13/05/2020

ಹೇಮಾವತಿ ಯೋಜನೆಯ ತುಮಕೂರು ಶಾಖಾ ನಾಲೆಯ ಸರಪಳಿ 9.85 ಕಿ.ಮೀ.ನಿಂದ ನೀರನ್ನು ಎತ್ತಿ ತಿಪಟೂರು ತಾಲ್ಲೂಕಿನ ಕಸಬಾ ಹೋಬಳಿಯ ಮಡೆನೂರು ಮತ್ತು ಇತರೆ ಆಯ್ದ 9 ಕೆರೆಗಳಿಗೆ ಕುಡಿಯುವ ನೀರೊದಗಿಸುವ ಯೋಜನೆಯ ರೂ.36.50 ಕೋಟಿ ಮೊತ್ತದ ಅಂದಾಜಿನ ವಿವರವಾದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.

ವೀಕ್ಷಿಸಿ

34

ಜಸಂಇ 01 ಸೇಸಎ 2021 ಅಧಿಸೂಚನೆ-2

27/05/2021

ಜಲ ಸಂಪನ್ಮೂಲ ಇಲಾಖೆಯ ಸಹಾಯಕ ಇಂಜಿನಿಯರ್ (ವಿಭಾಗ-1)ಗಳನ್ನು ಸಹಾಯಕ ಕಾರ್ಯಪಾಲಕ ಇಂಜಿನಿಯರ್(ವಿಭಾಗ-1)ಹುದ್ದೆಗೆ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ 32ರಡಿ ಸ್ವತಂತ್ರ ಪ್ರಭಾರದಲ್ಲಿರಿಸುವ ಬಗ್ಗೆ.

ವೀಕ್ಷಿಸಿ

35

ಜಸಂಇ 170 ಎಸ್‌ಎಎಸ್ 2017

27/05/2021

ಡಿಪ್ಲೊಮಾ/ಇಂಜಿನಿಯರಿಂಗ್‌ ಪದವಿ ಹೊದಿರುವ ಜಲ ಸಂಪನ್ಮೂಲ ಇಲಾಖೆಯ ಗ್ರೂಪ್‌-ಸಿ ವೃಂದದ ನೌಕರರುಗಳನ್ನು ಕಿರಿಯ ಇಂಜಿನಿಯರ್‌/ಸಹಾಯಕ ಇಂಜಿನಿಯರ್‌ (ವಿಭಾಗ-1) ವೃಂದಗಳಿಗೆ ಶಾಶ್ವತ ವರ್ಗಾವಣೆಗೊಳಿಸುವ ಬಗ್ಗೆ ಹಾಗೂ ವಾಹನ ಚಾಲಕ ವೃಂದಕ್ಕೆ ನೇರ ನೇಮಕಾತಿಗಾಗಿ ನಿಗಧಿಪಡಿಸಿರುವ ಕನಿಷ್ಥ ವಿದ್ಯಾರ್ಹತೆಯನ್ನು ಪರಿಷ್ಕರಿಸಲು ಕರ್ನಾಟಕ ಜಲಸಂಪನ್ಮೂಲ ಸೇವೆಗಳು (ನೇಮಕಾತಿ) ನಿಯಮಗಳು,2014ಕ್ಕೆ ತಿದ್ದುಪಡಿ ತರುವ ಬಗ್ಗೆ.

ವೀಕ್ಷಿಸಿ

36

ಜಸಂಇ 01 ಸೇಸಎ 2021

ಅಧಿಸೂಚನೆ-3

27/05/2021

ಜಲ ಸಂಪನ್ಮೂಲ ಇಲಾಖೆಯ ಸಹಾಯಕ ಇಂಜಿನಿಯರ್ (ವಿಭಾಗ-2)ಗಳನ್ನು ಸಹಾಯಕ ಕಾರ್ಯಪಾಲಕ ಇಂಜಿನಿಯರ್(ವಿಭಾಗ-2)ಹುದ್ದೆಗೆ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ 32ರಡಿ ಸ್ವತಂತ್ರ ಪ್ರಭಾರದಲ್ಲಿರಿಸುವ ಬಗ್ಗೆ.

ವೀಕ್ಷಿಸಿ

37

ಜಸಂಇ 13 ಎನ್‌ಹೆಚ್‌ಪಿ 2019

02/06/2021

ಹಾಸನ ನಗರದಲ್ಲಿನ ಚನ್ನಪಟ್ಟಣ ಕೆರೆ ಸೇರಿದಂತೆ ಪ್ರಮುಖ ಕೆರೆಗಳ ಅಭಿವೃಧ್ಧಿ,ಉದ್ಯಾನವನಗಳ ಅಭಿವೃಧ್ಧಿ ಹಾಗೂ ಮೂಲಸೌಲಭ್ಯ ಕಲ್ಪಿಸುವ ಕಾಮಗಾರಿಗಳ ರೂ.144.00 ಕೋಟಿಗಳ ಮೊತ್ತದ ಮಾರ್ಪಡಿಸಿದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.

ವೀಕ್ಷಿಸಿ

38

ಜಸಂಇ 14 ಕೆಡಿಎಂ 2021

03/06/2021

ಶ್ರೀ ಅನಿಲ್‌ಕುಮಾರ್‌, ಕಾರ್ಯದರ್ಶಿಗಳು (ನಿವೃತ್ತ), ಜಲ ಸಂಪನ್ಮೂಲ ಇಲಾಖೆ ಇವರ ಸೇವೆಯನ್ನು ಅಂತರ ರಾಜ್ಯ ಜಲ ವಿವಾದಗಳ ಪ್ರಧಾನ ಸಲಹೆಗಾರರಾಗಿ ಹಾಗೂ ಕೃಷ್ಣಾ-ಮಹದಾಯಿ ಜಲ ವಿವಾದ ತಾಂತ್ರಿಕ ಸಮಿತಿ ಮತ್ತು ನೀರಾವರಿ ಯೋಜನೆಗಳ ತಾಂತ್ರಿಕ ಸಲಹಾ ಸಮಿತಿಯ ಅಧ್ಯಕ್ಷರನ್ನಾಗಿ ಪಡೆಯುವ ಬಗ್ಗೆ.

ವೀಕ್ಷಿಸಿ

39

ಜಸಂಇ 04 ಎನ್‌ಪಿಸಿ 2021

10/06/2021

ಶ್ರೀ ಲಕ್ಷ್ಮಣರಾವ್‌ ಪೇಶ್ವೆ, ಕೆ.ಇ.ಎಸ್‌., ಸರ್ಕಾರ ಕಾರ್ಯದರ್ಶಿ, ಜಲ ಸಂಪನ್ಮೂಲ ಇಲಾಖೆ ಇವರನ್ನು ಕಾವೇರಿ ನೀರಾವರಿ ನಿಗಮ ನಿಯಮಿತದ ನಿರ್ದೇಶಕರ ಮಂಡಳಿಯ ನಿರ್ದೇಶಕರಾಗಿ ನಾಮನಿರ್ದೇಶನ ಮಾಡುವ ಬಗ್ಗೆ.

