Feedback / Suggestions

2022 Compendium

 

 

ಕ್ರ. ಸಂ

ಸರ್ಕಾರದ ಆದೇಶ/ಅಧಿಸೂಚನೆ/ ಅಧಿಕೃತ ಜ್ಞಾಪನ/ಸುತ್ತೋಲೆಗಳ ಸಂಖ್ಯೆ

ದಿನಾಂಕ

ವಿಷಯ

ವೀಕ್ಷಿಸಿ

1

ಜಸಂಇ 209 ಕೆಬಿಎನ್‌ 2020

07/01/2022

ಆಲಮಟ್ಟಿ ಎಡದಂಡೆ ಕಾಲುವೆಯ ಕಿ.ಮೀ.0.00 ರಿಂದ 68.24 ವರೆಗಿನ (ಬಾಕಿ ಉಳಿದ) ಹಾಗೂ ವಿತರಣಾ ಕಾಲುವೆಗಳ ಸ್ಟ್ರಕ್ಷರ್‌ ಒಳಗೊಂಡಂತೆ ಆಧುನೀಕರಣ ಕಾಮಗಾರಿಯ ವಿವರವಾದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು

ವೀಕ್ಷಿಸಿ

2

ಜಸಂಇ 10 ಅಭಯೋ 2017

10/01/2022

ಕರ್ನಾಟಕದಲ್ಲಿ ರಾಜ್ಯ ಅಣೆಕಟ್ಟು ಸುರಕ್ಷತಾ ಸಂಸ್ಥೆ (DAM SAFETY ORGANIZATION)ಯನ್ನು ಸ್ಥಾಪಿಸುವ – ಕುರಿತು.

ವೀಕ್ಷಿಸಿ

3

ಜಸಂಇ 148 ಎಸ್‌ಇಎಸ್‌ 2021

13/01/2022

ಜಲ ಸಂಪನ್ಮೂಲ ಇಲಾಖೆಯ ಶ್ರೀ ಎಂ.ಸಿ ರವಿಕುಮಾರ್‌ ಮತ್ತು ಶ್ರೀ ಶಶಿಕಾಂತ್‌ ಗಣಪತಿ ಗೌಡ ಸಹಾಯಕ ಇಂಜಿನಿಯರ್ (ವಿಭಾಗ-1)ಗಳನ್ನು ಸಹಾಯಕ ಕಾರ್ಯಪಾಲಕ ಇಂಜಿನಿಯರ್(ವಿಭಾಗ-1)ಹುದ್ದೆಯ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ 32ರಡಿ  ಸ್ವತಂತ್ರ ಪ್ರಭಾರದಲ್ಲಿರಿಸುವ ಬಗ್ಗೆ.

ವೀಕ್ಷಿಸಿ

4

ಜಸಂಇ 231 ಕೆಬಿಎನ್‌ 2020

17/01/2022

ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುವ 5 ಸೆಕ್ಟರ್‌ಗಳಲ್ಲಿನ ಉದ್ಯಾನವನಗಳನ್ನು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ 30 ವರ್ಷಗಳ ಲೀಸ್‌ ಆಧಾರದ ಮೇಲೆ ಹಸ್ತಾಂತರಿಸುವ ಕುರಿತು.

ವೀಕ್ಷಿಸಿ

5

ಜಸಂಇ 124 ಕೆಬಿಎನ್‌ 2018

25/01/2022

ಜಲಸಂಪನ್ಮೂಲ ಇಲಾಖೆಯಡಿಯಲ್ಲಿ ಬರುವ ನಾಲ್ಕೂ ನಿಗಮಗಳ ತಾಂತ್ರಿಕ ಉಪ ಸಮಿತಿ (Technical Sub Committee-T.S.C) ಹಾಗೂ ಅಂದಾಜು ಪರಿಶೀಲನಾ ಸಮಿತಿಗಳಿಗೆ (Estimate Review Committee-E.R.C)  ಅಧ್ಯಕ್ಷರು, ಸದಸ್ಯ ಕಾರ್ಯದರ್ಶಿಗಳು, ಸದಸ್ಯರುಗಳು ಮತ್ತು ವಿಶೇಷ ಆಹ್ವಾನಿತರುಗಳನ್ನು ನೇಮಕ ಮಾಡಿ ಪುನರ್‌ ರವಿಸುವ ಬಗ್ಗೆ

 ವೀಕ್ಷಿಸಿ

6

WRD 107 ಎನ್‌ ಐ ಎನ್‌ 2021

29/01/2022

ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ,  ಗಲಗಲಿ  ಗ್ರಾಮದ ಹತ್ತಿರ  ಬೀಳಗಿ ಶಾಖೆ ಮತ್ತು ದಕ್ಷಿಣ ಶಾಖೆಯ ಕೃಷ್ಣಾ ನದಿಯಿಂದ  ನೀರನ್ನೆತ್ತಿ  ಘಟಪ್ರಭಾ ಎಡದಂಡೆ ಕಾಲುವೆ ಕಿ.ಮೀ.103.00 ರಿಂದ  ಕಿ.ಮೀ. 109.00 (TE)  ವರೆಗೆ ನೀರಾವರಿ ವಂಚಿತ ಪ್ರದೇಶಕ್ಕೆ  ನೀರಾವರಿ  ವಂಚಿತ ಪ್ರದೇಶಕ್ಕೆ ನೀರಾವರಿ ವಂಚಿತ ಪ್ರದೇಶಕ್ಕೆ ನೀರಾವರಿ ಒದಗಿಸಲು, ಮಂಟೂರು ಮಹಾಲಕ್ಷ್ಮಿ ಏತ ನೀರಾವರಿ ಯೋಜನೆಯ  ರೂ 228.00 ಕೋಟಿ ಮೊತ್ತದ ವಿವರವಾದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು.

 ವೀಕ್ಷಿಸಿ

7

WRD  2  ಹಿಅಯೋ  2020

29/01/2022

ಬಾಗಲಕೋಟೆ ಜಿಲ್ಲೆಯ ರಬಕವಿ –ಬನಹಟ್ಟಿ ಬನಹಟ್ಟಿ ತಾಲ್ಲೂಕಿನ ಹಲಿಂಗಲಿ ಗ್ರಾಮದ ಹತ್ತಿರ ಕೃಷ್ಣಾ ನದಿಯಿಂದ ನೀರನ್ನೆತ್ತಿ, ಘಟಪ್ರಭಾ ಎಡದಂಡೆ ಕಾಲುವೆಯ ಅಚ್ಚುಕಟ್ಟು ಪ್ರದೇಶ ಕಿಮೀ 63.00 ರಿಂದ ಕಿಮೀ 103.00 ರವರೆಗಿನ ನೀರಾವರಿ ವಂಚಿತ ಅಚ್ಚುಕಟ್ಟು ಪ್ರದೇಶಕ್ಕೆ  ನೀರೊದಗಿಸುವ ಸಸಲಾಟ್ಟಿ ಶಿವಲಿಂಗೇಶ್ವರೆ ಏತ ನೀರಾವರಿ ಯೋಜನೆಯ ರೂ.266.00 ಕೋಟಿ ಮೊತ್ತದ ವಿವರವಾದ ಯೋಜನಾ ವರದಿಗೆ ಆಡಳಿತಾತ್ಮಕ  ಅನುಮೋದನೆ ನೀಡುವ ಕುರಿತು.

ವೀಕ್ಷಿಸಿ

8

WRD  3  ವಿದುಗ  2019

04/02/2022

ಬೆಳಗಾವಿ  ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ  ಕಲ್ಲೋಳ-ಯಡೂರು ರಸ್ತೆಯಲ್ಲಿ ಕೃಷ್ಣಾ ನದಿಗೆ  ಅಡ್ಡಲಾಗಿ ಬ್ರಿಡ್ಜ್-ಕಂ-ಬ್ಯಾರೇಜ್‌  ಮರುನಿರ್ಮಾಣ ಕಾಮಗಾರಿಯ  ರೂ. 35.00  ಕೋಟಿಗಳ ವಿವರವಾದ ಯೋಜನಾ ವರದಿಗೆ ಆಡಳಿತ್ಮಾತಕ  ಅಡಳಿತ್ಮಾತಕ ಅನುಮೋದನೆ   ನೀಡುವ ಕುರಿತು.

ವೀಕ್ಷಿಸಿ

9

ಜಸಂಇ 210 ಕೆಬಿಎನ್‌ 2020

05/02/2022

ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಡಿ ಲಭ್ಯವಿರುವ 02 ಎಕರೆ ನಿವೇಶನವನ್ನು ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮಕ್ಕೆ ಹಸ್ತಾಂತರಿಸುವ ಕುರಿತು.

ವೀಕ್ಷಿಸಿ

10

ಜಸಂಇ 05 ಸಿಯುಕೆ 2019

11/02/2022

ಶ್ರೀ ಸೀತಾರಾಮ್ ಕೃಷಿ ಸಹಾಯಕ, ಉಪ ಕೃಷಿ ನಿರ್ದೇಶಕರ ಕಛೇರಿ ಕೃಷ್ಣಾ ಕಾಡಾ, ಭೀಮರಾಯನಗುಡಿ ಇವರ ವಿರುದ್ಧ ದೂರರ್ಜಿಗೆ ಸಂಬಂಧಿಸಿದಂತೆ ಕರ್ನಾಟಕ ಉಪಲೋಕಾಯುಕ್ತರ ವತಿಯಿಂದ ನಡೆಸಲಾದ ಇಲಾಖಾ ವಿಚಾರಣೆ-ಅಂತಿಮ ಆದೇಶ

ವೀಕ್ಷಿಸಿ

11

Wrd 185 SESI 2021(ತಿದ್ದುಪಡಿ)

14/02/2022

Designating Accounts Officer, Water Resources Department as Non – Treasury PAO&DDO

ವೀಕ್ಷಿಸಿ

12

ಜಸಂಇ 180 ಎಸ್‌ಇಎಸ್‌ 2021

17/02/2022

ಜಲ ಸಂಪನ್ಮೂಲ ಇಲಾಖೆಯ ಶ್ರೀ ಚಂದ್ರಶೇಖರ್‌ ಎಲ್. ಸಹಾಯಕ ಇಂಜಿನಿಯರ್ (ವಿಭಾಗ-1)‌ ಇವರನ್ನು ಸಹಾಯಕ ಕಾರ್ಯಪಾಲಕ ಇಂಜಿನಿಯರ್(ವಿಭಾಗ-1)ಹುದ್ದೆಯಲ್ಲಿ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ 32ರಡಿ ಸ್ವತಂತ್ರ ಪ್ರಭಾರದಲ್ಲಿರಿಸುವ ಬಗ್ಗೆ.

ವೀಕ್ಷಿಸಿ

13

ಜಸಂಇ 167 ಎಸ್‌ಎಎಸ್‌ 2021

17/02/2022

ಶ್ರೀ ಜಿ.ಆರ್‌.ದೇವೇಂದ್ರ ನಾಯಕ್‌, ಕಾರ್ಯಪಾಲಕ ಇಂಜಿನಿಯರ್‌, ಇವರನ್ನು ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ 32ರಡಿ ಅಧೀಕ್ಷಕ ಇಂಜಿನಿಯರ್‌, ವೃಂದದಲ್ಲಿ ಸ್ವತಂತ್ರ ಪ್ರಭಾರದಲ್ಲಿರಿಸುವ ಬಗ್ಗೆ.

ವೀಕ್ಷಿಸಿ

14

ಜಸಂಇ 43 ಕೆಬಿಎನ್‌ 2022

18/02/2022

ಏಕರೂಪ ದರಪಟ್ಟಿ ಸಮಿತಿಯ ಶಿಫಾರಸ್ಸಿನನ್ವಯ ಜಲಸಂಪನ್ಮೂಲ ಇಲಾಖೆಯ ದರಪಟ್ಟಿಯನ್ನು ತಯಾರಿಸಲು ಸಮಿತಿಯನ್ನು ರಚಿಸುವ ಬಗ್ಗೆ.

ವೀಕ್ಷಿಸಿ

15

ಜಸಂಇ 161 ಎಸ್‌ಎಎಸ್‌ 2021

19/02/2022

ಜಲ ಸಂಪನ್ಮೂಲ ಇಲಾಖೆಯ ಶ್ರೀ ಡಿ.ಮೂರ್ತಿ ಸಹಾಯಕ ಇಂಜಿನಿಯರ್ (ವಿಭಾಗ-1)‌ ಇವರನ್ನು ಸಹಾಯಕ ಕಾರ್ಯಪಾಲಕ ಇಂಜಿನಿಯರ್(ವಿಭಾಗ-1)ಹುದ್ದೆಯಲ್ಲಿ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ 32ರಡಿ ಸ್ವತಂತ್ರ ಪ್ರಭಾರದಲ್ಲಿರಿಸುವ ಬಗ್ಗೆ.

ವೀಕ್ಷಿಸಿ

16

ಜಸಂಇ 32 ಸಿಯುಕೆ2021

21/02/2022

ಶ್ರೀ ಹಂಪಯ್ಯ ಎಸ್‌ ನಾಟೇಕಾರ, ಲೆಕ್ಕಾಧೀಕ್ಷಕರು, ಹೊಲಗಾಲುವೆ ವಿಭಾಗ-1, ಕೃಷ್ಣಾ ಭೀಮರಾಯನಗುಡಿ ಇವರಿಗೆ ಪ್ರಭಾರ ಭತ್ಯೆ ಮಂಜೂರು ಮಾಡುವ ಕುರಿತು.

 ವೀಕ್ಷಿಸಿ

17

WRD 02 CUK 2022

23/02/2022

ಹಣುಮಂತ್ರಾಯ ಸದಬ, ವಾಹನ ಚಾಲಕ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ಕೃಷ್ಣಾ ಕಾಡಾ ಭೀಮರಾಯನಗುಡಿ ಇವರ ವೈದ್ಯಕೀಯ ವೆಚ್ಚ ಮರುಪಾವತಿಯ ಕುರಿತು.

ವೀಕ್ಷಿಸಿ

18

WRD 6 ವಿಬ್ಯಾಮ 2020

24/02/2022

ಬೆಳಗಾವಿ  ಜಿಲ್ಲೆಯ ಗೋಕಾಕ್‌ ತಾಲ್ಲೂಕಿನ  ಘಟ್ಟಿ ಬಸವಣ್ಣಾ ಕುಡಿಯುವ ನೀರು ಸರಬರಾಜು ಯೋಜನೆಗೆ  ನೀರು   ಹಂಚಿಕೆ ಮಾಡುವ ಕುರಿತು.

ವೀಕ್ಷಿಸಿ

19

WRD 103 ಎನ್‌ ಐ ಎನ್‌ 2021

07/03/2022

ಬೆಳಗಾವಿ ಜಿಲ್ಲೆಯ ಹಿಡಕಲ್‌ ಜಲಾಶಯದ  ಹತ್ತಿರ  ರಾಜಾಲಖಮಗೌಡ  ಉದ್ಯಾನಕಾಶಿ ಅಭಿವೃದ್ದಿ ಯೋಜನೆಯ ರೂ.147.14 ಕೋಟಿಗಳ ಮೊತ್ತದ ವಿವರವಾದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು.