ವೀಕ್ಷಿಸಿ

40

ಜಸಂಇ 21 ಎಂಪಿಜಡ್‌ 2019

16/06/2021

ರಾಮದುರ್ಗ ತಾಲ್ಲೂಕಿನ ಹಂಪಿಹೊಳಿ ಗ್ರಾಮದಲ್ಲಿ ಮಲಪ್ರಭಾ ನದಿಗೆ ತಡೆಗೋಡೆ ನಿರ್ಮಾಣ ಕಾಮಗಾರಿಯ ರೂ.126.00 ಕೋಟಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು.

ವೀಕ್ಷಿಸಿ

41

ಜಸಂಇ 35 ಎಂಎಂಎಂ 2020

16/06/2021

ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲ್ಲೂಕಿನ ವ್ಯಾಪ್ತಿಯಲ್ಲಿ ನೇತ್ರಾವತಿ ನದಿಗೆ ಅಡ್ಡಲಾಗಿ ಬ್ರಿಡ್ಜ್‌ ಕಂ ಬ್ಯಾರೇಜ್‌ ನಿರ್ಮಿಸಿ, ಸುತ್ತಮುತ್ತಲಿನ ಹಳ್ಳಿಗಳಿಗೆ ಕುಡಿಯುವ ನೀರು, ಸುಮಾರು 1100 ಹೆಕ್ಟೇರ್‌ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಹಾಗೂ ನದಿ ದಂಡೆಗಳನ್ನು ಸುಭದ್ರಗೊಳಿಸುವ ಕಾಮಗಾರಿಗಳನ್ನು ಎರಡು ಹಂತಗಳಲ್ಲಿ ಕೈಗೊಳ್ಳುವ 2018-19ನೇ ಸಾಲಿನ ದರಪಟ್ಟಿಯನ್ವಯ ತಯಾರಿಸಿರುವ ರೂ.240.00 ಕೋಟಿಗಳ ವಿವರವಾದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು.

ವೀಕ್ಷಿಸಿ

42

ಜಸಂಇ 137 ಎಂಎಂಬಿ 2020

16/06/2021

ಹಾವೇರಿ ಜಿಲ್ಲೆ, ರಾಣಿಬೆನ್ನೂರು ತಾಲ್ಲೂಕಿನ 18 ಕೆರೆಗಳನ್ನೂ ಹಾಗೂ ಮೆಡ್ಲೇರಿ ಮತ್ತು ರಾಹುತನಕಟ್ಟೆ ಕೆರೆಗಳನ್ನು ತುಂಗಭದ್ರಾ ನದಿಯಿಂದ ತುಂಬಿಸುವ ಯೋಜನೆಯ ರೂ.206.00ಕೋಟಿಗಳ ವಿವರವಾದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು.

ವೀಕ್ಷಿಸಿ

43

ಜಸಂಇ  65 ಎಂಟಿಪಿ 2019

17/06/2021

ಕೊಪ್ಪಳ ಜಿಲ್ಲೆಯ ಹಿರೇಹಳ್ಳ ಯೋಜನೆಯ ರೂ.507.00 ಕೋಟಿಗಳ ಪರಿಷ್ಕೃತ ಅಂದಾಜು ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು.

ವೀಕ್ಷಿಸಿ

44

ಜಸಂಇ 56 ಎಂಟಿಪಿ 2020

17/06/2021

ಕೊಪ್ಪಳ ಜಿಲ್ಲೆಯ, ಗಂಗಾವತಿ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ಮುಕ್ಕುಂಪಿ ಕೆರೆ ಹಾಗೂ ಇತರೆ 05 ಕೆರೆಗಳಿಗೆ ತುಂಗಭದ್ರಾ ನದಿಯಿಂದ ದೇವಿಘಾಟ್‌/ವಿಪ್ರಾ ಸ್ಥಳದಿಂದ ನೀರು ತುಂಬಿಸುವ, 2018-19 ನೇ ಸಾಲಿನ ದರಪಟ್ಟಿಯನ್ವಯ ತಯಾರಿಸಲಾಗಿರುವ ರೂ.93.00 ಕೋಟಿಗಳ ವಿವರವಾದ ಯೋಜನಾ ವರಿದಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು.

ವೀಕ್ಷಿಸಿ

45

ಜಸಂಇ 72 ಎಸ್‌ಎಎಸ್ 2019

18/06/2021

ಸಹಾಯಕ ಕಾರ್ಯಪಾಲಕ ಇಂಜಿನಿಯರ್‌, ನಂ.1 ಕಾವೇರಿ ನೀರಾವರಿ ನಿಗಮ ನಿಯಮಿತ ಉಪ ವಿಭಾಗ, ನಾಗವಲ್ಲಿ ಕಛೇರಿಯನ್ನು ಕಿಬ್ಬನಹಳ್ಳಿ ಹೇಮಾವತಿ ಕಾಲೋನಿಗೆ ಸ್ಥಳಾಂತರಿಸುವ ಬಗ್ಗೆ.

ವೀಕ್ಷಿಸಿ

46

ಜಸಂಇ 03 ಎನ್‌ಎಂಎಸ್‌2021 (ಆದೇಶ)

19/06/2021

ಮುಖ್ಯ ಇಂಜಿನಿಯರ್, ಕೇಂದ್ರ ಯಾಂತ್ರಿಕ ಸಂಸ್ಧೆ,ಬೆಂಗಳೂರು.ಇವರ ಕಛೇರಿ ಮತ್ತು ಅದರ ವ್ಯಾಪ್ತಿಯಲ್ಲಿ ಬರುವ ಕಛೇರಿಗಳನ್ನು ಮತ್ತು ಅವುಗಳಿಗೆ ಹೊಂದಿಕೊಂಡ ಹುದ್ದೆಗಳನ್ನು ದಿನಾಂಕ:01.04.2021 ರಿಂದ ಮುಂದುವರೆಸುವ ಬಗ್ಗೆ.

ವೀಕ್ಷಿಸಿ

47

ಜಸಂಇ 141 ಎಂಎಂಬಿ 2020

25/06/2021

ದಾವಣಗೆರೆ ಜಿಲ್ಲೆ, ಹೊನ್ನಾಳಿ ತಾಲ್ಲೂಕಿ ವ್ಯಾಪ್ತಿಯಲ್ಲಿ ಬರುವ 94 ಕೆರೆಗಳಿಗೆ ಗೋವಿನಕೋವಿ ಹಾಗೂ ಹನುಮಸಾಗರ ಗ್ರಾಮಗಳ ಹತ್ತಿರ ತುಂಗಭದ್ರಾ ನದಿಯಿಂದ ನೀರನ್ನು ಎತ್ತಿ ಕೆರೆಗಳನ್ನು ತುಂಬಿಸುವ ಏತ ನೀರಾವರಿ ಯೋಜನೆಯನ್ನು ಕೈಗೊಳ್ಳಲು, 2018-19ನೇ ಸಾಲಿನ ದರಪಟ್ಟಿಯನ್ವಯ ತಯಾರಿಸಿರುವ ರೂ.415.00 ಕೋಟಿ ಮೊತ್ತದ ವಿವರವಾದ ಯೋಜನಾ ವರದಿಗೆ ನಬಾರ್ಡ್‌ ಸಾಲದ ಮೊತ್ತ ರೂ.394.25 ಕೋಟಿಗಳು ಮತ್ತು ರಾಜ್ಯದ ಪಾಲಿನ ಮೊತ್ತ ರೂ.20.75 ಕೋಟಿಗಳನ್ನು ನಿಗದಿಪಡಿಸಿ, ಅದರನ್ವಯ ಸದರಿ ಯೋಜನೆಯನ್ನು ನಬಾರ್ಡ್‌ ಯೋಜನೆಯ ಆರ್‌.ಐ.ಡಿ.ಎಫ್‌-27 ಕಾರ್ಯಕ್ರಮದಡಿ ಕೈಗೆತ್ತಿಕೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು.