ವೀಕ್ಷಿಸಿ

20

ಜಸಂಇ 252 ಕೆಬಿಎನ್‌ 2021

10/03/2022

ಟರ್ನ್‌ ಕೀ ಆಧಾರಿತ ಬೂದಿಹಾಳ ಪೀರಾಪುರ ಏತ ನೀರಾವರಿ ಯೋಜನೆಗೆ ವಿದ್ಯುತ್‌ ಪ್ರಸರಣಕ್ಕೆ “Switching Station” ಸ್ಥಾಪಿಸಲು ಕೃಷ್ಣಾ ಭಾಗ್ಯ ಜಲ ನಿಗಮದ ವಶದಲ್ಲಿರುವ ಜಮೀನನ್ನು ಇಂಧನ ಇಲಾಖೆಯ ಅಧೀನದಲ್ಲಿರುವ KPTCL ಸಂಸ್ಥೆಗೆ ಹಸ್ತಾಂತರಿಸುವ ಕುರಿತು

ವೀಕ್ಷಿಸಿ

21

ಜಸಂಇ 05 ಸೇಸಎ 2022

16/03/2022

ಜಲ ಸಂಪನ್ಮೂಲ ಇಲಾಖೆಯ ಶ್ರೀ ಸಿ.ಶ್ರೀಧರ ಸಹಾಯಕ ಇಂಜಿನಿಯರ್ (ವಿಭಾಗ-1)‌ ಇವರನ್ನು ಸಹಾಯಕ ಕಾರ್ಯಪಾಲಕ ಇಂಜಿನಿಯರ್(ವಿಭಾಗ-1)ಹುದ್ದೆಯಲ್ಲಿ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ 32ರಡಿ ಸ್ವತಂತ್ರ ಪ್ರಭಾರದಲ್ಲಿರಿಸುವ ಬಗ್ಗೆ.

 ವೀಕ್ಷಿಸಿ

22

ಜಸಂಇ 36 ಎಂಪಿಜಡ್ 2021

19/03/2022

ಬೆಣ್ಣೆಹಳ್ಳದ ಉಪನದಿಯಾದ ತುಪ್ಪರಿಹಳ್ಳಕ್ಕೆ ಪ್ರವಾಹ ನಿಯಂತ್ರಣ ಮತ್ತು ನಿರ್ವಹಣೆಯ ಕಾಮಗಾರಿಗಳ ರೂ.312.00 ಕೋಟಿ ಮೊತ್ತದ ವಿವರವಾದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು.

ವೀಕ್ಷಿಸಿ

23

ಜಸಂಇ 10 ಎಸ್‌ಇಎಸ್‌ 2022

21/03/2022

ಜಲ ಸಂಪನ್ಮೂಲ ಇಲಾಖೆಯ ಶ್ರೀ ಜಗದೀಶ್‌ ಬಿ.ಹೊನ್ನಕಸ್ತೂರಿ, ಸಹಾಯಕ ಇಂಜಿನಿಯರ್ (ವಿಭಾಗ-1)‌ ಇವರನ್ನು ಸಹಾಯಕ ಕಾರ್ಯಪಾಲಕ ಇಂಜಿನಿಯರ್(ವಿಭಾಗ-1)ಹುದ್ದೆಯಲ್ಲಿ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ 32ರಡಿ ಸ್ವತಂತ್ರ ಪ್ರಭಾರದಲ್ಲಿರಿಸುವ ಬಗ್ಗೆ.

 ವೀಕ್ಷಿಸಿ

24

ಜಸಂಇ 10 ಎಸ್‌ಇಎಸ್‌ 2022

21/03/2022

ಜಲ ಸಂಪನ್ಮೂಲ ಇಲಾಖೆಯ ಶ್ರೀ ವಿಜಯಕುಮಾರ್ ಸಹಾಯಕ ಇಂಜಿನಿಯರ್ (ವಿಭಾಗ-2)‌ ಇವರನ್ನು ಸಹಾಯಕ ಕಾರ್ಯಪಾಲಕ ಇಂಜಿನಿಯರ್ (ವಿಭಾಗ-2) ಹುದ್ದೆಯಲ್ಲಿ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ 32ರಡಿ ಸ್ವತಂತ್ರ ಪ್ರಭಾರದಲ್ಲಿರಿಸುವ ಬಗ್ಗೆ.

ವೀಕ್ಷಿಸಿ

25

ಜಸಂಇ 270 ಕೆಬಿಎನ್ 2021

24/03/2022

ವಿಜಯಪುರ ಜಿಲ್ಲೆ ಇಂಡಿ ತಾಲ್ಲೂಕಿನ ಮೆ:ಜಮಖಂಡಿ ಶುಗರ್ಸ್‌ ಲಿಮಿಟೆಡ್‌ ಇವರಿಗೆ ಭೀಮಾ ನದಿಯಿಂದ ನೀರು ಎತ್ತಲು ಕರಾರು ನವೀಕರಿಸುವ ಪ್ರಸ್ತಾವನೆಗೆ ಅನುಮೋದನೆ ನೀಡುವ ಕುರಿತು.

ವೀಕ್ಷಿಸಿ

26

ಜಸಂಇ 57 ಎಂಟಿಪಿ  2020

25/03/2022

ಗದಗ ಜಿಲ್ಲೆಯ ಶಿರಹಟ್ಟಿ ಮತ್ತು ಮುಂಡರಗಿ ತಾಲ್ಲೂಕಿನಡಿ ಬರುವ 29 ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರನ್ನು ತುಂಬಿಸುವ ಜಾಲವಾಡಗಿ ಏತ ನೀರಾವರಿ ಯೋಜನೆಯ ರೂ.197.50 ಕೋಟಿ ಮೊತ್ತದ ವಿವರವಾದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು.

ವೀಕ್ಷಿಸಿ

27

ಜಸಂಇ 63 ಕೆಬಿಎನ್ 2021

30/03/2022

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ (KIADB) ಮುಳವಾಡ ಕೈಗಾರಿಕಾ ಪ್ರದೇಶಕ್ಕೆ ಕೃಷ್ಣಾ ನದಿಯಿಂದ ಕೊರ್ತಿ-ಕೊಲ್ಹಾರ ಸೇತುವೆ (ಹಳೇ ಕೊಲ್ಹಾರ ಹತ್ತಿರ) ಮೇಲ್ಬದಿಯಿಂದ ವಾರ್ಷಿಕವಾಗಿ 0.235 ಟಿ.ಎಂ.ಸಿ. ನೀರನ್ನು ಹಂಚಿಕೆ ಮಾಡುವ ಪ್ರಸ್ತಾವನೆ ಬಗ್ಗೆ.

ವೀಕ್ಷಿಸಿ

28

ಜಸಂಇ 15 ಎಂಟಿಪಿ 2022

01/04/2022

ಜಲಸಂಪನ್ಮೂಲ ಇಲಾಖೆಯ ಕರ್ನಾಟಕ ನೀರಾವರಿ ನಿಗಮಕ್ಕೆ ಸೇರಿದ ಬಳ್ಳಾರಿ ಜಿಲ್ಲೆಯ ಹಡಗಲಿ ತಾಲ್ಲೂಕಿನ ಅಲ್ಲೀಪುರ (ತಿಮ್ಲಾಪುರ-63) ಗ್ರಾಮದಲ್ಲಿನ ಉದ್ಯಾನದ ನಿವೇಶನದಲ್ಲಿ 60ಮೀ X 24ಮೀ ಅಳತೆಯ ಜಾಗವನ್ನು ಪ್ರಾಥಮಿಕ ಮತ್ತು ಫ್ರೌಢಶಿಕ್ಷಣ ಇಲಾಖೆಗೆ ಹಸ್ತಾಂತರಿಸುವ ಕುರಿತು.

ವೀಕ್ಷಿಸಿ

29

WRD 08 MMK 2022

06/04/2022

Restoration of lining to the damaged portion of canal and improvements to slipped embankment at 23rd KM of Kabini Right Bank Canal. ಕಾಮಗಾರಿಯನ್ನು ಕೆಟಿಪಿಪಿ ಕಾಯ್ದೆಯ ಕಲಂ 4(ಎ)ರ ಅಡಿಯಲ್ಲಿ ತುರ್ತು ಕಾಮಗಾರಿ ಎಂದು ಘೋಷಿಸುವ ಬಗ್ಗೆ  .

ವೀಕ್ಷಿಸಿ

30

WRD 09 MMK 2022

06/04/2022

Providing protective works on either sides of Athaguru LIS pump house ಕಾಮಗಾರಿಯನ್ನು ಕೆಟಿಪಿಪಿ ಕಾಯ್ದೆಯ ಕಲಂ 4(ಎ)ರ ಅಡಿಯಲ್ಲಿ ತುರ್ತು ಕಾಮಗಾರಿ ಎಂದು ಘೋಷಿಸುವ ಬಗ್ಗೆ  

ವೀಕ್ಷಿಸಿ

31

ಜಸಂಇ 10 ಎಸ್‌ಎಎಸ್‌ 2021

07/04/2022

ಶ್ರೀ ಎಂ.ಮುರಳೀಧರ, ಕಾರ್ಯಪಾಲಕ ಇಂಜಿನಿಯರ್‌ ಇವರನ್ನು ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ 32ರಡಿ ಅಧೀಕ್ಷಕ ಇಂಜಿನಿಯರ್‌ ವೃಂದಲ್ಲಿ ಸ್ವತಂತ್ರ ಪ್ರಭಾರದಲ್ಲಿರಿಸುವ ಬಗ್ಗೆ.

ವೀಕ್ಷಿಸಿ

32

ಜಸಂಇ 33 ಸೇಇಸಿ 2020

07/04/2022

ಜಲಸಂಪನ್ಮೂಲ ಇಲಾಖೆಯ ಕಲ್ಯಾಣ ಕರ್ನಾಟಕ 371ಜೆ ರ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ ಹುದ್ದೆಗಳನ್ನು ರಾಜ್ಯ ಮಟ್ಟದ ಸ್ಥಳೀಯ ವೃಂದದಿಂದ ಪ್ರಾದೇಶಿಕ ಸ್ಥಳೀಯ ವೃಂದದ ಹುದ್ದೆಗಳನ್ನಾಗಿ ಬದಲಾಯಿಸುವ ಬಗ್ಗೆ.

ವೀಕ್ಷಿಸಿ

33

ಜಸಂಇ 164 ಕೆಬಿಎನ್ 2021

20/04/2022

ಕೃಷ್ಣಾ ಕೊಳ್ಳದ ಭೀಮಾ ನದಿ ಪಾತ್ರದಿಂದ ಜೋಳದಡಗಿ-ಗೂಡೂರ್‌ ಬ್ಯಾರೇಜ್‌ ನೀರಿನ ಸಂಗ್ರಹಣೆಯಿಂದ ನೀರನ್ನು ಲಿಫ್ಟ್‌ ಮಾಡಿ ಯಾದಗಿರಿ ಜಿಲ್ಲೆಯ ಗುರುಮಿಠಕಲ್‌ ಮತಕ್ಷೇತ್ರ ವ್ಯಾಪ್ತಿಯ 20 ಕೆರೆಗಳನ್ನು ತುಂಬಿಸುವ ಯೋಜನೆಯನ್ನು ವಿಶೇಷ ಅಭಿವೃದ್ಧಿ ಯೋಜನೆಯಡಿ ಕೈಗೆತ್ತಿಕೊಳ್ಳುವ ವಿವರವಾದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು.

ವೀಕ್ಷಿಸಿ

34

WRD 08 IPZ 2022

22/04/2022

ಶ್ರೀ ಉದಯಕುಮಾರ್‌ ಪಟ್ಟಣ ಅನುರೇಖಕ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರನೀರಾವರಿ ಯೋಜನಾ ವಲಯ ಕಲಬುರಗಿ ಇವರ ಪತ್ನಿಯ ವೈದ್ಯಕೀಯ ವೆಚ್ಚ ಮರುಪಾವತಿಯ ಕುರಿತು.

ವೀಕ್ಷಿಸಿ

35

WRD 15 NMS 2020

22/04/2022

ಅಧೀಕ್ಷಕ ಇಂಜಿನಿಯರ್‌, ಭದ್ರಾ ಮೇಲ್ದಂಡೆ ಯೋಜನೆ, ಯೋಜನಾ ವೃತ್ತ, ನಂ.02, ವಿ.ಜ.ನಿ.ನಿ., ಚಿತ್ರದುರ್ಗ ಇವರ ಉಪಯೋಗಕ್ಕಾಗಿ ಹೊಸ ವಾಹನ ಖರೀದಿಸುವ ಕುರಿತು.

ವೀಕ್ಷಿಸಿ

36

ಜಸಂಇ 38 ಎಂಪಿಜಡ್ 2022

26/04/2022

ಉತ್ತರ ಕರ್ನಾಟಕದ 5 ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆಗೆ ಪೂರ್ವ ಕಾರ್ಯಸಾಧ್ಯತಾ ವರದಿಯನ್ನು ತಯಾರಿಸುವ ಕುರಿತು

ವೀಕ್ಷಿಸಿ

37

ಜಸಂಇ 10 ಸೇಎಸು 2021

27/04/2022

ಲೋಕೋಪಯೋಗಿ ಇಲಾಖೆಯಿಂದ ಜಲ ಸಂಪನ್ಮೂಲ ಇಲಾಖೆಗೆ ಶಾಶ್ವತವಾಗಿ ವರ್ಗಾವಣೆ ಮೂಲಕ ನೇಮಕಗೊಂಡಿರುವ  ಕಾರ್ಯಪಾಲಕ ಇಂಜಿನಿಯರ್ ‌ ವೃಂದದ ಅಧಿಕಾರಿಗಳ ತಾತ್ಕಾಲಿಕ/ಕರಡು ಜೇಷ್ಠತಾ ಪಟ್ಟಿಯನ್ನು ತಿದ್ದುಪಡಿ ಮಾಡಿ ಪ್ರಕಟಿಸುವ ಬಗ್ಗೆ.

ವೀಕ್ಷಿಸಿ

38

ಜಸಂಇ 93 ಎಸ್‌ಇಎಸ್‌ 2021

27/04/2022

ಜಲ ಸಂಪನ್ಮೂಲ ಇಲಾಖೆಯ ಶ್ರೀ ಜಿ.ಸೀತಾರಾಮು, ಸಹಾಯಕ ಇಂಜಿನಿಯರ್ (ವಿಭಾಗ-1)‌ ಇವರನ್ನು ಸಹಾಯಕ ಕಾರ್ಯಪಾಲಕ ಇಂಜಿನಿಯರ್(ವಿಭಾಗ-1)ಹುದ್ದೆಯಲ್ಲಿ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ 32ರಡಿ ಸ್ವತಂತ್ರ ಪ್ರಭಾರದಲ್ಲಿರಿಸುವ ಬಗ್ಗೆ.

ವೀಕ್ಷಿಸಿ

39

 ಜಸಂಇ 40 ಎಸ್‌ಇಎಸ್‌ 2022

30/04/2022

ಜಲ ಸಂಪನ್ಮೂಲ ಇಲಾಖೆಯ ಕಲ್ಯಾಣ ಕರ್ನಾಟಕ ಸ್ಥಳೀಯ ವೃಂದದ ಶ್ರೀ ಪರಮೇಶ್ವರ್‌ ಆರ್.ಟಿಂಗಳೀಕರ್,  ಸಹಾಯಕ ಇಂಜಿನಿಯರ್ (ವಿಭಾಗ-1)ಗಳನ್ನು ಸಹಾಯಕ ಕಾರ್ಯಪಾಲಕ ಇಂಜಿನಿಯರ್(ವಿಭಾಗ-1)ಹುದ್ದೆಯಲ್ಲಿ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ 32ರಡಿ ಸ್ವತಂತ್ರ ಪ್ರಭಾರದಲ್ಲಿರಿಸುವ ಬಗ್ಗೆ.