ವೀಕ್ಷಿಸಿ

48

ಜಸಂಇ 08 ಎಂಎಂಬಿ 2021

25/06/2021

ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆಯಡಿ ಕೆರೆಗಳನ್ನು ವೃದ್ಧಿಸುವ ಯೋಜನೆಯನ್ನು ಎರಡು ಹಂತಗಳಲ್ಲಿ (ಹಂತ-1: ರೂ.121.00 ಕೋಟಿ ಮತ್ತು ಹಂತ-2: ರೂ.46.00 ಕೋಟಿ) ಒಟ್ಟಾರೆ ರೂ.167.00 ಕೋಟಿಗಳ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು ಉದ್ದೇಶಿಸಿದ್ದು, 2018-19ನೇ ಸಾಲಿನ ದರಪಟ್ಟಿಯನ್ವಯ ಸಿದ್ದಪಡಿಸಿರುವ ಯೋಜನೆಯ ವಿವರವಾದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು.

ವೀಕ್ಷಿಸಿ

49

ಜಸಂಇ 29 ಎಂಟಿಪಿ 2021

25/06/2021

ಬಳ್ಳಾರಿ ಜಿಲ್ಲೆ ಕೂಡ್ಲಿಗಿ ವಿದಾನ ಸಭಾ ಕ್ಷೇತ್ರದಡಿ ಬರುವ 74 ಕೆರೆಗಳನ್ನು ತುಂಗಭದ್ರಾ ನದಿಯಿಂದ ನೀರನ್ನೆತ್ತಿ ಕೆರೆಗಳನ್ನು ತುಂಬಿಸಿ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು 2018-19ನೇ ಸಾಲಿನ ದರಪಟ್ಟಿಯನ್ವಯ ತಯಾರಿಸಲಾಗಿರುವ ರೂ.670.00 ಕೋಟಿ (ಆರುನೂರ ಎಪ್ಪತ್ತು ಕೋಟಿ ರೂಪಾಯಿಗಳು ಮಾತ್ರ) ಮೊತ್ತದ ವಿವರವಾದ ಯೋಜನಾ ವರದಿಗೆ ನಬಾರ್ಡ್‌ ಸಾಲದ ಮೊತ್ತ ರೂ.500.00 ಕೋಟಿ ಮತ್ತು ರಾಜ್ಯದ ಪಾಲಿನ ಮೊತ್ತ ರೂ.170.00 ಕೋಟಿಗಳನ್ನು ನಿಗದಿಪಡಿಸಿ, ಅದರನ್ವಯ ಸದರಿ ಯೋಜನೆಯನ್ನು ನಬಾರ್ಡ್‌ ಯೋಜನೆಯ ಆರ್‌.ಐ.ಡಿ.ಎಫ್‌-27 ಕಾರ್ಯಕ್ರಮದಡಿ ಕೈಗೆತ್ತಿಕೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು.

ವೀಕ್ಷಿಸಿ

50

ಜಸಂಇ 15 ಡಿಎಸ್‌ಪಿ 2020

06/07/2021

ವಿಶ್ವ ಬ್ಯಾಂಕ್‌ ನೆರವಿನ ಅಣೆಕಟ್ಟು ಪುನಶ್ಚೇತನ ಮತ್ತು ಅಭಿವೃದ್ಧಿ ಯೋಜನೆಯ (ಡ್ರಿಪ್‌) ಹಂತ -2 ಮತ್ತು ಹಂತ – 3 ರ ರೂ.1500.00 ಕೋಟಿ ಮೊತ್ತದ ಯೋಜನೆಯ ಅನುಷ್ಠಾನಕ್ಕೆ ಅನುಮೋದನೆ ನೀಡುವ ಬಗ್ಗೆ.

ವೀಕ್ಷಿಸಿ

51

ಜಸಂಇ 90 ಎಸ್‌ಎಎಸ್ 2021

19/07/2021

ಕರ್ನಾಟಕ ಇಂಜಿನಿಯರಿಂಗ್‌ ಸಂಶೋಧನಾ ಕೇಂದ್ರ ದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ತಾತ್ಕಾಲಿಕ ಉಪ ವಿಭಾಗ ಮತ್ತು ಅದಕ್ಕೆ ಹೊಂದಿಕೊಂಡಿರುವ ಹುದ್ದೆಗಳನ್ನು ದಿನಾಂಕ 01-04-2021 ರಿಂದ 31-03-2022ರವರೆಗೆ ಮುಂದುವರೆಸುವ ಬಗ್ಗೆ.

ವೀಕ್ಷಿಸಿ

52

ಜಸಂಇ 87 ಸಿಎಎಂ 2020(P)

(ಅಧಿಸೂಚನೆ)

23/07/2021

ಶ್ರೀಮತಿ ಮಂಜುಳಾ ಎಸ್.‌ ಕಾಪ್ಸೆ,ಬಿನ್‌ ಬಸವರಾಜ ಎಂ. ಕಾಂಬಳಿ, ಇವರನ್ನು ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ಮ‍‍ಲಪ್ರಭಾ ಮತ್ತು ಘಟಪ್ರಭಾ ಯೋಜನೆ (ಕಾಡಾ) ಬೆಳಗಾವಿ ಇಲ್ಲಿಗೆ ಅಧಿಕಾರೇತರ ಸದಸ್ಯರು/ನಿರ್ದೇಶಕರನ್ನಾಗಿ ನೇಮಿಸುವ ಬಗ್ಗೆ.

ವೀಕ್ಷಿಸಿ

53

ಜಸಂಇ 111 ಕೆಬಿಎನ್‌ 2021

23/07/2021

ಮೆ:ದಾಲ್ಮಿಯಾ ಸಿಮೆಂಟ್‌ (ಭಾರತ್)‌ ಲಿಮಿಟೆಡ್‌ ಕಂಪನಿಗೆ ಕಾಗಿನಾ ನದಿಯಿಂದ ನೀರನ್ನು ಎತ್ತಿ ಬಳಸುವ ಪರವಾನಗಿಯನ್ನು ನವೀಕರಿಸುವ ಬಗ್ಗೆ.