ವೀಕ್ಷಿಸಿ

40

ಜಸಂಇ 397 ಎಸ್‌ಎಎಸ್‌ 2021

10/05/2022

ಲೋಕೋಪಯೋಗಿ ಇಲಾಖೆಯಿಂದ ಜಲ ಸಂಪನ್ಮೂಲ ಇಲಾಖೆಯಲ್ಲಿ ಶಾಶ್ವತವಾಗಿ ವರ್ಗಾವಣೆ ಮೂಲಕ ನೇಮಕಗೊಂಡಿರುವ ಅಧೀಕ್ಷಕ ಇಂಜಿನಿಯರ್‌, ವೃಂದದ ಅಂತಿಮ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸುವ ಬಗ್ಗೆ.

ವೀಕ್ಷಿಸಿ

41

ಮಾರ್ಪಡಿಸಿದ /ಸೇರ್ಪಡೆ ಆದೇಶ

ಜಸಂಇ 272 ಕೆಬಿಎನ್‌ 2021

12/05/2022

ಕೃಷ್ಣಾ ಮೇಲ್ದಂಡೆ ಯೋಜನೆಯ ನೀರಾವರಿ ಸಲಹಾ ಸಮಿತಿಯನ್ನು ಪುನರ್‌ ರಚಿಸುವ ಬಗ್ಗೆ

ವೀಕ್ಷಿಸಿ

42

ಜಸಂಇ 01 ಸೇಎಸು 2022

13/0/-2022

ಜಲ ಸಂಪನ್ಮೂಲ ಇಲಾಖೆಯ  ಸಹಾಯಕ ಕಾರ್ಯಪಾಲಕ ಇಂಜಿನಿಯರ್ (ವಿಭಾಗ-1)ಗಳನ್ನು ಕಾರ್ಯಪಾಲಕ ಇಂಜಿನಿಯರ್ ಹುದ್ದೆಯಲ್ಲಿ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ 32ರಡಿ  ಸ್ವತಂತ್ರ ಪ್ರಭಾರದಲ್ಲಿರಿಸುವ ಬಗ್ಗೆ.

ವೀಕ್ಷಿಸಿ

43

ಜಸಂಇ 46 ಎಂಪಿಜಡ್ 2019

16/05/2022

ಕಳಸಾ ಮತ್ತು ಬಂಡೂರಾ ನಾಲಾ ತಿರುವು ಯೋಜನೆಗಳಿಗೆ ಕೇಂದ್ರ ಸರ್ಕಾರದ ತಿರುವಳಿಗಳನ್ನು ಪಡೆಯಲು ನೋಡಲ್‌ ಅಧಿಕಾರಿಗಳ ನಿಯೋಜನೆ ಕುರಿತು.

ವೀಕ್ಷಿಸಿ

44

ಸರ್ಕಾರದ ಮಾರ್ಪಾಡು ಅಧಿಸೂಚನೆ ಸಂಖ್ಯೆ: ಜಸಂಇ 01 ಸೇಎಸು 2022

17/05/2022

ಜಲ ಸಂಪನ್ಮೂಲ ಇಲಾಖೆಯ ಶ್ರೀ ಆರ್.ಹರೀಶ್ ಸಹಾಯಕ ಕಾರ್ಯಪಾಲಕ ಇಂಜಿನಿಯರ್ (ವಿಭಾಗ-1)ಗಳನ್ನು ಕಾರ್ಯಪಾಲಕ ಇಂಜಿನಿಯರ್ ಹುದ್ದೆಯಲ್ಲಿ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ 32ರಡಿ  ಸ್ವತಂತ್ರ ಪ್ರಭಾರದಲ್ಲಿರಿಸುವುದನ್ನು ಕೈಬಿಡುವ ಬಗ್ಗೆ.

 ವೀಕ್ಷಿಸಿ

45

ಜಸಂಇ 46 ಸೇಎಸು 2021

19/05/2022

ಜಲ ಸಂಪನ್ಮೂಲ ಇಲಾಖೆಯ   ಕಾರ್ಯಪಾಲಕ ಇಂಜಿನಿಯರಗಳನ್ನು ಅಧೀಕ್ಷಕ ಇಂಜಿನಿಯರ್ ಹುದ್ದೆಯಲ್ಲಿ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ 32ರಡಿ  ಸ್ವತಂತ್ರ ಪ್ರಭಾರದಲ್ಲಿರಿಸುವ ಬಗ್ಗೆ.

ವೀಕ್ಷಿಸಿ

46

WRD 66 NHP 2021

19/05/2022

ಕಡಬಾ ಅಮಾನಿಕೆರೆಯ ಮೂಲಕ ಹೆಚ್.ಎ.ಎಲ್. ಹೆಲಿಕಾಪ್ಟ್ರರ್ ತಯಾರಿಕ ಘಟಕ ಮತ್ತು ಎರಡು ಬಹು ಗ್ರಾಮ ಕುಡಿಯುವ ನೀರಿನ ಯೋಜನೆಗೆ ನೀರು ಸರಬರಾಜು ಮಾಡಲು ಹೇಮಾವತಿ ಯೋಜನೆಯಲ್ಲಿನ ತುಮಕೂರು ಶಾಖಾ ನಾಲೆ ವಿತರಣಾ ನಾಲೆ 12 ರ ಅಭಿವೃದ್ಧಿ ಕಾಮಗಾರಿಯ ಅಂದಾಜು ಪ್ರಸ್ತಾವನೆಗೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.

ವೀಕ್ಷಿಸಿ

47

WRD 65 NHP 2021

19/05/2022

ಹೆರೂರು ಕೆರೆಯ ಮೂಲಕ ಗುಬ್ಬಿ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡಲು ಹೇಮಾವತಿ ಯೋಜನೆಯ ತುಮಕೂರು ಶಾಖಾ ನಾಲೆಯ ವಿತರಣಾ ನಾಲೆ 15 ರ ಅಭಿವೃಧ್ಧಿ ಕಾಮಗಾರಿಯ ಅಂದಾಜು ಪ್ರಸ್ತಾವನೆಗೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.

ವೀಕ್ಷಿಸಿ

48

WRD 12 MMK 2021

20/05/2022

Improvements to Approach road to Kanva Dam from B.M Road near Kengal to Dashavara in Channapatana Taluk, Ramanagara District ಕಾಮಗಾರಿಯ ರೂ.28.00 ಕೋಟೆ ಮೊತ್ತದ ಅಂದಾಜು ಪ್ರಸ್ತಾವನೆಗೆ ಆಡಳಿತಾತ್ಮಕ ಅನುಮೋದನೆಗೆ ನೀಡುವ ಬಗ್ಗೆ.

ವೀಕ್ಷಿಸಿ

49

WRD 43 NHP 2022

21/05/2022

ತುಮಕೂರು ಜಿಲ್ಲೆ, ಕುಣಿಗಲ್‌ ತಾಲ್ಲೂಕಿನಲ್ಲಿ ಬರುವ ಮಾರ್ಕೋನಹಳ್ಳಿ ಜಲಾಶಯದ ಹಿನ್ನೀರಿನಿಂದ ಮಂಗಳಾ ಜಲಾಶಯಕ್ಕೆ ಫೀಡರ್‌ ಕಾಲುವೆಯನ್ನು ನಿರ್ಮಿಸುವ ಕಾಮಗಾರಿಯ ರೂ.6.76 ಕೋಟಿ ಮೊತ್ತದ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.

ವೀಕ್ಷಿಸಿ

50

ಜಸಂಇ 211 ಕೆಬಿಎನ್‌ 2020

23/05/2022

ಕೃಷ್ಣಾ ನದಿಯಿಂದ ಲಿಫ್ಟ್‌ ಮುಖಾಂತರ ನಾರಾಯಣಪುರ ಬಲದಂಡೆ ಕಾಲುವೆ ಅಚ್ಚುಕಟ್ಟು ವ್ಯಾಪ್ತಿಯಡಿ ಬರುವ ದೇವದುರ್ಗ ತಾಲ್ಲೂಕಿನ 28 ಕೆರೆಗಳಿಗೆ ಪರಿಶಿಷ್ಟ ಜಾತಿ ಉಪ ಯೋಜನೆ ಮತ್ತು ಗಿರಿಜನ ಉಪ ಯೋಜನೆ (ಎಸ್.ಸಿ.ಎಸ್.ಪಿ / ಟಿ.ಎಸ್.ಪಿ) ಅಡಿ ನೀರು ತುಂಬಿಸುವ ಯೋಜನೆಯ ವಿವರವಾದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು.

 ವೀಕ್ಷಿಸಿ

51

ಜಸಂಇ 36 ಎಂಎಂಎಂ 2020

24/05/2022

ಉಡುಪಿ ಜಿಲ್ಲೆಯ ಉಡುಪಿ ತಾಲ್ಲೂಕಿನ ವ್ಯಾಪ್ತಿಯಲ್ಲಿ ಸ್ವರ್ಣಾ ನದಿಗೆ ಅಡ್ಡಲಾಗಿ ಉಪ್ಪೂರು, ಪರರಿ ಮತ್ತು ಹಾವಂಜೆ ಗ್ರಾಮಗಳ ಹತ್ತಿರ ಬ್ರಿಡ್ಜ್‌ ಕಂ ಬ್ಯಾರೇಜ್‌/ ಉಪ್ಪ ನೀರು ತಡೆ ಅಣೆಕಟ್ಟು ನಿರ್ಮಿಸಿ, ಅಂತರ್ಜಲ ಮಟ್ಟ ಅಭಿವೃದ್ಧಿ ಮತ್ತು ಏತ ನೀರಾವರಿ ಮೂಲಕ ಸುತ್ತಮುತ್ತಲಿನ ಕೆರೆಕಟ್ಟಿಗಳನ್ನು ತುಂಬಿಸಿ ಸುಮಾರು1000 ಹೆಕ್ಟೇರ್‌ ಪ್ರದೇಶಕ್ಕೆ ನೀರಾವರಿ ಸೌಲಭ್ಯವನ್ನು ಕಲ್ಪಿಸುವ ರೂ.165.00 ಕೋಟಿ ಮೊತ್ತದ ಯೋಜನೆಯ ವಿವರವಾದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು.

ವೀಕ್ಷಿಸಿ

52

WRD 04 NPC 2021

31/05/2022

ಶ್ರೀ ಟಿ.ಬಿಸ್ಸೇಗೌಡ, ನಿವೃತ್ತ ಮುಖ್ಯ ಇಂಜಿನಿಯರ್, ಇವರನ್ನು ಕಾವೇರಿ ನೀರಾವರಿ ನಿಗಮ ನಿಯಮಿತದ ನಿರ್ದೇಶಕರ ಮಂಡಳಿಯಲ್ಲಿ ಸ್ವತಂತ್ರ ನಿರ್ದೇಶಕರಾಗಿದ್ದ ಶ್ರೀ ಎಸ್.ಎಲ್.ಶಿವಪ್ರಸಾದ್‌ ರವರ ಸ್ಥಾನದಲ್ಲಿ ನಾಮ ನಿರ್ದೇಶನ ಮಾಡುವ ಬಗ್ಗೆ.

ವೀಕ್ಷಿಸಿ

53

WRD 04 NPC 2021

31/05/2022

ಪ್ರೊ:ಎಂ.ಎಸ್.ಮೋಹನ್‌ ಕುಮಾರ್‌, ಐ.ಐ.ಎಸ್,ಸಿ. ಬೆಂಗಳೂರು, ಇವರನ್ನು ಕಾವೇರಿ ನೀರಾವರಿ ನಿಗಮ ನಿಯಮಿತದ ನಿರ್ದೇಶಕರ ಮಂಡಳಿಯಲ್ಲಿ ಸ್ವತಂತ್ರ ನಿರ್ದೇಶಕರಾಗಿದ್ದ ಶ್ರೀ ಎಸ್.ಎನ್.ಪ್ರಸಾದ್ ರವರ ಸ್ಥಾನದಲ್ಲಿ ನಾಮ ನಿರ್ದೇಶನ ಮಾಡುವ ಬಗ್ಗೆ.

ವೀಕ್ಷಿಸಿ

54

WRD 04 NPC 2021

31/05/2022

ಶ್ರೀಮತಿ ವಂದಿತಾ ಶರ್ಮಾ, ಭಾ.ಅ.ಸೇ., ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಇವರನ್ನು ಕಾವೇರಿ ನೀರಾವರಿ ನಿಗಮ ನಿಯಮಿತದ ನಿರ್ದೇಶಕರ ಮಂಡಳಿಯಲ್ಲಿ ನಿರ್ದೇಶಕರಾಗಿದ್ದ ಶ್ರೀ ರವಿ ಕುಮಾರ್.ಪಿ.  ಭಾ.ಅ.ಸೇ., ರವರ ಸ್ಥಾನದಲ್ಲಿ ನಾಮ ನಿರ್ದೇಶನ ಮಾಡುವ ಬಗ್ಗೆ.

ವೀಕ್ಷಿಸಿ

55

ಜಸಂಇ 140 ವಿಬ್ಯಾಇ 2022

31/05/2022

ಶ್ರೀಮತಿ ವಂದಿತಾ ಶರ್ಮಾ, ಭಾ.ಆ.ಸೇ. ಸರ್ಕಾರದ ಮುಖ್ಯ ಕಾರ್ಯದರ್ಶಿ ಇವರನ್ನು ಕರ್ನಾಟಕ ನೀರಾವರಿ ನಿಗಮ ನಿಯಮಿತದ ನಿರ್ದೇಶಕರ ಮಂಡಳಿಗೆ ನಿರ್ದೇಶಕರನ್ನಾಗಿ ನಾಮ ನಿರ್ದೇಶನ ಮಾಡುವ ಬಗ್ಗೆ.

ವೀಕ್ಷಿಸಿ

56

ಜಸಂಇ 140 ವಿಬ್ಯಾಇ 2022

31/05/2022

ಶ್ರೀ ದೇವರಾಜ.ಕೆ.ಬಿ. ನಿವೃತ್ತ ಸರ್ಕಾರದ ಕಾರ್ಯದರ್ಶಿ ಇವರನ್ನು ಕರ್ನಾಟಕ ನೀರಾವರಿ ನಿಗಮ ನಿಯಮಿತದ ನಿರ್ದೇಶಕರ ಮಂಡಳಿಗೆ ಸ್ವತಂತ್ರ ನಿರ್ದೇಶಕರನ್ನಾಗಿ ನಾಮ ನಿರ್ದೇಶನ ಮಾಡುವ ಬಗ್ಗೆ.

ವೀಕ್ಷಿಸಿ

57

ಜಸಂಇ 140 ವಿಬ್ಯಾಇ 2018

31/05/2022

ಶ್ರೀ ಬಿ.ಜಿ.ಗುರುಪಾದಸ್ವಾಮಿ, ನಿವೃತ್ತ ಸರ್ಕಾರದ ಕಾರ್ಯದರ್ಶಿ ಇವರನ್ನು ಕರ್ನಾಟಕ ನೀರಾವರಿ ನಿಗಮ ನಿಯಮಿತದ ನಿರ್ದೇಶಕರ ಮಂಡಳಿಗೆ ಸ್ವತಂತ್ರ ನಿರ್ದೇಶಕರನ್ನಾಗಿ ನಾಮ ನಿರ್ದೇಶನ ಮಾಡುವ ಬಗ್ಗೆ.

ವೀಕ್ಷಿಸಿ

58

ಜಸಂಇ 140 ವಿಬ್ಯಾಇ 2022

31/05/2022

ಶ್ರೀ ಎಂ.ಜಿ.ಶಿವಕುಮಾರ್‌, ನಿವೃತ್ತ ಮುಖ್ಯ ಇಂಜಿನಿಯರ್‌ ಇವರನ್ನು ಕರ್ನಾಟಕ ನೀರಾವರಿ ನಿಗಮ ನಿಯಮಿತದ ನಿರ್ದೇಶಕರ ಮಂಡಳಿಗೆ ಸ್ವತಂತ್ರ ನಿರ್ದೇಶಕರನ್ನಾಗಿ ನಾಮ ನಿರ್ದೇಶನ ಮಾಡುವ ಬಗ್ಗೆ.

ವೀಕ್ಷಿಸಿ

59

ಜಸಂಇ 124 ಕೆಬಿಎನ್‌ 2018 (ಭಾಗ)

31/05/2022

ಶ್ರೀಮತಿ ವಂದಿತಾ ಶರ್ಮಾ, ಭಾ.ಆ.ಸೇ. ಸರ್ಕಾರದ ಮುಖ್ಯ ಕಾರ್ಯದರ್ಶಿ ಇವರನ್ನು ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತದ ನಿರ್ದೇಶಕರ ಮಂಡಳಿಗೆ ನಿರ್ದೇಶಕರನ್ನಾಗಿ ನಾಮ ನಿರ್ದೇಶನ ಮಾಡುವ ಬಗ್ಗೆ.

ವೀಕ್ಷಿಸಿ

60

ಜಸಂಇ 139 ವಿಬ್ಯಾಇ 2022

31/05/2022

ಶ್ರೀಮತಿ ವಂದಿತಾ ಶರ್ಮಾ, ಭಾ.ಆ.ಸೇ. ಸರ್ಕಾರದ ಮುಖ್ಯ ಕಾರ್ಯದರ್ಶಿ ಇವರನ್ನು ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತದ ನಿರ್ದೇಶಕರ ಮಂಡಳಿಗೆ ನಿರ್ದೇಶಕರನ್ನಾಗಿ ನಾಮ ನಿರ್ದೇಶನ ಮಾಡುವ ಬಗ್ಗೆ.

ವೀಕ್ಷಿಸಿ

61

WRD 139 ವಿಬ್ಯಾಇ 2022

31/05/2022

ವಿಶ್ವೇಶವರಯ್ಯ ಜಲ ನಿಗಮ ನಿಯಮಿತದ ನಿರ್ದೇಶಕರ ಮಂಡಳಿಗೆ ನಿರ್ದೇಶಕರನ್ನು ನಿರ್ದೇಶನ ಮಾಡುವ ಬಗ್ಗೆ (ಶ್ರೀ ಆರ್‌ ರುದ್ರಯ್ಯ ನಿವೃತ್ತ ಸರ್ಕಾರದ ಕಾರ್ಯದರ್ಶಿ)

ವೀಕ್ಷಿಸಿ

62

ಜಸಂಇ 45 ಎಂಎಂಕೆ 2022

04/06/2022

ಮೈಸೂರು ಜಿಲ್ಲೆ ಕೆ.ಆರ್‌.ನಗರ ತಾಲ್ಲೂಕುಮ ಸಾಲಿಗ್ರಾಮ ಹೋಬಳಿ, ಸಾಲಿಗ್ರಾಮ ಗ್ರಾಮದ ಸರ್ವೆ ನಂ: 738/7 ರಲ್ಲಿ 1.00 ಎಕರೆ ಜಮೀನನ್ನು ಅಗ್ನಿಶಾಮಕ ಠಾಣೆ ಸ್ಥಾಪಿಸುವ ಮತ್ತು ಸಿಬ್ಬಂದಿ ವಸತಿ ಗೃಹ ನಿರ್ಮಾಣದ ಉದ್ದೇಶಕ್ಕಾಗಿ ಅಗ್ನಿಶಾಮಕ ಇಲಾಖೆಗೆ ಹಸ್ತಾಂತರಿಸುವ ಬಗ್ಗೆ.

ವೀಕ್ಷಿಸಿ

63

ಜಸಂಇ 99 ಎಸ್‌ ಎ ಎಸ್‌ 2022

06/06/2022

ಬಿ.ವೈ.ಪವಾರ, ಅಧೀಕ್ಷಕ ಇಂಜಿನಿಯರ್‌, ಲೋಕೋಪಯೋಗಿ ವೃತ್ತಿ, ಬೆಳಗಾವಿ ಇವರು ಲೋಕೀಪಯೋಗಿ ಇಲಾಖೆಗೆ ಆನ್‌ಲೈನ್‌ ಮುಖಾಂತರ ಇಚ್ಛಾ ಪತ್ರವನ್ನು ಸಲ್ಲಿಸಿರುತ್ತಾರೆ.

 ವೀಕ್ಷಿಸಿ

64

ಜಸಂಇ 194 ಕೆಬಿಎನ್‌ 2022

06/06/2022

ಕೃಷ್ಣಾ ಮೇಲ್ದಂಡೆ ಯೋಜನೆಯ ಇಂಡಿ ಏತ ನೀರಾವರಿ ಯೋಜನೆ ಹಂತ-1 ಮತ್ತು 2 ರಡಿ ಯೋಜಿತ ಅಚ್ಚುಕಟ್ಟು ಕ್ಷೇತ್ರಕ್ಕೆ ನೀರಾವರಿ ಒದಗಿಸುವ ಯೋಜನೆಯ ಮುಖ್ಯ ಸ್ಥಾವರದಲ್ಲಿರುವ 8 ಪಂಪು ಮತ್ತು ಮೋಟಾರುಗಳನ್ನು ದುರಸ್ತಿಗೊಳಿಸಿ 5 ವರ್ಷಗಳ ಅವಧಿಗೆ ನಿರ್ವಹಣೆ ಮಾಡಿ ಸುಸ್ಥಿತಿಯಲ್ಲಿಡುವ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು.

ವೀಕ್ಷಿಸಿ

65

ಜಸಂಇ 51 ಎಂಎಂಕೆ 2022

07/06/2022

“Re-construction of damaged Ganadalu Tank bund, sluice gate and Weir under 2nd Distributary of CBC”

ವೀಕ್ಷಿಸಿ

66

ಜಸಂಇ 32 ಎಂಎಂಕೆ 2022

07/06/2022

“ವಿಸಿ ನಾಲೆಯಡಿಯಲ್ಲಿ ಬರುವ ಪಾಂಡವಪುರ ತಾಲ್ಲೂಕು, ಹಿರೋಡೆಕೆರೆಯ ಕೋಡಿ ಹಳ್ಳದಲ್ಲಿ ಮಳೆಯ ಹಾನಿಯಿಂದಾಗಿ ರಕ್ಷಣಾ ಗೋಡೆಯನ್ನು ನಿರ್ಮಿಸುವ ಕಾಮಗಾರಿ”

ವೀಕ್ಷಿಸಿ

67

ಜಸಂಇ 24 ಸೇಸಎ 2021

09/06/2022

ಜಲಸಂಪನ್ಮೂಲ ಇಲಾಖೆಯ ಕಲ್ಯಾಣ ಕರ್ನಾಟಕ ಸ್ಥಳೀಯ ವೃಂದಕ್ಕೆ ಸೇರಿದ, ಸಹಾಯಕ ಇಂಜಿನಯರ್‌(ವಿಭಾಗ-1) ವೃಂದದವರನ್ನು ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ (ವಿಭಾಗ-1) ಹುದ್ದೆಯಲಿ ತಕ್ಷಣದಿಂದ ಜಾರಿಗೆ ಬರುವಂತೆ ಅವರುಗಳ ಹೆಸರಿನ ಮುಂದೆ ನಮೂದಿಸಿರುವ ಹುದ್ದೆಗಳಿಗೆ ಸ್ಥಳ ನಿಯುಕ್ತಿಗೊಳಿಸಿದೆ.

 ವೀಕ್ಷಿಸಿ

68

 ಜಸಂಇ 281 ಕೆಬಿಎನ್‌ 2018 (ಭಾ)

10/06/2022

ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತದಿಂದ ನಿರ್ಮಾಣ ಮಾಡಲಾಗಿರುವ ನಾರಾಯಣಪುರ ಬಲದಂಡೆ ಮುಖ್ಯ ಕಾಲುವೆಯ ಕಿ.ಮೀ.0.00 ರಿಂದ 95.00 ರವರೆಗಿನ ಆಧುನೀಕರಣ ಪ್ಯಾಕೇಜ್‌ ಕಾಮಗಾರಿಗೆ ಹಾಗೂ ಸದರಿ ಮುಖ್ಯ ಕಾಲುವೆಯ ಅಡ್ಡಲಾಗಿ ನಿರ್ಮಿಸಲಾಗಿರುವ 1 ರಿಂದ 18 ರವರೆಗಿನ ಉಪ / ಸೀಳು ಕಾಲುವೆಯ ಆಧುನೀಕರಣ ಪ್ಯಾಕೇಜ್‌ ಕಾಮಗಾರಿಗೆ ಸಂಬಂಧಿಸಿದಂತೆ. ಮಂಜೂರಾದ ಅಂದಾಜು ಪತ್ರಿಕೆಗಳಲ್ಲಿ ಕಂಡುಬಂದ ಲೋಪದೋಷಗಳನ್ನು ಪ್ರಮಾಣಿಕರಿಸುವ ಸಲುವಾಗಿ ತಾಂತ್ರಿಕ ತಜ್ಞರ ಸಮಿತಿ ರಚಿಸುವ ಕುರಿತು.

ವೀಕ್ಷಿಸಿ

69

ಜಸಂಇ 397 ಎಸ್‌ ಎ ಎಸ್‌ 2021

10/06/2022

ಅಧೀಕ್ಷಕ ಅಭಿಯಂತರರ ಜೇಷ್ಠತಾ ಪಟ್ಟಿ

ವೀಕ್ಷಿಸಿ

70

ಜಸಂಇ 72 ಎಸ್‌ ಇ ಎಸ್‌ 2022

14/06/2022

ಶ್ರೀ ಪ್ರಕಾಶ, ಸಹಾಯಕ ಇಂಜಿನಿಯರ್‌ (ವಿಭಾಗ-2) (ಜ್ಯೇ. ಸಂ. 132) ಇವರ ಸೇವೆಯನ್ನು ಸಣ್ಣನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಿಂದ ಹಿಂದಕ್ಕೆ ಪಡೆದು, ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ 32ರಡಿ ವ್ಯವಸ್ತಾಪಕ ನಿರ್ದೇಶಕರ ಕಛೇರಿ, ಕರ್ನಾಟಕ ನೀರಾವರಿ ನಿಗಮ ನಿಯಮಿತ, ಬೆಂಗಳೂರು ಇಲ್ಲಿ ಖಾಲಿ ಇರುವ ತಾಂತ್ರಿಕ ಸಹಾಯಕರ ಹುದ್ದೆಗೆ ಮುಂದಿನ ಆದೇಶದವರೆಗೆ ಸ್ಥಳ ನಿಯುಕ್ತಿಗೊಳಿಸಲಾಗಿದೆ.

ವೀಕ್ಷಿಸಿ

71

ಜಸಂಇ 31 ಎಸ್‌ ಎ ಎಸ್‌ 2022

22/06/2022

ಜಲಸಂಪನ್ಮೂಲ ಇಲಾಖೆಯ ಲೆಕ್ಕಾಧೀಕ್ಷಕರುಗಳ ಹುದ್ದೆಗಳಲ್ಲಿ 17 ಹುದ್ದೆಗಳನ್ನು ಉನ್ನತೀಕರಿಸಿ ಅಪ್ಪೇ ಹುದ್ದೆಗಳ ವೃಂದ ಬಲದೊಂದಿಗೆ ಲೆಕ್ಕಪರಿಶೋಧನಾಧಿಕಾರಿ ವೃಂದವನ್ನು ಹೊಸದಾಗಿ ಸೃಜಿಸುವ ಬಗ್ಗೆ.

ವೀಕ್ಷಿಸಿ

72

WRD/3/NMS/2020

 

22/06/2022

ಪ್ರಧಾನ/ಮುಖ್ಯ ಇಂಜಿನಿಯರ್‌,‌ ಜಲ ಸಂಪನ್ಮೂಲ ಅಭಿವೃದ್ದಿ ಸಂಸ್ಥೆ , ಬೆಂಗಳೂರು ಕೇಂದ್ರ ಕಛೇರಿ ಮತ್ತು ಅದರ ವ್ಯಾಪ್ತಿಯಲ್ಲಿ ಬರುವ ಇತರೆ ಎಲ್ಲಾ ಕಛೇರಿಗಳನ್ನು ಅವುಗಳಿಗೆ ಹೊಂದಿಕೊಂಡ ಹುದ್ದೆಗಳನ್ನು ದಿ:01-04-2022 ರಿಂದ 31-03-2023 ವರೆಗೆ  ಮುಂದುವರೆಸುವ ಬಗ್ಗೆ

ವೀಕ್ಷಿಸಿ

73

ಜಸಂಇ 333 ಎಸ್‌ ಎ ಎಸ್‌ 2022

23/06/2022

ಕರ್ನಾಟಕ ನೀರಾವರಿ ನಿಗಮ ನಿಯಮಿತ, ಬೆಂಗಳೂರು ಕಛೇರಿಯನ್ನು ದಾವನಗೆರೆಗೆ ಸ್ಥಳಾಂತರಿಸುವ ಬಗ್ಗೆ.

ವೀಕ್ಷಿಸಿ

74

ಜಸಂಇ 34 ಡಿಎಸ್‌ ಪಿ 2022

29/06/2022

ರಾಜ್ಯ ಅಣೆಕಟ್ಟು ಸುರಕ್ಷತಾ ಸಮಿತಿ(State Committee on Dam Safety) ರಚನೆ ಕುರಿತು.