ವೀಕ್ಷಿಸಿ

54

ಜಸಂಇ 19 ಎಂಪಿಜಡ್‌ 2021

23/07/2021

ಮೆ: ಎಂ.ಆರ್.ಎನ್.‌ ಕೇನ್‌ ಪವರ್‌ (ಇಂಡಿಯಾ) ಲಿಮಿಟೆಡ್‌, ಕಲ್ಲಾಪುರ (ಎಸ್.ಕೆ) ಖಾನಾಪುರ (ಎಸ್.ಕೆ) ಬಾದಾಮಿ ತಾಲ್ಲೂಕು, ಬಾಗಲಕೋಟೆ ಜಿಲ್ಲೆ ಕಂಪನಿಗೆ ಕೈಗಾರಿಕಾ ಉದ್ದೇಶಕ್ಕಾಗಿ ಮಲಪ್ರಭಾ ನದಿಯಿಂದ 7.50 ಎಂ.ಎಲ್.ಡಿ. ನೀರನ್ನು ಎತ್ತಿ ಬಳಸಲು ಪರವಾನಿಗೆ ನೀಡುವ ಕುರಿತು.

ವೀಕ್ಷಿಸಿ

55

ಜಸಂಇ 50 ವಿಬ್ಯಾಇ 2021

26/07/2021

ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ/ಸರ್ಕಾರದಲ್ಲಿ ಸ್ವೀಕೃತವಾಗಿರುವ ನೀರಿನ ಬೇಡಿಕೆ ಪ್ರಸ್ತಾವನೆಗಳನ್ನು ಪರಿಶೀಲಿಸಲು ಸಮಿತಿಯನ್ನು ರಚಿಸುವ ಬಗ್ಗೆ

ವೀಕ್ಷಿಸಿ

56

ಜಸಂಇ 15 ಎಂಪಿಜಡ್ 2021

26/07/2021

ಮೆ:ಶ್ರೀದೇವಿ ಶುಗರ್ಸ್‌ ಪ್ರೈವೇಟ್‌ ಲಿಮಿಟೆಡ್‌, ಜಾಲಿಕಟ್ಟಿ, ರಾಮದುರ್ಗ ತಾಲ್ಲೂಕು, ಬೆಳಗಾವಿ ಜಿಲ್ಲೆ ಇವರಿಗೆ ಕೈಗಾರಿಕಾ ಉದ್ದೇಶಕ್ಕಾಗಿ ಮಲಪ್ರಭಾ ನದಿಯಿಂದ 10,00,000 LPD ನೀರನ್ನು ಹಂಚಿಕೆ ಮಾಡುವ ಕುರಿತು.

ವೀಕ್ಷಿಸಿ

57

ಜಸಂಇ 03 ಎಂಎಂಬಿ 2019

02/08/2021

ಹಾವೇರಿ ಜಿಲ್ಲೆಯ ರಟ್ಟೆಹಳ್ಳಿ ತಾಲ್ಲೂಕಿನ ಬುಳ್ಳಾಪುರ-ಹಾಡೆ ಮತ್ತು ಇತರೆ 07 ಕೆರೆಗಳನ್ನು ಭೈರನಪಾದ ಗ್ರಾಮದ ಹತ್ತಿರ ತುಂಗಭದ್ರಾ ನದಿಯಿಂದ ನೀರನ್ನೆತ್ತಿ ತುಂಬಿಸುವ ಬುಳ್ಳಾಪುರ-ಹಾಡೆ ಯೋಜನೆಯ 2018-19ನೇ ಸಾಲಿನ ದರಪಟ್ಟಿಯನ್ವಯ ತಯಾರಿಸಿರುವ ರೂ.240.00ಕೋಟಿಗಳ ವಿವರವಾದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು.

ವೀಕ್ಷಿಸಿ

58

ಜಸಂಇ 10 ಸೇಎಸು 2021

04/08/2021

ಲೋಕೋಪಯೋಗಿ ಇಲಾಖೆಯಿಂದ ‌ ಜಲ ಸಂಪನ್ಮೂಲ ಇಲಾಖೆಯಲ್ಲಿ ಶಾಶ್ವತವಾಗಿ ವಿಲೀನಗೊಂಡ ಕಾರ್ಯಪಾಲಕ ಇಂಜಿನಿಯರ್‌ಗಳ ತಾತ್ಕಾಲಿಕ/ಕರಡು ಜೇಷ್ಠತಾ ಪಟ್ಟಿಯನ್ನು ಪ್ರಕಟಿಸುವ ಬಗ್ಗೆ. (ಡಿಆರ್-3)

ವೀಕ್ಷಿಸಿ

59

 ಇ-ಜಸಂಇ 7 ಅಭಯೋ 2021

 

12/08/2021

ಅಣೆಕಟ್ಟು ಸುರಕ್ಷತಾ ಪರಿಶೀಲನಾ ಸಮಿತಿಯನ್ನು (Dam Safety Review Panel) ಪುನರ್‌ ರಚಿಸುವ ಬಗ್ಗೆ.

ವೀಕ್ಷಿಸಿ

60

ಜಸಂಇ 207 ಸೇಎಸು 2020

19/08/2021

ಸಮಗ್ರ ಜಲ ಸಂಪನ್ಮೂಲ ನಿರ್ವಹಣಾ ಉನ್ನತ ಕೇಂದ್ರಕ್ಕೆ ಹುದ್ದೆಗಳನ್ನು ಸೃಜಿಸುವ ಬಗ್ಗೆ.

ವೀಕ್ಷಿಸಿ

61

ಜಸಂಇ 4 ಎನ್‌ಪಿಸಿ 2021 (ಅಧಿಸೂಚನೆ)

08/09/2021

ಶ್ರೀ ಬಸವರಾಜ ಬೊಮ್ಮಾಯಿ  ಮಾನ್ಯ ಮುಖ್ಯ ಮಂತ್ರಿ ರವರ ಕಾವೇರಿ ನೀರಾವರಿ ನಿಗಮದ ನಿರ್ದೇಶಕರ ಮಂಡಳಿಗೆ ಅಧ್ಯಕ್ಷರಾಗಿ ನಾಮ ನಿರ್ದೇಶನ ಮಾಡುವ ಬಗ್ಗೆ

ವೀಕ್ಷಿಸಿ

62

ಜಸಂಇ 4 ಎನ್‌ಪಿಸಿ 2021 (ಅಧಿಸೂಚನೆ)

08/09/2021

ಶ್ರೀ ಮಂಜುನಾಥ್ ಪ್ರಸಾದ್.ಎನ್., ರವರ ಮುಖ್ಯಮಂತ್ರಿಯವರ ಪ್ರಧಾನ  ಕಾರ್ಯದರ್ಶಿ,  ಕಾವೇರಿ ನೀರಾವರಿ ನಿಗಮ ನಿಯಮಿತದ ನಿರ್ದೇಶಕರ ಮಂಡಳಿಯ ನಿರ್ದೇಶಕರಾಗಿ ನಾಮ ನಿರ್ದೇಶನ ಮಾಡುವ ಬಗ್ಗೆ

ವೀಕ್ಷಿಸಿ

63

ಜಸಂಇ 4 ಎನ್‌ಪಿಸಿ 2021 (ಅಧಿಸೂಚನೆ)