ವೀಕ್ಷಿಸಿ

75

 ಜಸಂಇ 01 ಸೇಸಎ 2022  05.07.2022  ಜಲ ಸಂಪನ್ಮೂಲ ಇಲಾಖೆಯ ಅಧಿಕಾರಿಯಾದ ಶ್ರೀಮತಿ ಸೀಮಾ ಉದಯ ಪೈ, ತಾಂತ್ರಿಕ ಸಹಾಯಕರು ಇವರಿಗೆ ಸರ್ಕಾರದ ಸೇವೆಯಿಂದ ಸ್ವ-ಇಚ್ಛಾ ನಿವೃತ್ತಿ ಹೊಂದಲು ಅನುಮತಿ ನೀಡುವ ಬಗ್ಗೆ ವೀಕ್ಷಿಸಿ 

76

 ಜಸಂಇ 46 ಸೇಎಸು 2022 (ಭಾಗ-1)  06.07.2022 ಜಲ ಸಂಪನ್ಮೂಲ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್‌ ಗಳನ್ನು ಅಧೀಕ್ಷಕ ಇಂಜಿನಿಯರ್‌ ಹುದ್ದೆಯಲ್ಲಿ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ 32ರಡಿ ಸ್ವತಂತ್ರ ಪ್ರಭಾರ ದಲ್ಲಿರಿಸುವ ಬಗ್ಗೆ.  ವೀಕ್ಷಿಸಿ 

77

 ಜಸಂಇ 80 ಎಸ್‌ಎಎಸ್‌ 2022   08.07.2022  ಜಲ ಸಂಪನ್ಮೂಲ ಇಲಾಖೆಯ ವಿವಿಧ ಕಚೇರಿಗಳಲ್ಲಿ ಗುರುತಿಸಲಾದ ವಿವಿಧ ವೃಂದಗಳ ಹುದ್ದೆಗಳನ್ನು ಸಿಬ್ಬಂದಿ ಸಮೇತ ಅಣೆಕಟ್ಟು ಸುರಕ್ಷತಾ ಸಂಸ್ಥೆಗೆ ಸ್ಥಳಾಂತರಿಸುವ ಕುರಿತು ವೀಕ್ಷಿಸಿ 

78

 ಜಸಂಇ 18 ಎಂಟಿಪಿ 2022  12.07.2022  

ರಾಯಚೂರು ಜಿಲ್ಲೆಯ ಸಿಂಧನೂರು ಪಟ್ಟಣದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಕಟ್ಟಡ ನಿರ್ಮಾಣಕ್ಕಾಗಿ ಕರ್ನಾಟಕ ನೀರಾವರಿ ನಿಗಮದ 02 ಎಕರೆ ಜಾಗವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಹಸ್ತಾಂತರಿಸುವ ಕುರಿತು.

 
ವೀಕ್ಷಿಸಿ 

79

 ಜಸಂಇ 238 ಕೆಬಿಎನ್‌ 2022  12.07.2022  

Providing and installing 8 Nos. of New VT pump and motors to Indi Lift Scheme (Gutti Basavanna) at Kembhavi jackwell, Taluk Shorapur District Yadagiri with operation and maintenance for period of 5 years (civil work: Intake Canal Lining) ಕಾಮಗಾರಿಗೆ ಕೆ.ಟಿ.ಪಿ.ಪಿ ಕಾಯ್ದೆ 4(ಎ) ಅಡಿಯಲ್ಲಿ ಕಾಮಗಾರಿಯನ್ನು ತುರ್ತು ಪರಿಸ್ಥಿತಿ ಕಾಮಗಾರಿ ಎಂದು ಘೋಷಿಸುವ ಕುರಿತು.

 
ವೀಕ್ಷಿಸಿ 

80

 ಜಸಂಇ 81 ವಿಬಿವೈಇ 2021  13.07.2022  ವೇದಾವತಿ ನದಿಗೆ ಅಡ್ಡಲಾಗಿ ಚಳ್ಳಕೆರೆ ತಾಲ್ಲೂಕಿನ ಮೈಲನಹಳ್ಳಿ ಗ್ರಾಮದ ಹತ್ತಿರ ಬ್ರಿಡ್ಜ್‌ ಕಂ ಬ್ಯಾರೇಜ್‌ ನಿರ್ಮಿಸುವ ಕಾಮಗಾರಿಯ ರೂ.19.90 ಕೋಟಿ ಮೊತ್ತದ ವಿವರವಾದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು ವೀಕ್ಷಿಸಿ  

81

 ಜಸಂಇ 47 ಎಂಎಂಕೆ 2022  19.07.2022  A) Re-construction of collapsed Aqueduct@ch:70.00m of Atte halla pick up near Chindagirikoppalu coming under CDS Command,          B) Repairing of damaged road & bridge@ch.450.40m at Atte halla (Hirode tank waste weir halla) in Chikkade Nelmane link road of Pandavapura Taluk &  C) Repairing of I.P.side embankment near pipe under tunnel@ch:15.80km of V.C. main canal (near Damadahalli village) ಪ್ಯಾಕೇಜ್‌ ಕಾಮಗಾರಿಯನ್ನು KTTP ACT 1999 ರ ಕಲಂ 4(ಎ) ಅಡಿಯಲ್ಲಿ ತುರ್ತು ಕಾಮಗಾರಿ ಎಂದು ಘೋಷಿಸುವ ಬಗ್ಗೆ. ವೀಕ್ಷಿಸಿ  

82

 ಜಸಂಇ 87 ಎಂಎಂಬಿ 2021  20.07.2022  ಹಾವೇರಿ ಜಿಲ್ಲೆಯ ಬ್ಯಾಡಗಿ ಪಟ್ಟಣದ ಇಸ್ಲಾಂಪುರ ಓಣಿಯಿಂದ ಮಲ್ಲೂರು ರಸ್ತೆವರೆಗೆ ಆರ್.ಸಿ.ಸಿ ರಾಜಕಾಲುವೆ ನಿರ್ಮಿಸುವ ಕಾಮಗಾರಿಯ ವಿವರವಾದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು ವೀಕ್ಷಿಸಿ  

83

 ಜಸಂಇ 96 ಎಂಎಂಕೆ 2022  22.07.2022  

Reconstruction of protective wall to  waste weir damaged due to heavy rain dated 17th , 18th & 19th of May 2022 of Maddur tank” ಕಾಮಗಾರಿಯನ್ನು KTTP ACT 1999ರ ಕಲಂ 4(ಎ) ಅಡಿಯಲ್ಲಿ ತುರ್ತು ಕಾಮಗಾರಿ ಎಂದು ಘೋಷಿಸುವ ಬಗ್ಗೆ.

 
ವೀಕ್ಷಿಸಿ  

84

 ಜಸಂಇ 05 ಸಿಎಟಿ 2022  25.07.2022  ಕಾಡಾ, ತುಂಗಭದ್ರಾ ಯೋಜನೆ, ಮುನಿರಾಬಾದ್‌ ಮತ್ತು ಕಾಡಾ, ಕಾವೇರಿ ಜಲಾನಯನ ಯೋಜನೆ, ಮೈಸೂರು ಇಲ್ಲಿಗೆ ಸದಸ್ಯರನ್ನು ನಾಮನಿರ್ದೇಶನ ಮಾಡುವ ಕುರಿತು ವೀಕ್ಷಿಸಿ  

85

ಜಸಂಇ 100 ಎಂಎಂಕೆ 2022 26.07.2022 ರಾಮಸಮುದ್ರ ಅಣೆಕಟ್ಟೆ ಮತ್ತು ಸ್ಲೂಯಿಸ್‌ ಗೇಟ್‌ ದುರಸ್ತಿ ಕಾಮಗಾರಿಯನ್ನು KTTP ACT 1999ರ ಕಲಂ 4(ಎ) ಅಡಿಯಲ್ಲಿ ತುರ್ತು ಕಾಮಗಾರಿ ಎಂದು ಘೋಷಿಸುವ ಬಗ್ಗೆ ವೀಕ್ಷಿಸಿ  

86

ಜಸಂಇ 226 ಕೆಬಿಎನ್‌ 2020 01.08.2022 ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನಲ್ಲಿ (1) ದೇವತ್ಕಲ್‌ ಏತ ನೀರಾವರಿ ಯೋಜನೆ (2) ಕೆ. ತಳ್ಳಹಳ್ಳಿ ಏತ ನೀರಾವರಿ ಯೋಜನೆ (3) ಏದಲಬಾವಿ ಏತ ನೀರಾವರಿ ಯೋಜನೆ ಮತ್ತು (4) ಬೈರಮಡ್ಡಿ ಫೀಡರ್‌ ಕಾಲುವೆ ನಿರ್ಮಾಣ ಕಾಮಗಾರಿಗಳ ಮೂಲಕ ಪುನಶ್ಚೇತನ ಕಲ್ಪಿಸಿ ನೀರಾವರಿ ಸೌಲಭ್ಯ ಒದಗಿಸುವ ಯೋಜನಾ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ ವೀಕ್ಷಿಸಿ  

87

ಜಸಂಇ 197 ಕೆಬಿಎನ್‌ 2020 01.08.2022 ಬಾಗಲಕೋಟೆ ಜಿಲ್ಲೆಯ ಬಾಗಲಕೋಟೆ ತಾಲ್ಲೂಕಿನ ಭಗವತಿ ಏತ ನೀರಾವರಿ ಯೋಜನೆ ಮತ್ತು ಭಗವತಿ, ಹಳ್ಳೂರು, ಬೇವೂರ ಹಾಗೂ ಸಂಗಾಪೂರ ಕೆರೆಗಳಿಗೆ ಆಲಮಟ್ಟಿ ಅಣೆಕಟ್ಟಿನ ಹಿನ್ನೀರಿನಿಂದ (ಘಟಪ್ರಭಾ ನದಿಯಿಂದ) ನೀರನ್ನು ಎತ್ತಿ ತುಂಬಿಸುವ ವಿವರವಾದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು ವೀಕ್ಷಿಸಿ  

88

ಜಸಂಇ 15 ಸೇಎಸು 2022 03.08.2022 ಜಲ ಸಂಪನ್ಮೂಲ ಇಲಾಖೆಯ ಅಧೀಕ್ಷಕ ಇಂಜಿನಿಯರ್‌ಗಳನ್ನು ಮುಖ್ಯ ಇಂಜಿನಿಯರ್‌ ಹುದ್ದೆಯಲ್ಲಿ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ನಿಯಮ 32 ರಡಿ ಸ್ವತಂತ್ರ ಪ್ರಭಾರದಲ್ಲಿರಿಸುವ ಬಗ್ಗೆ ವೀಕ್ಷಿಸಿ  

89

ಜಸಂಇ 01 ಸೇಎಸು 2022 03.08.2022 ಜಲ ಸಂಪನ್ಮೂಲ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ (ವಿಭಾಗ-1) ಗಳನ್ನು ಕಾರ್ಯಪಾಲಕ ಇಂಜಿನಿಯರ್‌ ಹುದ್ದೆಯಲ್ಲಿ ಕರ್ನಾಟಕ ನಾಗರೀಕ ಸೇವಾ  ನಿಯಮಾವಳಿಗಳ ನಿಯಮ 32 ರಡಿ ಸ್ವತಂತ್ರ ಪ್ರಭಾರದಲ್ಲಿರಿಸುವ ಬಗ್ಗೆ ವೀಕ್ಷಿಸಿ  

90

ಜಸಂಇ 33 ಎನ್‌ಐಎನ್ 2020 03.08.2022 ಬಾಗಲಕೋಟೆ ಜಿಲ್ಲೆಯ ಬಾದಾಮಿ ಹಾಗೂ ಬಾಗಲಕೋಟೆ ತಾಲ್ಲೂಕಿನ ಘಟಪ್ರಭಾ ಬಲದಂಡೆ ಕಾಲುವೆಯ ಕಿ.ಮೀ.182.560 ರಿಂದ 199.093 ವರೆಗಿನ ಸುಮಾರು 10224.57 ಹೆಕ್ಟೇರ್ ನೀರಾವರಿ ವಂಚಿತ ಅಚ್ಚುಕಟ್ಟು ಪ್ರದೇಶಕ್ಕೆ ನೀರೊದಗಿಸುವ ಶಿರೂರು ಏತ ನೀರಾವರಿ ಯೋಜನೆಯ ರೂ.243.00 ಕೋಟಿ ಮೊತ್ತದ ಕಾಮಗಾರಿಯನ್ನು 2 ಹಂತಗಳಲ್ಲಿ ಕೈಗೊಳ್ಳುವ ವಿವರವಾದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು ವೀಕ್ಷಿಸಿ  

91

ಜಸಂಇ 272 ಕೆಬಿಎನ್‌ 2021 05.08.2022 ಕೃಷ್ಣಾ ಮೇಲ್ದಂಡೆ ಯೋಜನೆಯ 2021-22ನೇ ಸಾಲಿನ ಹಿಂಗಾರು ಹಂಗಾಮಿನ ನೀರಾವರಿ ಸಲಹಾ ಸಮಿತಿ ಸಭೆಯ ಆದೇಶದಲ್ಲಿ ಕೆಲವೊಂದು ಮಾರ್ಪಾಡು ಹಾಗೂ ಸೇರ್ಪಡೆಗಳನ್ನು ಅಳವಡಿಸುವ ಕುರಿತು ವೀಕ್ಷಿಸಿ  

92

ಜಸಂಇ 71 ಎನ್‌ಹೆಚ್‌ಪಿ 2022 17.08.2022 Restoration of breached embankment of Halalu Tank in Nagamanala Taluk ಕಾಮಗಾರಿಯನ್ನು KTTP ACT 1999ರ ಕಲಂ 4(ಎ) ಅಡಿಯಲ್ಲಿ “ತುರ್ತು ಕಾಮಗಾರಿ” ಎಂದು ಘೋಷಿಸುವ ಕುರಿತು. ವೀಕ್ಷಿಸಿ  

93

ಜಸಂಇ 206 ಎಂಬಿಐ 2022 17.08.2022 ಕರ್ನಾಟಕ ಅನುಸೂಚಿತ ಜಾತಿಗಳ ಉಪಹಂಚಿಕೆ ಮತ್ತು ಬುಡಕಟ್ಟು ಉಪ ಹಂಚಿಕೆ (ಯೋಜನೆ ರೂಪಿಸುವುದು, ಆರ್ಥಿಕ ಸಂಪನ್ಮೂಲಗಳ ಹಂಚಿಕೆ ಮತ್ತು ಬಳಕೆ) ಅಧಿನಿಯಮ 2013 ಹಾಗೂ ನಿಯಮಗಳು 2017ರನ್ವಯ ಅನುಸೂಚಿತ   ಜಾತಿಗಳ ಉಪ ಯೋಜನೆ ಹಾಗೂ ಬುಡಕಟ್ಟು ಉಪ ಯೋಜನೆಯನ್ನು ನಿರ್ವಹಿಸಲು ಜಲ ಸಂಪನ್ಮೂಲ ಇಲಾಖೆಯಲ್ಲಿ ಆಡಳಿತಾತ್ಮಕ ಮತ್ತು ತಾಂತ್ರಿಕ ನೆರವು ಸಮಿತಿ ರಚಿಸುವ ಕುರಿತು ವೀಕ್ಷಿಸಿ  

94

ಜಸಂಇ 90 ಎಸ್‌ಎಎಸ್‌ 2021 19.08.2022 ಕರ್ನಾಟಕ ಇಂಜಿನಿಯರಿಂಗ್‌ ಸಂಶೋಧನಾ ಕೇಂದ್ರದಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ತಾತ್ಕಾಲಿಕ ಉಪ ವಿಭಾಗಗಳು ಮತ್ತು ಅದಕ್ಕೆ ಹೊಂದಿ ಕೊಂಡಿರುವ ಹುದ್ದೆಗಳನ್ನು ದಿನಾಂಕ: 01.04.2022 ರಿಂದ 31.03.2023 ರವರೆಗೆ ಮುಂದುವರೆಸುವ ಬಗ್ಗೆ ವೀಕ್ಷಿಸಿ  