08-09-2021

ಶ್ರೀ ಗೋವಿಂದ ಎಂ.ಕಾರಜೋಳ, ಮಾನ್ಯ ಜಲಸಂಪನ್ಮೂಲ ಸಚಿವರು, ರವರನ್ನು ಕಾವೇರಿ ನೀರಾವರಿ ನಿಗಮ ನಿಯಮಿತದ ನಿರ್ದೇಶಕರ ಮಂಡಳಿಯ ಉಪಾಧ್ಯಕ್ಷರನ್ನಾಗಿ ನಾಮ ನಿರ್ದೇಶನ ಮಾಡುವ ಬಗ್ಗೆ

 

ವೀಕ್ಷಿಸಿ

64

ಜಸಂಇ 124 ಕೆಬಿಎನ್‌ 2018

08/09/2021

ಶ್ರೀ ಬಸವರಾಜ ಬೊಮ್ಮಾಯಿ, ಮಾನ್ಯ ಮುಖ್ಯಮಂತ್ರಿಗಳು ಇವರನ್ನು ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತದ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತದ ನಿರ್ದೇಶಕರ ಮಂಡಳಿಯ ಅಧ್ಯಕ್ಷರನ್ನಾಗಿ ನಾಮನಿರ್ದೇಶನ ಮಾಡುವ ಬಗ್ಗೆ.

ವೀಕ್ಷಿಸಿ

65

ಅಧಿಸೂಚನೆ ಸಂ.ಜಸಂಇ 123 ಕೆಬಿಎನ್‌ 2018 (ಭಾಗ-1)

08/09/2021

ಶ್ರೀ ಗೋವಿಂದ ಎಂ. ಕಾರಜೋಳ, ಮಾನ್ಯ ಜಲಸಂಪನ್ಮೂಲ ಸಚಿವರು ಇವರನ್ನು ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತದ ನಿರ್ದೇಶಕರ ಮಂಡಳಿಗೆ ಉಪಾಧ್ಯಕ್ಷರನ್ನಾಗಿ ಅಧ್ಯಷರಾಗಿ ಮಾಡುವ ಬಗ್ಗೆ.

ವೀಕ್ಷಿಸಿ

66

ಜಸಂಇ 15 ಎನ್‌ಹೆಚ್‌ಪಿ 2021

14/09/2021

ಹೇಮಾವತಿ ಯೋಜನೆಯ ತುಮಕೂರು ಶಾಖಾ ನಾಲೆಯಿಂದ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಆಯ್ದ 26 ಕೆರೆಗಳಿಗೆ ಕುಡಿಯುವ ನೀರನ್ನು ಒದಗಿಸುವ ಯೋಜನೆಯಲ್ಲಿನ ಉಳಿಕೆ ಕಾಮಗಾರಿ & ಹೆಚ್ಚುವರಿ ಅಡ್ಡಮೋರಿ ಕಾಮಗಾರಿಗಳ ರೂ.98.50 ಕೋಟಿಗಳ ಮೊತ್ತದ ಅಂದಾಜು ಪ್ರಸ್ತಾವನೆಗೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.

ವೀಕ್ಷಿಸಿ

67

ಜಸಂಇ 06 ಸೇಎಸು 2015  (ಭಾಗ-6)

18/09/2021

ಲೋಕೋಪಯೋಗಿ ಇಲಾಖೆಯಿಂದ ಶಾಶ್ವತ ವರ್ಗಾವಣೆ ಹೊಂದಿರುವ ಅಧಿಕಾರಿಗಳ ಸೇವೆಯನ್ನು ಜಲ ಸಂಪನ್ಮೂಲ ಇಲಾಖೆಯಲ್ಲಿ ಶಾಶ್ವತವಾಗಿ ವಿಲೀನಗೊಳಿಸುವ ಬಗ್ಗೆ.

ವೀಕ್ಷಿಸಿ

68

ಜಸಂಇ 10 ಸೇಎಸು 2021

18/09/2021

ಲೋಕೋಪಯೋಗಿ ಇಲಾಖೆಯಿಂದ ಜಲ ಸಂಪನ್ಮೂಲ ಇಲಾಖೆಯಲ್ಲಿ ಶಾಶ್ವತವಾಗಿ ವರ್ಗಾವಣೆ ಹೊಂದಿರುವ 1 ಅಧೀಕ್ಷಕ ಇಂಜಿನಿಯರ್‌, 1 ಕಾರ್ಯಪಾಲಕ ಇಂಜಿನಿಯರ್‌, 6 ಸಹಾಯಕ ಕಾರ್ಯಪಾಲಕ ಇಂಜಿನಿಯರ್‌(ವಿಭಾಗ-1), 1 ಸಹಾಯಕ ಇಂಜಿನಿಯರ್‌(ವಿಭಾಗ-1) ಮತ್ತು 1 ಸಹಾಯಕ ಇಂಜಿನಿಯರ್‌ (ವಿಭಾಗ-2),  ವೃಂದದ ಅಧಿಕಾರಿ/ನೌಕರರುಗಳ ತಾತ್ಕಾಲಿಕ/ಕರಡು ಜೇಷ್ಠತಾ ಪಟ್ಟಿಯನ್ನು ಪ್ರಕಟಿಸುವ ಬಗ್ಗೆ.

ವೀಕ್ಷಿಸಿ

69

ಸರ್ಕಾರದ ಅಧಿಸೂಚನೆ ಸಂಖ್ಯೆ: ಜಸಂಇ 13 ಸೇಸಎ 2021

22/09/2021

ಜಲ ಸಂಪನ್ಮೂಲ ಇಲಾಖೆಯ  ಸಹಾಯಕ ಕಾರ್ಯಪಾಲಕ ಇಂಜಿನಿಯರ್ (ವಿಭಾಗ-1)ಗಳನ್ನು ಕಾರ್ಯಪಾಲಕ ಇಂಜಿನಿಯರ್ ಹುದ್ದೆಯಲ್ಲಿ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ 32ರಡಿ ಸ್ವತಂತ್ರ ಪ್ರಭಾರದಲ್ಲಿರಿಸುವ ಬಗ್ಗೆ.

ವೀಕ್ಷಿಸಿ

70

ಸರ್ಕಾರದ ಅಧಿಸೂಚನೆ ಸಂಖ್ಯೆ: ಜಸಂಇ 24 ಸೇಸಎ 2021

24/09/2021

ಜಲ ಸಂಪನ್ಮೂಲ ಇಲಾಖೆಯ ಕಲ್ಯಾಣ ಕರ್ನಾಟಕ ಸ್ಥಳೀಯ ವೃಂದದ   ಸಹಾಯಕ ಇಂಜಿನಿಯರ್ (ವಿಭಾಗ-1)ಗಳನ್ನು ಸಹಾಯಕ ಕಾರ್ಯಪಾಲಕ ಇಂಜಿನಿಯರ್(ವಿಭಾಗ-1)ಹುದ್ದೆಗೆ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ 32ರಡಿ ಸ್ವತಂತ್ರ ಪ್ರಭಾರದಲ್ಲಿರಿಸುವ ಬಗ್ಗೆ.