95

 ಜಸಂಇ 35 ಎಂಪಿಜಡ್‌ 2019  19.08.2022  ನರಗುಂದ ವಿಧಾನ ಸಭಾ ಕ್ಷೇತ್ರದ ಬನಹಟ್ಟಿ, ಕುರ್ಲಗೇರಿ, ಸುರಕೋಡ, ಖಾನಾಪುರ, ರಡ್ಡೇರನಾಗನೂರು, ಕೊಳಚಿ ಹಾಗೂ ಕೊಣ್ಣೂರು ಏತ ನೀರಾವರಿ ಯೋಜನೆಗಳ ಪಿ.ಎಸ್.ಸಿ ಪೈಪ್‌ಗಳನ್ನು ಬದಲಾಯಿಸಿ ಎಂ.ಎಸ್.‌ ಪೈಪ್‌ ಅಳವಡಿಸುವ ಕಾಮಗಾರಿಯ ರೂ.80.00 ಕೋಟಿ ಮೊತ್ತದ ವಿವರವಾದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು. ವೀಕ್ಷಿಸಿ   

96

 ಜಸಂಇ 270 ಕೆಬಿಎನ್‌ 2022  19.08.2022  ಮಲಪ್ರಭಾ ನದಿಗೆ ಅಡ್ಡಲಾಗಿ ಅಡವಿಹಾಳ ಕೂಡಲಸಂಗಮ ಸೇತುವೆ ನಿರ್ಮಾಣ ಕಾಮಗಾರಿಯಡಿ ಬರುವ ಕೂಡು ರಸ್ತೆಗಳಿಗೆ ಅಪ್ರೋಚ್‌ ನಿರ್ಮಾಣ ಮಾಡುವ ಕಾಮಗಾರಿಗೆ ಅನುಮೋದನೆ ನೀಡುವ ಬಗ್ಗೆ ವೀಕ್ಷಿಸಿ   

97

 ಜಸಂಇ 268 ಕೆಬಿಎನ್‌ 2022  20.08.2022  ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-1&2 ರಡಿ ಬರುವ ಆಲಮಟ್ಟಿ ಬಲದಂಡೆ ಕಾಲುವೆ ಕಿ.ಮೀ.2.00 ರಿಂದ 5.00 ರವರೆಗಿನ ಸ್ಟ್ರಕ್ಟರ್‌ ಒಳಗೊಂಡಂತೆ ನಾಲಾ ಆಧುನೀಕರಣ ಕಾಮಗಾರಿಯ ಅಂದಾಜು ಪತ್ರಿಕೆಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು ವೀಕ್ಷಿಸಿ   

98

 ಜಸಂಇ 34 ಕಾವಿಇ 2018  22.08.2022  ರಾಜ್ಯ ಜಲ ನೀತಿ 2022ರ ಕುರಿತು ವೀಕ್ಷಿಸಿ   

99

 ಜಸಂಇ 15 ಎನ್‌ಐಎನ್ 2021  25.08.2022  ಬಾಗಲಕೋಟೆ ಜಿಲ್ಲೆಯ ಬಾದಾಮಿ ಹಾಗೂ ಬಾಗಲಕೋಟೆ ತಾಲ್ಲೂಕಿನ ಘಟಪ್ರಭಾ ಬಲದಂಡೆ ಕಾಲುವೆಯ ಸುಮಾರು 14525.43 ಹೆಕ್ಟೇರ್ ನೀರಾವರಿ ವಂಚಿತ ಅಚ್ಚುಕಟ್ಟು ಪ್ರದೇಶಕ್ಕೆ ನೀರೊದಗಿಸುವ ಅನವಾಲ ಏತ ನೀರಾವರಿ ಯೋಜನೆಯ ರೂ.411.10 ಕೋಟಿ ಮೊತ್ತದ ಕಾಮಗಾರಿಯನ್ನು 2 ಹಂತಗಳಲ್ಲಿ ಕೈಗೊಳ್ಳುವ ವಿವರವಾದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು ವೀಕ್ಷಿಸಿ   

100

 ಜಸಂಇ 61 ಎನ್‌ಐಎನ್ 2022  30.08.2022  ಬೆಳಗಾವಿ ಜಿಲ್ಲೆ ರಾಯಭಾಗ ತಾಲ್ಲೂಕು ಕುಡಚಿ ವ್ಯಾಪ್ತಿಯ ಹಾರೂಗೇರಿ ಪಟ್ಟಣಕ್ಕೆ ಮಂಜೂರಾಗಿರುವ ಪೊಲೀಸ್‌ ಠಾಣೆ ನಿರ್ಮಿಸಲು ಘಟಪ್ರಭಾ ಎಡದಂಡೆ ಕಾಲುವೆಯ ಹಾರೂಗೇರಿ ಉಪ ವಿಭಾಗದ ಕಛೇರಿಯ ವ್ಯಾಪ್ತಿಯಲ್ಲಿ 30 ಗುಂಟೆಗಳನ್ನು ಒಳಾಡಳಿತ ಇಲಾಖೆಗೆ ಉಚಿತವಾಗಿ ಹಸ್ತಾಂತರಿಸುವ ಬಗ್ಗೆ ವೀಕ್ಷಿಸಿ   

101

 ಜಸಂಇ 146 ಎಸ್‌ಇಎಸ್‌ 2022  05.09.2022  ಜಲ ಸಂಪನ್ಮೂಲ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ (ವಿಭಾಗ-1) ಗಳ ಅಂತಿಮ ಜೇಷ್ಠತಾ ಪಟ್ಟಿ ಪ್ರಕಟಿಸುವ ಬಗ್ಗೆ ವೀಕ್ಷಿಸಿ   

102

 ಜಸಂಇ 282 ಎಸ್‌ಎಎಸ್‌ 2022  05.09.2022  ಜಲ ಸಂಪನ್ಮೂಲ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್‌ಗಳ ಅಂತಿಮ ಜೇಷ್ಠತಾ ಪಟ್ಟಿ ಪ್ರಕಟಿಸುವ ಬಗ್ಗೆ ವೀಕ್ಷಿಸಿ   

103

 ಜಸಂಇ 38 ಎನ್‌ಹೆಚ್‌ಪಿ 2021    05.09.2022  ಹಾಸನ ಜಿಲ್ಲೆಯ ಹೊನ್ನಾವರ ಕೆರೆಯಿಂದ ನೀರನ್ನು ಎತ್ತಿ ಹಾಸನ ತಾಲ್ಲೂಕಿನ ಹಾಸನ ಹಾಗೂ ದುದ್ದ ಹೋಬಳಿ ಮತ್ತು ಅರಸೀಕೆರೆ ತಾಲ್ಲೂಕಿನ ಜಾವಗಲ್‌ ಹೋಬಳಿಯ 27 ಕೆರೆಗಳಿಗೆ ಹಾಗೂ 18 ಕಟ್ಟೆಗಳಿಗೆ ಕುಡಿಯುವ ನೀರಿನ ಸಲುವಾಗಿ ತುಂಬಿಸುವ ಯೋಜನೆಯ ರೂ.47.50 ಕೋಟಿ ಮೊತ್ತದ ವಿವರವಾದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ. ವೀಕ್ಷಿಸಿ   

104

 ಜಸಂಇ 30 ಎಂಎಂಎಂ 2022  06.09.2022  ಉಡುಪಿ ಜಿಲ್ಲೆ, ಕುಂದಾಪುರ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ಅಜ್ರಿ, ಕೊಡ್ಲಾಡಿ, ಅಂಪಾರು, ಕರ್ಕುಂಜೆ, ಸಿದ್ದಾಪುರ ಹಾಗೂ ಇತರೆ ಗ್ರಾಮಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಸಿದ್ದಾಪುರ ಏತ ನೀರಾವರಿ ಯೋಜನೆಯ ರೂ.165.50 ಕೋಟಿ ಮೊತ್ತದ ವಿವರವಾದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು ವೀಕ್ಷಿಸಿ   

105

 ಜಸಂಇ 220 ಕೆಬಿಎನ್‌ 2022  08.09.2022  ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಜಲ ಸಂಪನ್ಮೂಲ ಇಲಾಖೆ ಇವರ ಸೆಪ್ಟೆಂಬರ್-2022‌ ಮಾಹೆಯ ಪ್ರವಾಸದ ಕಾರ್ಯಕ್ರಮಕ್ಕೆ ಅನುಮೋದನೆ ನೀಡುವ ಕುರಿತು. ವೀಕ್ಷಿಸಿ 

106

 

ಜಸಂಇ 116 ಎನ್‌ಹೆಚ್‌ಪಿ 2020

 08.09.2022  ನಾಗಮಂಗಲ ಶಾಖಾ ನಾಲೆಯ ಸರಪಳಿ 5.100 ಕಿಮೀ.ನಿಂದ ಲಿಫ್ಟ್‌ ಮುಖೇನ ನೀರನ್ನು ಎತ್ತಿ ಚನ್ನರಾಯಪಟ್ಟಣ ತಾಲ್ಲೂಕಿನ ನುಗ್ಗೇಹಳ್ಳಿ ಹೋಬಳಿಯ ಸಂತೇಶಿವರ ಹಾಗೂ ಇತರೆ ಎರಡು ಕೆರೆಗಳನ್ನು ಕುಡಿಯುವ ನೀರಿಗಾಗಿ ತುಂಬಿಸುವ ಕಾಮಗಾರಿಯ ರೂ.25.00 ಕೋಟಿ ಮೊತ್ತದ ವಿವರವಾದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ. ವೀಕ್ಷಿಸಿ 

107

 ಜಸಂಇ 173 ಎಸ್‌ಎಎಸ್‌ 2021   09.09.2022  ಜಲ ಸಂಪನ್ಮೂಲ ಇಲಾಖೆಯಲ್ಲಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ ವೃಂದದ ಹುದ್ದೆಗಳನ್ನು ಗುರುತಿಸುವ ಬಗ್ಗೆ. ವೀಕ್ಷಿಸಿ 

108

 ಜಸಂಇ 36 ಸೇಸಎ 2021  09.09.2022  ಜಲ ಸಂಪನ್ಮೂಲ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್‌ (ವಿಭಾಗ-1)  ವೃಂದದವರನ್ನು ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ (ವಿಭಾಗ-1)  ಹುದ್ದೆಯಲ್ಲಿ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ 32 ರಡಿ ಸ್ವತಂತ್ರ ಪ್ರಭಾರದಲ್ಲಿರಿಸುವ ಬಗ್ಗೆ ವೀಕ್ಷಿಸಿ 

109

 ಜಸಂಇ 208 ಕೆಬಿಎನ್‌ 2022   14.09.2022  ಶ್ರೀ ಸಂಗಮನಾಥ ಶುಗರ್ಸ್‌ ಲಿಮಿಟೆಡ್‌ ಇವರು ಸ್ಥಾಪಿಸಲು ಉದ್ದೇಶಿಸಿರುವ ಸಕ್ಕರೆ ಕಾರ್ಖಾನೆಗೆ ಭೀಮಾ ನದಿಯ ಘತ್ತರಗಾ ಬ್ಯಾರೇಜ್‌ನಿಂದ ನೀರು ಎತ್ತಿ ಉಪಯೋಗಿಸಲು ಅನುಮೋದನೆ ನೀಡುವ ಕುರಿತು ವೀಕ್ಷಿಸಿ 

110

 ಜಸಂಇ 169 ಎಸ್‌ಇಎಸ್‌ 2022  15.09.2022  ಜಲ ಸಂಪನ್ಮೂಲ ಇಲಾಖೆಯ ಅಧಿಕಾರಿಯಾದ ಶ್ರೀ ಟಿ.ಎನ್.‌ ರಾಮಚಂದ್ರ, ಸಹಾಯಕ ಇಂಜಿನಿಯರ್‌ (ವಿಭಾಗ-1) ಇವರಿಗೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ (ವಿಭಾಗ-1) ಹುದ್ದೆಗೆ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ 42 ರಡಿ ಸ್ಥಾನಪನ್ನ ಮುಂಬಡ್ತಿ ನೀಡುವ ಬಗ್ಗೆ ವೀಕ್ಷಿಸಿ 

111

 ಜಸಂಇ 78 ಎಂಪಿಜಡ್‌ 2021  19.09.2022  ಮೆ:ಇ.ಐ.ಡಿ. ಪ್ಯಾರಿ (ಇಂಡಿಯಾ) ಲಿಮಿಟೆಡ್‌, ಹುಲ್ಲಟ್ಟಿ ಗ್ರಾಮ, ಹಳಿಯಾಳ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ ಇವರಿಗೆ ಕಾರ್ಖಾನೆಯ ಉದ್ದೇಶಕ್ಕಾಗಿ ಕಾಳಿನದಿಯಿಂದ ವಾರ್ಷಿಕ 45.11 ಎಂ.ಸಿ.ಎಫ್.ಟಿ ನೀರನ್ನೆತ್ತಿ ಬಳಸಲು ನೀಡಿರುವ ಪರವಾನಗಿಯನ್ನು ನವೀಕರಿಸುವ ಕುರಿತು ವೀಕ್ಷಿಸಿ 

112

 ಜಸಂಇ 120 ಎಂಎಂಕೆ 2021   21.09.2022  ಕುಡಿಯುವ ನೀರಿಗಾಗಿ ಹೆಚ್‌.ಡಿ.ಕೋಟೆ ತಾಲ್ಲೂಕಿನ ಮುಳ್ಳೂರು ಬಳಿ ನುಗು ನದಿಯಿಂದ 0.108 ಟಿಎಂಸಿ ನೀರನ್ನು ಎತ್ತಿ ನಂಜನಗೂಡು ಮತ್ತು ಹೆಚ್‌.ಡಿ. ಕೋಟೆ ತಾಲ್ಲೂಕುಗಳಲ್ಲಿ ಇರುವ ಹೆಡಿಯಾಲ ಮತ್ತು ಇತರೆ 12 ಕೆರೆಗಳಿಗೆ ನೀರನ್ನು ತುಂಬಿಸುವ ಯೋಜನೆಯ ರೂ.30.50 ಕೋಟಿಗಳ ಮೊತ್ತದ ವಿವರವಾದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ. ವೀಕ್ಷಿಸಿ 

113

 ಜಸಂಇ 60 ಎನ್‌ಹೆಚ್‌ಪಿ 2021   21.09.2022   ಹೇಮಾವತಿ ಎಡದಂಡೆ ನಾಲೆಯ 54ನೇ ವಿತರಣಾ ನಾಲೆ ಹಾಗೂ ಮೈನರ್‌ ಗಳ ಆಧುನೀಕರಣ ಕಾಮಗಾರಿಯ ರೂ.55.00 ಕೋಟಿ ಮೊತ್ತದ ವಿವರವಾದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ ವೀಕ್ಷಿಸಿ 

114

 ಜಸಂಇ 04 ಎನ್‌ಹೆಚ್‌ಪಿ 2022   22.09.2022  ಜಿಲ್ಲಾಧಿಕಾರಿಗಳು ಹಾಸನ ಕಛೇರಿಯಲ್ಲಿ ಕಾವೇರಿ ನೀರಾವರಿ ನಿಗಮದ ಭೂಸ್ವಾಧೀನ ಶಾಖೆಗಳನ್ನು ನಿರ್ವಹಿಸುತ್ತಿರುವ ಸಿಬ್ಬಂದಿ ಹುದ್ದೆಗಳನ್ನು ಮುಂದುವರೆಸುವ ಬಗ್ಗೆ. ವೀಕ್ಷಿಸಿ 

115

 ಜಸಂಇ 68 ಪಿಡಬ್ಲ್ಯೂಸಿ 2022  22.09.2022  ದಿನಗೂಲಿ ನೌಕರರನ್ನು ಸರ್ಕಾರಿ ಸೇವೆಯಲ್ಲಿ ಖಾಯಂಗೊಳಿಸುವ ಮೊದಲು ದಿನಗೂಲಿ ನೌಕರರಾಗಿ ಸಲ್ಲಿಸಿದ ಸೇವಾವಧಿಗೆ ಉಪಧನ (ಗ್ರಾಚ್ಯುಟಿ) ಸೇರಿದಂತೆ ಸೇವಾ ಸೌಲಭ್ಯಗಳನ್ನು ನೀಡಬೇಕಾದ ಪ್ರಕರಣಗಳಲ್ಲಿ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ವೀಕ್ಷಿಸಿ 
116  ಜಸಂಇ 18 ಎನ್‌ಐಎನ್ 2022  22.09.2022  ಮೆ: ದಾಲ್ಮಿಯಾ ಸಿಮೆಂಟ್‌ (ಭಾರತ್)‌ ಲಿಮಿಟೆಡ್‌ ಇವರು ಬೆಳಗಾವಿ ಜಿಲ್ಲೆ ಗೋಕಾಕ್‌ ತಾಲ್ಲೂಕಿನ ಯಾದವಾಡ ಗ್ರಾಮದಲ್ಲಿ ಸ್ಥಾಪಿಸಿರುವ 4 MTPA Green Field Cement Plant ಗೆ ಘಟಪ್ರಭಾ ನದಿಯಿಂದ ವಾರ್ಷಿಕ 31.48 LLPD (0.03867 ಟಿ.ಎಂ.ಸಿ) ನೀರನ್ನು ಎತ್ತಿ ಕೈಗಾರಿಕಾ ಉದ್ದೇಶಕ್ಕಾಗಿ ಬಳಕೆ ಮಾಡಿಕೊಳ್ಳಲು ನೀಡಿರುವ ಪರವಾನಿಗೆಯನ್ನು ನವೀಕರಣಗೊಳಿಸುವ ಬಗ್ಗೆ. ವೀಕ್ಷಿಸಿ 
117  ಜಸಂಇ 219 ಎಂಬಿಐ 2022  23.09.2022  

2022-23ನೇ ಸಾಲಿಗೆ ಐ.ಈ.ಬಿ.ಆರ್‌ ಅಡಿಯಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮಕ್ಕೆ ಅವಧಿ ಸಾಲಗಳ (Term Loan) ಮೂಲಕ ರೂ.500.00 ಕೋಟಿಗಳ ಹಣ ಸಂಗ್ರಹಿಸಲು ಹಾಗೂ ಸರ್ಕಾರಿ ಖಾತರಿಗೆ ಅನುಮೋದನೆ ನೀಡುವ ಕುರಿತು.

ವೀಕ್ಷಿಸಿ 
118  ಜಸಂಇ 212 ಕೆಬಿಎನ್‌ 2021  26.09.2022  ಮೆ:ಜೆ.ಎಸ್.ಡಬ್ಲ್ಯೂ ಸ್ಟೀಲ್‌ ಲಿಮಿಟೆಡ್‌ ಇವರಿಗೆ ನಾರಾಯಣಪುರ ಜಲಾಶಯದ ಹಿನ್ನೀರಿನಿಂದ ಹೆಚ್ಚುವರಿ 10 ಎಂ.ಜಿ.ಡಿ ನೀರಿನ ಹಂಚಿಕೆಗೆ ಅನುಮೋದನೆ ನೀಡುವ ಕುರಿತು ವೀಕ್ಷಿಸಿ 
119  ಜಸಂಇ 14 ಸಿಎಟಿ 2018  28.09.2022  ಶ್ರೀ ಕೊಟ್ರಪ್ಪ, ಸ.ಕೃ.ಅ(ನಿವೃತ್ತ) ಮತ್ತು ಶ್ರೀ ಜಿ.ವೆಂಕಟೇಶಲು, ಭೂ ಅಭಿವೃದ್ದಿ ಸಹಾಯಕ(ನಿವೃತ್ತ) ಇವರುಗಳ ವಿರುದ್ದದ ಲೋಕಾಯುಕ್ತ ಪ್ರಕರಣವನ್ನು ಮುಕ್ತಾಯಗೊಳಿಸುವ ಬಗ್ಗೆ ವೀಕ್ಷಿಸಿ 
120  ಜಸಂಇ 17 ಕೆಬಿಎನ್‌ 2022  29.09.2022  

ಶ್ರೀ ಬಸವರಾಜ ಬಿ.ಯಾದವಾಡ, ವಿಶೇಷ ಸರ್ಕಾರಿ ವಕೀಲರು, ವಿಜಯಪುರ ಜಿಲ್ಲೆ ಸಿವಿಲ್‌ ನ್ಯಾಯಾಲಯ, ಕೃಷ್ಣಾ ಮೇಲ್ದಂಡೆ ಯೋಜನೆ ಇವರನ್ನು ಭೂಸ್ವಾಧೀನ ಸಕ್ಷಮ ಪ್ರಾಧಿಕಾರಕ್ಕೆ ವಿಶೇಷ ಸರ್ಕಾರಿ ವಕೀಲರನ್ನಾಗಿ ನೇಮಕ ಮಾಡುವ ಬಗ್ಗೆ.

 
ವೀಕ್ಷಿಸಿ 
121  ಜಸಂಇ  124 ಕೆಬಿಎನ್‌ 2018  03.10.2022  ಜಲ ಸಂಪನ್ಮೂಲ ಇಲಾಖೆಯ ಅಡಿಯಲ್ಲಿನ ತಾಂತ್ರಿಕ ಉಪ ಸಮಿತಿ ಹಾಗೂ ಅಂದಾಜು ಪರಿಶೀಲನಾ ಸಮಿತಿಗಳನ್ನು ಪುನರ್‌ ರಚಿಸಿ ಹೊರಡಿಸಲಾದ ಆದೇಶದ ಮಾರ್ಪಾಡು ಆದೇಶ ಹೊರಡಿಸುವ ಬಗ್ಗೆ ವೀಕ್ಷಿಸಿ 
122  ಜಸಂಇ 139 ವಿಬ್ಯಾಇ 2022  03.10.2022  ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತದ ನಿರ್ದೇಶಕರ ಮಂಡಳಿಗೆ ಶ್ರೀ ಕೆ.ಜೈಪ್ರಕಾಶ್‌ರವರನ್ನು ಸ್ವತಂತ್ರ ನಿರ್ದೇಶಕರನ್ನಾಗಿ ನಾಮ ನಿರ್ದೇಶನ ಮಾಡುವ ಬಗ್ಗೆ. ವೀಕ್ಷಿಸಿ 
123  ಜಸಂಇ 167 ಸಿಎಎಂ 2022  07.10.2022  ಜಲಸಂಪನ್ಮೂಲ ಇಲಾಖೆಯ ಆಡಳಿತ ವ್ಯಾಪ್ತಿಯಲ್ಲಿ ಬರುವ ಆರು ಕಾಡಾ ಪ್ರಾಧಿಕಾರಗಳ ಹಾಗೂ ಕಾಡಾ ನಿರ್ದೇಶನಾಲಯ ವ್ಯಾಪ್ತಿಗೆ ಸಂಬಂಧಿಸಿದಂತೆ ವಿವಿಧ ನ್ಯಾಯಾಲಯ ಪ್ರಕರಣಗಳ ಮೇಲುಸ್ತುವಾರಿಗೆ ನೋಡಲ್‌ ಅಧಿಕಾರಿಯನ್ನು ನೇಮಿಸುವ ಬಗ್ಗೆ ವೀಕ್ಷಿಸಿ 
124  ಜಸಂಇ 09 ಸಿಎಟಿ 2022  10.10.2022  ಮಹಾದೇವಪ್ಪ ರಾಮಪ್ಪ ದಳವಾಯಿ ಇವರು ಮಾನ್ಯ ನ್ಯಾಯಾಲಯ ಧಾರವಾಡ ಪೀಠದಲ್ಲಿ ಸಲ್ಲಿಸಿರುವ ನಿಂದನಾ ಅರ್ಜಿ ಸಂಖ್ಯೆ: 100149/2021 ರ ಪ್ರಕರಣದಲ್ಲಿನ ನ್ಯಾಯಾಲಯ ಆದೇಶದನ್ವಯ ಕಟುಂಬ ಪಿಂಚಣಿ ಮತ್ತು ಇತರೆ ಸೌಲಭ್ಯಗಳನ್ನು ಒದಗಿಸುವ ಬಗ್ಗೆ. ವೀಕ್ಷಿಸಿ 
125  ಜಸಂಇ  124 ಕೆಬಿಎನ್‌ 2018  14.10.2022  ಜಲ ಸಂಪನ್ಮೂಲ ಇಲಾಖೆಯ ಅಡಿಯಲ್ಲಿನ ತಾಂತ್ರಿಕ ಉಪ ಸಮಿತಿ ಹಾಗೂ ಅಂದಾಜು ಪರಿಶೀಲನಾ ಸಮಿತಿಗಳನ್ನು ಪುನರ್‌ ರಚಿಸಿ ಹೊರಡಿಸಲಾದ ಆದೇಶದ ಮಾರ್ಪಾಡು ಆದೇಶ ಹೊರಡಿಸುವ ಬಗ್ಗೆ. ವೀಕ್ಷಿಸಿ 
126  ಜಸಂಇ 37 ಎನ್‌ಐಎನ್ 2022  15.10.2022  ಮೆ: ಜೆ.ಕೆ. ಸಿಮೆಂಟ್‌ ಲಿಮಿಟೆಡ್‌, ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಮುದ್ದಾಪೂರ ಗ್ರಾಮದ ಹತ್ತಿರ ಘಟಪ್ರಭಾ ನದಿಯಿಂದ ಪ್ರತಿ ವರ್ಷ 20.60 ಎಂ.ಸಿ.ಎಫ್.ಟಿ (0.0206 ಟಿಎಂಸಿ) ಪ್ರಮಾಣದ ನೀರನ್ನು ಎತ್ತಿ ಬಳಸಿಕೊಳ್ಳಲು ನೀಡಿರುವ ಪರವಾನಿಗೆಯನ್ನು ನವೀಕರಣ ಗೊಳಿಸುವ ಬಗ್ಗೆ. ವೀಕ್ಷಿಸಿ 
127  ಜಸಂಇ  24 ಸೇಸಎ 2021   15.10.2022  ಜಲ ಸಂಪನ್ಮೂಲ ಇಲಾಖೆಯ ಕಲ್ಯಾಣ ಕರ್ನಾಟಕ ಸ್ಥಳೀಯ ವೃಂದಕ್ಕೆ ಸೇರಿದ ಶ್ರೀ ಕಾಳಗಿ ಕೃಷ್ಣರಾಜ, ಸಹಾಯಕ ಇಂಜಿನಿಯರ್‌ (ವಿಭಾಗ-1) ವೃಂದದಿಂದ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ (ವಿಭಾಗ-1) ವೃಂದಕ್ಕೆ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ 32ರಡಿ ಸ್ವತಂತ್ರ ಪ್ರಭಾರದಲ್ಲಿರಿಸುವ ಬಗ್ಗೆ.  ವೀಕ್ಷಿಸಿ 
128  ಜಸಂಇ 48 ಎನ್‌ಹೆಚ್‌ಪಿ 2021  17.10.2022  ಮೆ|| ಎಸ್‌.ಎಲ್‌.ವಿ. ಪವರ್‌ ಪ್ರೈವೇಟ್‌ ಲಿಮಿಟೆಡ್‌, ಮಂಗಳೂರು ಇವರು ಸ್ಥಾಪಿಸಿರುವ 24 MW ಕಿರು ಜಲ ವಿದ್ಯುತ್‌ ಯೋಜನೆಗೆ ನೀಡಿರುವ ಪರವಾನಿಗೆಯನ್ನು ನವೀಕರಿಸುವ ಬಗ್ಗೆ ವೀಕ್ಷಿಸಿ 
129  ಜಸಂಇ 30 ಸೇಎಸು 2022  21.10.2022  ಜಲ ಸಂಪನ್ಮೂಲ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ (ವಿಭಾಗ-1) ವೃಂದದವರನ್ನು ಕಾರ್ಯಪಾಲಕ ಇಂಜಿನಿಯರ್‌ ವೃಂದಕ್ಕೆ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ 32ರಡಿ ಸ್ವತಂತ್ರ ಪ್ರಭಾರದಲ್ಲಿರಿಸುವ ಬಗ್ಗೆ ವೀಕ್ಷಿಸಿ 
130  ಜಸಂಇ 42 ಎನ್ಎಂಎಸ್‌ 2014   27.10.2022  

ಕಾವೇರಿ ನೀರಾವರಿ ನಿಗಮದ ಆಡಳಿತ ವ್ಯಾಪ್ತಿಯಲ್ಲಿ ಬರುವ ಅಧೀನ ಕಛೇರಿಗಳನ್ನು ಹಾಗೂ ಅದಕ್ಕೆ ಹೊಂದಿಕೊಂಡಿರುವ ಹುದ್ದೆಗಳನ್ನು ಮುಂದುವರೆಸುವ ಬಗ್ಗೆ.