ವೀಕ್ಷಿಸಿ

71

ಜಸಂಇ 122 ಎಸ್‌ಎಎಸ್ 2019‌

07/10/2021

ಶ್ರವಣಬೆಳಗೊಳ, ದೊಡ್ಡಕಾಡನೂರು ಹಾಗೂ ಕಿಕ್ಕೇರಿಯಲ್ಲಿರುವ ಕಾವೇರಿ ನೀರಾವರಿ ನಿಗಮ ನಿಯಮಿತದ ಅಡಿಯಲ್ಲಿ ಬರುವ ಹೇಮಾವತಿ ನಾಲಾ ಉಪ ವಿಭಾಗದ ಕೆಲವು ಭಾಗಗಳನ್ನು ಕ್ರಮವಾಗಿ ನಂ.3 ಹೇಮಾವತಿ ಎಡೆದಂಡೆ ನಾಲಾ ವಿಭಾಗ, ಕೆ.ಆರ್.ಪೇಟೆ ವಿಭಾಗಕ್ಕೆ ಹಾಗೂ ನಂ.1  ಹೇಮಾವತಿ ಎಡೆದಂಡೆ ನಾಲಾ ವಿಭಾಗ, ಚನ್ನರಾಯಪಟ್ಟಣ, ಹಾಸನ ಜಿಲ್ಲೆ ವಿಭಾಗಕ್ಕೆ ಸ್ಥಳಾಂತರಿಸುವ ಬಗ್ಗೆ.

ವೀಕ್ಷಿಸಿ

72

ಜಸಂಇ 124 ಎನ್‌ಹೆಚ್‌ಪಿ 2020

08/10/2021

ಕೃಷ್ಣರಾಜಪೇಟೆಯ ಕಿಕ್ಕೇರಿ ರಸ್ತೆಯಲ್ಲಿರುವ ಹೇಮಾವತಿ ವಸತಿ ಕಾಲೋನಿಯಲ್ಲಿ ಹಾಪ್ ಕಾಮ್ಸ್ ಮಳಿಗೆ ತೆರೆಯಲು 10*15 ಅಡಿ ಅಳತೆಯ ಜಾಗವನ್ನು ಲೀಸ್ ಆಧಾರದ ಮೇಲೆ ಮಂಡ್ಯ ಜಿಲ್ಲಾ ಹಾಪ್ ಕಾಮ್ಸ್ ಸಂಸ್ಥೆ, ಮಂಡ್ಯ ಇವರಿಗೆ ನೀಡುವ ಬಗ್ಗೆ.

ವೀಕ್ಷಿಸಿ

73

ಜಸಂಇ 47 ಎನ್‌ಹೆಚ್‌ಪಿ 2021 (ಅಧಿಸೂಚನೆ)

08/10/2021

ಬಾಗೂರು-ನವಿಲೆ ಸುರಂಗದ ಆಗಮನ ಕಾಲುವೆಯ ಸರಪಳಿ 5475 ಮೀ ನ Deepcut ಭಾಗದಲ್ಲಿ ನೈಸರ್ಗಿಕವಾಗಿ (Land slide due to natural causes) ನಾಲಾ ಇಳಿಜಾರು ದುರಸ್ಥಿ ಕಾಮಗಾರಿಯನ್ನು ಕೆಟಿಪಿಪಿ ಕಾಯ್ದೆ 1999 ಕಲಂ 4(ಎ)ರಡಿ ತುರ್ತು ಕಾಮಗಾರಿ ಎಂದು ಘೋಷಿಸುವ ಬಗ್ಗೆ.

ವೀಕ್ಷಿಸಿ

74

ಜಸಂಇ  117 ಕೆಬಿಎನ್‌ 2021

08/10/2021

ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲ್ಲೂಕಿನಲ್ಲಿ ಕುಡಿಯುವ ನೀರು ಹಾಗೂ ಅಂತರ್ಜಲ ಅಭಿವೃದ್ಧಿ ಸಲುವಾಗಿ ಕೃಷ್ಣಾ ನದಿಯ ನಾರಾಯಣಪುರ ಬಸವಸಾಗರ ಜಲಾಶಯದ ಹಿನ್ನೀರಿನಿಂದ ಏತ ನೀರಾವರಿ ಯೋಜನೆ ಮೂಲಕ ಕೆರೆಗಳಿಗೆ ನೀರನ್ನು ತುಂಬಿಸುವ ಕಾಮಗಾರಿಯ ಪ್ರಥಮ ಹಂತದ ಪಂಪ್‌ಹೌಸ್‌ ನಿರ್ಮಾಣ ಮಾಡಲು ಹುನಗುಂದ ತಾ: ಹುಳ್ಳಳ್ಳಿ ಗ್ರಾಮದ ಸರ್ವೆ ನಂ.88/1 (4 ಎಕರೆ), 81/2 (28 ಗುಂಟೆ) ಮತ್ತು 82/1 (4 ಗುಂಟೆ) ಜಮೀನುಗಳನ್ನು ಸಣ್ಣ ನೀರಾವರಿ ಇಲಾಖೆಗೆ ನೀಡುವುದರ ಕುರಿತು.

ವೀಕ್ಷಿಸಿ

75

ಜಸಂಇ 95 ಕೆಬಿಎನ್‌ 2017

11/10/2021

2019-20 ನೇ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಯೋಜನೆಯಡಿಯಲ್ಲಿ ಒಳಾಂಗಣ ಕ್ರಿಡಾಂಗಣ ನಿರ್ಮಿಸಲು ಹುಣಸಗಿ ಪಟ್ಟಣದಲ್ಲಿ ಅರ್ಧ ಎಕರೆ (20 ಗುಂಟೆ) ಜಮೀನನ್ನು ನೀಡುವ ಕುರಿತು.

ವೀಕ್ಷಿಸಿ

76

ಜಸಂಇ 10 ಹಿಅಯೋ 2019

22/10/2021

ಹಿಪ್ಪರಗಿ ಬ್ಯಾರೇಜಿನ ಎಡಭಾಗದ ತಿರುವಿನಲ್ಲಿ ಕಾಂಕ್ರೀಟ್‌  ತಡೆಗೋಡೆ (protection wall) ನಿರ್ಮಿಸುವ ಕಾಮಗಾರಿಯ ರೂ.28.20 ಕೋಟಿ ಮೊತ್ತದ ವಿವರವಾದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ

ವೀಕ್ಷಿಸಿ

77

ಜಸಂಇ 16 ಡಿಎಸ್‌ಪಿ 2021

22/10/2021

Constitution of Empowered Committee for Smooth Implementation of World Bank Loan Assisted Dam Rehabilitation and Improvement Project(DRIP) Phase-II and Phase-III – reg

ವೀಕ್ಷಿಸಿ

78

ಜಸಂಇ 315 ಎಸ್‌ಎಎಸ್ 2021

22/10/2021

ಶ್ರೀ ಭರತ್‌ ಕುಮಾರ್‌ ಕೆ ಪ್ರಥಮ ದರ್ಜೆ ಸಹಾಯಕರು ಇವರ ಸೇವೆಯನ್ನು ಜಲ ಸಂಪನ್ಮೂಲ ಇಲಾಖೆಗೆ ಶಾಶ್ವತವಾಗಿ ವರ್ಗಾಯಿಸಿರುವ ಬಗ್ಗೆ.

ವೀಕ್ಷಿಸಿ

79

ಜಸಂಇ 25 ಎಂಟಿಪಿ 2021

26/10/2021

ಕೊಪ್ಪಳ ತಾಲ್ಲೂಕಿನ ಮುನಿರಾಬಾದ್‌ ಗ್ರಾಮದಲ್ಲಿ ವೀರಶೈವ ವಿದ್ಯಾವರ್ಧಕ ಸಂಘ, ಬಳ್ಳಾರಿ ಇವರು ನಡೆಸುತ್ತಿರುವ ವಿಜಯನಗರ ಸಂಯುಕ್ತ ಪದವಿ ಪೂರ್ವ ಕಾಲೇಜು ಕಟ್ಟುಡ ಇರುವ ಜಾಗವನ್ನು ದಿನಾಂಕ: 01.04.1993 ರಿಂದ 30 ವರ್ಷಗಳ ಅವಧಿಗೆ ಲೀಸ್‌ ಆಧಾರದ ಮೇಲೆ ವಾರ್ಷಿಕ ರೂ.98,280/- ರಂತೆ ದರವನ್ನು ನಿಗಧಿಪಡಿಸಿ ವೀರಶೈವ ವಿದ್ಯಾವರ್ಧಕ ಸಂಘಕ್ಕೆ ನೀಡುವ ಬಗ್ಗೆ.

 

ವೀಕ್ಷಿಸಿ

80

ಜಸಂಇ 73 ಎನ್‌ಹೆಚ್‌ಪಿ 2020

26/10/2021

ಚಿಕ್ಕಮಗಳೂರು ನಗರದ ಬಸವನಹಳ್ಳಿ ಕೆರೆಯ ಹೂಳು ತೆಗೆಯವ ಹಾಗೂ ಏರಿ ಅಭಿವೃದ್ಧಿಪಡಿಸುವ  ಕಾಮಗಾರಿಯ ಅಂದಾಜು ಪ್ರಸ್ತಾವನೆಗೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.

ವೀಕ್ಷಿಸಿ

81

ಜಸಂಇ 06 ಸೇಎಸು 2015(1)

28/10/2021

ಜಲ ಸಂಪನ್ಮೂಲ ಇಲಾಖೆಯಲ್ಲಿ ನಿಯೋಜನೆ/ಒಪ್ಪಂದದ ಅಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ಸಾರ್ವಜನಿಕ ವಲಯದ ಸಂಸ್ಥೆಗಳ ಅಧಿಕಾರಿಗಳ ಸೇವೆಯನ್ನು ಜಲ ಸಂಪನ್ಮೂಲ ಇಲಾಖೆಯ ಸೇವೆಗಳಲ್ಲಿ ವಿಲೀನಗೊಳ್ಳಲು ಆನ್‌ ಲೈನ್‌ ನಲ್ಲಿ ಸಲ್ಲಿಸಿರುವ ಅಭಿಮತದ ಬಗ್ಗೆ.

ವೀಕ್ಷಿಸಿ

82

ಜಸಂಇ 06 ಸೇಎಸು 2015(2)

28/10/2021

ಜಲ ಸಂಪನ್ಮೂಲ ಇಲಾಖೆಯಲ್ಲಿ ನಿಯೋಜನೆ/ಒಪ್ಪಂದದ ಅಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ಪೌರಸೇವಾ ಸಿಬ್ಬಂದಿಯಾದ ಶ್ರೀ ಕೆ.ಕೆ ಜಾಲಿಬೇರಿ ಕಾರ್ಯಪಾಲಕ ಇಂಜಿನಿಯರ್. ಇವರ ಸೇವೆಯನ್ನು ಜಲ ಸಂಪನ್ಮೂಲ ಇಲಾಖೆಯ ಸೇವೆಗಳಲ್ಲಿ ವಿಲೀನಗೊಳ್ಳಲು ಆನ್‌ ಲೈನ್‌ ನಲ್ಲಿ ಸಲ್ಲಿಸಿರುವ ಅಭಿಮತದ ಬಗ್ಗೆ.

ವೀಕ್ಷಿಸಿ

83

ಜಸಂಇ 06 ಸೇಎಸು 2015(3)

28/10/2021

ಹಟ್ಟಿ ಚಿನ್ನದ ಗಣಿ ನಿಗಮ ನಿಯಮಿತದಿಂದ ಜಲ ಸಂಪನ್ಮೂಲ ಇಲಾಖೆಯಲ್ಲಿ ನಿಯೋಜನೆ/ಒಪ್ಪಂದದ ಅಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ಶ್ರೀ ಸಿ.ಮಲ್ಲಿಕಾರ್ಜುನ ಜಾಕಾ ಕಾರ್ಯಪಾಲಕ ಇಂಜಿನಿಯರ್. ಇವರ ಸೇವೆಯನ್ನು ಜಲ ಸಂಪನ್ಮೂಲ ಇಲಾಖೆಯ ಸೇವೆಗಳಲ್ಲಿ ವಿಲೀನಗೊಳ್ಳಲು ಆನ್‌ ಲೈನ್‌ ನಲ್ಲಿ ಸಲ್ಲಿಸಿರುವ ಅಭಿಮತದ ಬಗ್ಗೆ.

ವೀಕ್ಷಿಸಿ

84

ಜಸಂಇ 333 ಎಸ್‌ಎಎಸ್ 2021‌

30/10/2021

ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ,ಬೆಂಗಳೂರು ಕಛೇರಿಯನ್ನು ಆಲಮಟ್ಟಿಗೆ ಸ್ಥಳಾಂತರಿಸುವ ಬಗ್ಗೆ.

ವೀಕ್ಷಿಸಿ

85

ಜಸಂಇ 4 ಎನ್‌ಪಿಸಿ 2021 (ಅಧಿಸೂಚನೆ)

08/11/2021

ಶ್ರೀ ಕೃಷ್ಣಮೂರ್ತಿ ಬಿ.ಕುಲಕರ್ಣಿ, ರವರ ಸರ್ಕಾರದ  ಕಾರ್ಯದರ್ಶಿ,  ಜಲ ಸಂಪನ್ಮೂಲ ಇಲಾಖೆಯ ಇವರನ್ನು  ಕಾವೇರಿ ನೀರಾವರಿ ನಿಗಮ ನಿಯಮಿತದ ನಿರ್ದೇಶಕರ ಮಂಡಳಿಯ ನಿರ್ದೇಶಕರಾಗಿ ನಾಮ ನಿರ್ದೇಶನ ಮಾಡುವ ಬಗ್ಗೆ.