ವೀಕ್ಷಿಸಿ 
131  ಜಸಂಇ 276 ಎಂಬಿಐ 2022  03.11.2022  2022-23ನೇ ಸಾಲಿಗೆ ಐ.ಈ.ಬಿ.ಆರ್‌ ಅಡಿಯಲ್ಲಿ ಕರ್ನಾಟಕ ನೀರಾವರಿ ನಿಗಮಕ್ಕೆ ಅವಧಿ ಸಾಲಗಳ (Term Loan) ಮೂಲಕ ರೂ.850.00 ಕೋಟಿಗಳ ಹಣ ಸಂಗ್ರಹಿಸಲು ಹಾಗೂ ಸರ್ಕಾರಿ ಖಾತರಿಗೆ ಅನುಮೋದನೆ ನೀಡುವ ಕುರಿತು. ವೀಕ್ಷಿಸಿ 
132  ಜಸಂಇ 277 ಎಂಬಿಐ 2022  03.11.2022  2022-23ನೇ ಸಾಲಿಗೆ ಐ.ಈ.ಬಿ.ಆರ್‌ ಅಡಿಯಲ್ಲಿ ವಿಶ್ವೇಶ್ವರಯ್ಯ ಜಲ ನಿಗಮಕ್ಕೆ ಅವಧಿ ಸಾಲಗಳ (Term Loan) ಮೂಲಕ ರೂ.250.00 ಕೋಟಿಗಳ ಹಣ ಸಂಗ್ರಹಿಸಲು ಹಾಗೂ ಸರ್ಕಾರಿ ಖಾತರಿಗೆ ಅನುಮೋದನೆ ನೀಡುವ ಕುರಿತು ವೀಕ್ಷಿಸಿ 
133  ಜಸಂಇ 15 ಸೇಎಸು 2022    03.11.2022  ಜಲ ಸಂಪನ್ಮೂಲ ಇಲಾಖೆಯ ಅಧೀಕ್ಷಕ ಇಂಜಿನಿಯರ್‌ಗಳನ್ನು ಮುಖ್ಯ ಇಂಜಿನಿಯರ್‌ ಹುದ್ದೆಯಲ್ಲಿ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ 32ರಡಿ ಸ್ವತಂತ್ರ ಪ್ರಭಾರ ದಲ್ಲಿರಿಸುವ ಬಗ್ಗೆ ವೀಕ್ಷಿಸಿ 
134   ಜಸಂಇ 11 ಹಿಅಯೋ 2021  04.11.2022  ಕಾಗವಾಡ ಗ್ರಾಮದ ಹತ್ತಿರ ಕೃಷ್ಣಾ ನದಿಯಿಂದ ನೀರನ್ನೆತ್ತಿ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲ್ಲೂಕಿನ 23 ಕೆರೆಗಳನ್ನು ತುಂಬಿಸುವ ಯೋಜನೆಯ ರೂ.229.40 ಕೋಟಿ ಮೊತ್ತದ ವಿವರವಾದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು ವೀಕ್ಷಿಸಿ 
135  ಜಸಂಇ 200 ಸೇಇಸಿ 2022   07.11.2022  ಜಲಸಂಪನ್ಮೂಲ ಇಲಾಖೆಯ ಅಧೀನದಲ್ಲಿನ ತರಬೇತಿ ಸಂಸ್ಥೆಗಳು ಆಯೋಜಿಸುವ ತರಬೇತಿಗೆ ಜಲಸಂಪನ್ಮೂಲ ಇಲಾಖೆಯ ಅಭಿಯಂತರರುಗಳು ಕಡ್ಡಾಯವಾಗಿ ಹಾಜರಾಗುವ ಕುರಿತು ವೀಕ್ಷಿಸಿ 
136  ಜಸಂಇ 80 ಎಂಎಂಕೆ 2020   14.11.2022  ಜಲಸಂಪನ್ಮೂಲ ಇಲಾಖೆಯ ಏತ ನೀರಾವರಿ ಯೋಜನೆಗಳ ಕಾರ್ಯಚರಣೆ ಮತ್ತು ನಿರ್ವಹಣೆ ನೀತಿ ಹಾಗೂ ಮಾರ್ಗಸೂಚಿಗಳಿಗೆ ಅನುಮೋದನೆ ನೀಡುವ ಬಗ್ಗೆ. ವೀಕ್ಷಿಸಿ 
137   ಜಸಂಇ 124 ಎಂಎಂಕೆ 2020   19.11.2022  ಹೆಬ್ಬಳ್ಳ ಚೆನ್ನಯ್ಯ ಮುಖ್ಯ ಕಾಲುವೆಯ ಸರಪಳಿ 0 ಯಿಂದ 40.00 ಕಿ.ಮೀ ವರೆಗಿನ ಆಧುನೀಕರಣ ಕಾಮಗಾರಿಯ ರೂ.93.13 ಕೋಟಿ ಹಾಗೂ ಅನ್ವಯವಾಗುವ ಹೆಚ್ಚುವರಿ ಜಿ.ಎಸ್‌.ಟಿ. ಮೊತ್ತದೊಂದಿಗೆ ಪರಿಷ್ಕೃತ ಯೋಜನಾ ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ ವೀಕ್ಷಿಸಿ 
138  ಜಸಂಇ 30 ಸೇಎಸು 2022  (ಭಾಗ-1)  21.11.2022  ಜಲ ಸಂಪನ್ಮೂಲ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ (ವಿಭಾಗ-1) ವೃಂದದವರನ್ನು ಕಾರ್ಯಪಾಲಕ ಇಂಜಿನಿಯರ್‌ ವೃಂದಕ್ಕೆ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ 32ರಡಿ ಸ್ವತಂತ್ರ ಪ್ರಭಾರದಲ್ಲಿರಿಸುವ ಬಗ್ಗೆ ವೀಕ್ಷಿಸಿ 
139  ಜಸಂಇ 146 ಎಸ್‌ಇಎಸ್‌ 2022  28.11.2022  ಜಲ ಸಂಪನ್ಮೂಲ ಇಲಾಖೆಯ ಶ್ರೀ ಟಿ.ಎನ್.‌ ರಾಮಚಂದ್ರ, ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ ಇವರನ್ನು ಕರಡು/ತಾತ್ಕಾಲಿಕ ಜೇಷ್ಠತಾ ಪಟ್ಟಿಯಲ್ಲಿ ಸೇರ್ಪಡೆಗೊಳಿಸುವ ಬಗ್ಗೆ. ವೀಕ್ಷಿಸಿ 
140  ಜಸಂಇ 155 ಎಸ್‌ಇಎಸ್‌ 2021  30.11.2022  ಕಾವೇರಿ ನೀರಾವರಿ ನಿಗಮ ನಿಯಮಿತ ವ್ಯಾಪ್ತಿಯ ನಂ.3, ಕೆ.ಸಿ.ಐ. ಉಪ ವಿಭಾಗ, ಕೊಳ್ಳೇಗಾಲ ಕಛೇರಿಯನ್ನು ಅಜ್ಜೀಪುರ ದಲ್ಲಿರುವ ಸರ್ಕಾರಿ ಕಟ್ಟಡಕ್ಕೆ ಸ್ಥಳಾಂತರಿಸುವ ಬಗ್ಗೆ ವೀಕ್ಷಿಸಿ 
141  ಜಸಂಇ 23 ಹಿಅಯೋ 2022  01.12.2022  ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲ್ಲೂಕು ವ್ಯಾಪ್ತಿಯಡಿ ಬರುವ ಬಾಧಿತ ಅಚ್ಚುಕಟ್ಟು ಪ್ರದೇಶಗಳಿಗೆ ಸಮರ್ಪಕವಾಗಿ ನೀರನ್ನು ಪೂರೈಸುವ ಸಸಾಲಟ್ಟಿ-ಶಿವಲಿಂಗೇಶ್ವರ ಏತ ನೀರಾವರಿ ಸ್ಕೀಂ-2 (ಜಿಎಲ್‌ಬಿಸಿ ಕಿ.ಮೀ. 52.00 ರಿಂದ ಕಿ.ಮೀ. 63.00) ಯೋಜನೆಯ ರೂ. 209.00 ಕೋಟಿ ಮೊತ್ತದ ಕಾಮಗಾರಿಯನ್ನು ಕೈಗೊಳ್ಳುವ ವಿವರವಾದ ಯೋಜನಾ ವರದಿಗೆ ತಾತ್ವಿಕ ಅನುಮೋದನೆ ನೀಡುವ ಕುರಿತು. ವೀಕ್ಷಿಸಿ 
142  ಜಸಂಇ 188 ಎಂಬಿಐ 2022  03.12.2022  Loan No. 3836-IND: Karnataka Integrated and Sustainable Water Resources management Investment program (KISWRMIP) Tranche-2 ಯೋಜನೆಯ ಅನುಷ್ಟಾನಕ್ಕಾಗಿ ಉನ್ನತ ಮಟ್ಟದ ಸಮಿತಿ (Empowered Committee) ಹಾಗೂ ತಾಂತ್ರಿಕ ಮೌಲ್ಯಮಾಪನ ಸಮಿತಿ (Technical Evaluation Committee) ರಚಿಸುವ ಕುರಿತು. ವೀಕ್ಷಿಸಿ 
143  ಜಸಂಇ 15 ಸೇಎಸು 2022  03.12.2022  ಜಲ ಸಂಪನ್ಮೂಲ ಇಲಾಖೆಯ ಅಧೀಕ್ಷಕ ಇಂಜಿನಿಯರ್‌ಗಳನ್ನು ಮುಖ್ಯ ಇಂಜಿನಿಯರ್‌ ಹುದ್ದೆಗೆ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ 42ರಡಿ ಸ್ಥಾನಪನ್ನ ಮುಂಬಡ್ತಿ ನೀಡುವ ಬಗ್ಗೆ. ವೀಕ್ಷಿಸಿ 
144  ಜಸಂಇ 21 ಸೇಸಎ 2022  05.12.2022  ಜಲ ಸಂಪನ್ಮೂಲ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್‌ (ವಿಭಾಗ-2) ವೃಂದದವರನ್ನು ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ (ವಿಭಾಗ-2)  ಹುದ್ದೆಯಲ್ಲಿ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ 32ರಡಿ ಸ್ವತಂತ್ರ ಪ್ರಭಾರ ದಲ್ಲಿರಿಸುವ ಬಗ್ಗೆ. ವೀಕ್ಷಿಸಿ 
145  ಜಸಂಇ 236 ಸೇಇಸಿ 2022  06.12.2022  ಜಲಸಂಪನ್ಮೂಲ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿನ ಲೆಕ್ಕಾಧೀಕ್ಷಕ ಹುದ್ದೆಯ ವೃಂದ ಬಲದಲ್ಲಿ ಉನ್ನತೀಕರಿಸಿರುವ 17 ಲೆಕ್ಕ ಪರಿಶೋಧನಾಧಿಕಾರಿ ಹುದ್ದೆಗಳನ್ನು ಕಛೇರಿವಾರು ಗುರುತಿಸುವ ಕುರಿತು ವೀಕ್ಷಿಸಿ 
146  ಜಸಂಇ 04 ಕೆಬಿಎನ್‌ 2019  08.12.2022  ನಿಡಗುಂದಿ ಪುನರ್ವಸತಿ ಕೇಂದ್ರದಲ್ಲಿ ಕಾಯ್ದಿರಿಸಿದ ಸ್ಮಶಾನದ 06 ಎಕರೆ ಕ್ಷೇತ್ರದಲ್ಲಿ ಮಣಗೂರ ಪುನರ್ವಸತಿ ಕೇಂದ್ರದಲ್ಲಿನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗೆ 2ಎ-00ಗು. ಜಮೀನು ಹಾಗೂ ಮಣಗೂರು ಪ್ರೌಢಶಾಲೆಗೆ 0ಎ-21ಗು. ಜಮೀನನ್ನು ಹಂಚಿಕೆ ಮಾಡುವ ಕುರಿತು. ವೀಕ್ಷಿಸಿ 
147  ಜಸಂಇ 219 ಸೇಇಸಿ 2022  08.12.2022  ಜಲ ಸಂಪನ್ಮೂಲ ಇಲಾಖೆಯಲ್ಲಿ ವೃಂದ ಬದಲಾವಣೆಯ ಮೂಲಕ ವರ್ಗಾಯಿಸುವ ಅಧಿಕಾರಿವನ್ನು ಇಲಾಖಾ ಮುಖ್ಯಸ್ಥರಾದ ಪ್ರಧಾನ/ ಮುಖ್ಯ ಇಂಜಿನಿಯರ್‌, ಜಲಸಂಪನ್ಮೂಲ ಅಭಿವೃದ್ಧಿ ಸಂಸ್ಥೆ ಬೆಂಗಳೂರು ಇವರಿಂದ ಹಿಂದಕ್ಕೆ ಪಡೆಯುವ ಬಗ್ಗೆ. ವೀಕ್ಷಿಸಿ 
148  ಜಸಂಇ 30  ಸೇಎಸು 2022 (ಭಾಗ-1)  08.12.2022  ಜಲ ಸಂಪನ್ಮೂಲ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ (ವಿಭಾಗ-1) ವೃಂದದವರನ್ನು ಕಾರ್ಯಪಾಲಕ ಇಂಜಿನಿಯರ್‌ ವೃಂದಕ್ಕೆ ಕ.ನಾ.ಸೇ. ನಿಯಮ 32ರಡಿ ಸ್ವತಂತ್ರ ಪ್ರಭಾರದಲ್ಲಿರಿಸುವ ಬಗ್ಗೆ. ವೀಕ್ಷಿಸಿ 
149  ಜಸಂಇ 187 ಎನ್‌ಹೆಚ್‌ಪಿ 2022   17.12.2022  Improvements to low level causeway acress waste weir halla of Bindenahalli tank in Giduvinahatna village ಕಾಮಗಾರಿಯನ್ನು KTTP ACT 1999ರ ಕಲಂ 4(ಎ) ಅಡಿಯಲ್ಲಿ ತುರ್ತು ಕಾಮಗಾರಿ ಎಂದು ಘೋಷಿಸುವ ಬಗ್ಗೆ ವೀಕ್ಷಿಸಿ 
150  ಜಸಂಇ 212 ಎಂಎಂಕೆ 2022   17.12.2022  Providing protective works at damaged Hebballa  bank of Sulekere tank at CA Kere LIS ಕಾಮಗಾರಿಯನ್ನು KTTP ACT 1999ರ ಕಲಂ 4(ಎ) ಅಡಿಯಲ್ಲಿ ತುರ್ತು ಕಾಮಗಾರಿ ಎಂದು ಘೋಷಿಸುವ ಬಗ್ಗೆ ವೀಕ್ಷಿಸಿ 
151  ಜಸಂಇ 23 ಪಿಇಎನ್‌ 2022   17.12.2022  ಜಲ ಸಂಪನ್ಮೂಲ ಇಲಾಖೆಗೆ ಸೇರಿದ ಪತ್ರಾಂಕಿತ ಅಧಿಕಾರಿ ವೃಂದದ ಪ್ರಧಾನ ಇಂಜಿನಿಯರ್‌, ಮುಖ್ಯ ಇಂಜಿನಿಯರ್‌, ಅಧೀಕ್ಷಕ ಇಂಜಿನಿಯರ್‌, ಕಾರ್ಯಪಾಲಕ ಇಂಜಿನಿಯರ್‌, ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ (ವಿಭಾಗ-1), ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ (ವಿಭಾಗ-2) ಗಳು 2023ನೇ ಸಾಲಿನಲ್ಲಿ ಸರ್ಕಾರಿ ಸೇವೆಯಿಂದ ವಯೋನಿವೃತ್ತಿ ಹೊಂದಲು ಅನುಮತಿ ನೀಡುವ ಬಗ್ಗೆ ವೀಕ್ಷಿಸಿ 
152  ಜಸಂಇ 313 ಸೇಇಸಿ 2022  19.12.2022  ಜಲಸಂಪನ್ಮೂಲ ಇಲಾಖೆಯ ಗ್ರೂಪ್‌-ಸಿ ಮತ್ತು ಕಿರಿಯ ಇಂಜಿನೀಯರ್‌ ವೃಂದದಿಂದ ಸಹಾಯಕ ಇಂಜಿನೀಯರ್‌ (ವಿಭಾಗ-1) ವೃಂದಕ್ಕೆ ಮುಂಬಡ್ತಿ ನೀಡಲು ಇಲಾಖಾ ಮುಂಬಡ್ತಿ ಸಮಿತಿ ರಚಿಸುವ ಬಗ್ಗೆ ವೀಕ್ಷಿಸಿ 
153  ಜಸಂಇ 8 ಸಿಎಎಂ 2020  28.12.2022  ಕಾಡಾ ಕಾಯ್ದೆ 1980ರ ಸೆಕ್ಷನ್‌ 3(1) ರನುಸಾರ “ಕೊಪ್ಪಳದಲ್ಲಿ ತುಂಗಾ- ಸಿಂಗಟಾಲೂರು ಕಾಡಾವನ್ನು ಸೃಜಿಸಿ ಅಧಿಸೂಚನೆ  ವೀಕ್ಷಿಸಿ 

 

 

Last Updated: 13-09-2023 11:49 AM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Water Resources Department
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080