ವೀಕ್ಷಿಸಿ

86

ಜಸಂಇ 72 ಎಂಎಂಬಿ 2021

08/11/2021

ಉಬ್ರಾಣಿ-ಅಮೃತಾಪುರ ಯೋಜನೆಯ 1ನೇ ಪಂಪ್‌ಹೌಸ್‌ ಮತ್ತು 2ನೇ ಪಂಪಾಹೌಸ್‌ನಲ್ಲಿ ಪಂಪಿಂಗ್‌ ವಿಷಿನರಿ ಮತ್ತು Electro Mechanical Components ಗಳನ್ನು ಬದಲಿಸುವ ಕಾಮಗಾರಿಯ ರೂ.7.00 ಕೋಟಿ ಮೊತ್ತದ ಅಂದಾಜು ಪಟ್ಟಿಗೆ ಅಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.

ವೀಕ್ಷಿಸಿ

87

ಜಸಂಇ 13 ಸೇಎಸು 2021

16/12/2021

ಜಲ ಸಂಪನ್ಮೂಲ ಇಲಾಖೆಯ  ಸಹಾಯಕ ಕಾರ್ಯಪಾಲಕ ಇಂಜಿನಿಯರ್ (ವಿಭಾಗ-1)ಗಳನ್ನು ಕಾರ್ಯಪಾಲಕ ಇಂಜಿನಿಯರ್ ಹುದ್ದೆಯಲ್ಲಿ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ 32ರಡಿ ಸ್ವತಂತ್ರ ಪ್ರಭಾರದಲ್ಲಿರಿಸುವ ಬಗ್ಗೆ.

ವೀಕ್ಷಿಸಿ

88

ಜಸಂಇ 66 ಎಂಎಂಬಿ 2021

17/12/2021

ಹೊನ್ನಾಳಿ ವಿಧಾನ ಸಭಾ ಕ್ಷೇತ್ರದ ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕಿನಲ್ಲಿ ಬರುವ ಹಿರೇಕಲ್ಮಠ ಕೆರೆಯನ್ನು ಸೌಂದರ್ಯೀಕರಣಗೊಳಿಸಲು ಅವಶ್ಯವಿರುವ ಕಾಮಗಾರಿಗಳಾದ ಚೈನ್‌ಲಿಂಕ್‌ ಬೇಲಿ ನಿರ್ಮಾಣ, ಹ್ಯಾಂಡ್‌ ರೈಲಿಂಗ್‌ ವಿದ್ಯುದೀಕರಣ, ಉದ್ಯಾನ ನಿರ್ಮಾಣ ಇತ್ಯಾದಿ ಕಾಮಗಾರಿಗಳ ರೂ.535.00 ಲಕ್ಷ ಮೊತ್ತದ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು.

ವೀಕ್ಷಿಸಿ

89

ಜಸಂಇ 20 ವಿಬ್ಯಾಇ 2020

17/12/2021

ಗಾಯಿತ್ರಿ ಜಲಾಶಯ ಯೋಜನೆಯ ನೀರಾವರಿ ಸಲಹಾ ಸಮಿತಿಯನ್ನು ಪುನರ್‌ ರಚಿಸುವ ಕುರಿತು.

ವೀಕ್ಷಿಸಿ

90

ಜಸಂಇ 80 ವಿಬ್ಯಾಇ 2021

17/12/2021

ವಾಣಿ ವಿಲಾಸ ಸಾಗರ ಜಲಾಶಯ ಯೋಜನೆಯ ನೀರಾವರಿ ಸಲಹಾ ಸಮಿತಿಯನ್ನು ಪುನರ್‌ ರಚಿಸುವ ಕುರಿತು.

ವೀಕ್ಷಿಸಿ

91

ಜಸಂಇ 161 ವಿಬ್ಯಾಇ 2020

17/12/2021

ವಿಶೇಷ ಅಭಿವೃದ್ದಿ ಯೋಜನೆ ಅಡಿಯಲ್ಲಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಆಲೂರು-ಪಿಟ್ಲಳ್ಳಿ ಗ್ರಾಮಗಳ ಮಧ್ಯೆ ವೇದಾವತಿ ನದಿಗೆ ಅಡ್ಡಲಾಗಿ ಬ್ರಿಡ್ಜ್‌ ಕಂ ಬ್ಯಾರೇಜ್‌ ನಿರ್ಮಿಸುವ ಕಾಮಗಾರಿಯ ರೂ.15.66 ಕೋಟಿ ಮೊತ್ತದ ವಿವರವಾದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು.

ವೀಕ್ಷಿಸಿ

92

ಜಸಂಇ 67 ಎಂಎಂಬಿ 2021

20/12/2021

ದಾವಣಗೆರೆ ಜಿಲ್ಲೆ ಹೊನ್ನಾಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕಿನಲ್ಲಿ ಬರುವ ಹಿರೇಕಲ್ಮಠ ಕೆರೆಯನ್ನು ಅಭಿವೃದ್ಧಿಪಡಿಸುವ ರೂ.900.00 ಲಕ್ಷ ಮೊತ್ತದ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು.

ವೀಕ್ಷಿಸಿ

93

ಜಸಂಇ 120 ಎನ್‌ಹೆಚ್‌ಪಿ 2020

27/12/2021

ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲ್ಲೂಕಿನ ಬೇವಿನಹಳ್ಳಿ ಗ್ರಾಮದ ಹತ್ತಿರ ಹೇಮಾವತಿ ನದಿಯಿಂದ ನೀರನ್ನು ಎತ್ತಿ ಕುಡಿಯುವ ನೀರಿಗಾಗಿ ಕೆ.ಆರ್.ಪೇಟೆ ತಾಲ್ಲೂಕಿಗೆ, ಸೇರಿದ 11 ಕೆರೆಗಳನ್ನು ತುಂಬಿಸುವ ಕಾಮಗಾರಿಯ(ರಂಗೇನಹಳ್ಳಿ ಕುಡಿಯುವ ನೀರಿನ ಯೋಜನೆ - ಹಂತ 2) ರೂ.22.50 ಕೋಟಿ ಮೊತ್ತದ ಕಾಮಗಾರಿಯ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.

ವೀಕ್ಷಿಸಿ

94

ಜಸಂಇ 83 ಎಂಎಂಕೆ 2020

30/12/2021

ಮೈಸೂರು ಜಿಲ್ಲೆ ಸರಗೂರು ತಾಲ್ಲೂಕು, ಕಂದಲಿಕೆ ಹೋಬಳಿ, ಬಿದರ ಹಳ್ಳಿ ಗ್ರಾಮದ ಸ.ನಂ.20 ರಲ್ಲಿ 2-16 ಎಕರೆ ಜಮೀನನ್ನು ನಿರಾಶ್ರಿತರ ಕುಟುಂಬಗಳಿಗೆ ಶಾಶ್ವತ ಆಶ್ರಯ ಯೋಜನೆಗಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಹಸ್ತಾಂತರಿಸುವ ಬಗ್ಗೆ

ವೀಕ್ಷಿಸಿ

 

ಇತ್ತೀಚಿನ ನವೀಕರಣ​ : 15-06-2022 01:06 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಜಲಸಂಪನ್ಮೂಲ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080